ವಿಡಿಯೋ: ವಿವಿಐಪಿ ಸಂಸ್ಕೃತಿ ವಿರುದ್ಧ ಹರಿಹಾಯ್ದ ವೈದ್ಯೆ

Posted By:
Subscribe to Oneindia Kannada

ಇಂಫಾಲ್, ನವೆಂಬರ್ 22: ವಿವಿಐಪಿ ಸಂಸ್ಕೃತಿ ವಿರುದ್ಧ ವೈದ್ಯೆಯೊಬ್ಬರು ಹರಿಹಾಯ್ದ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.

ತುರ್ತು ಚಿಕಿತ್ಸೆ ನೀಡಲು ವಿಮಾನ ಏರಲು ಬಂದ ವೈದ್ಯಗೆ ವಿಮಾನ ವಿಳಂಬವಾಗಿರುವುದು ತಿಳಿದು ಆಘಾತವಾಗಿದೆ, ನಂತರ ಇದಕ್ಕೆ ಕೇಂದ್ರ ಸಚಿವರೊಬ್ಬರ ಆಗಮನವೇ ಕಾರಣ ಎಂದು ತಿಳಿದು ಆಕ್ರೋಶಗೊಂಡಿದ್ದಾರೆ.

WATCH: Woman doctor slams Union Minister KJ Alphons after flight gets delayed due to VVIP arrival

ಇಂಫಾಲ್‌ ವಿಮಾನ ನಿಲ್ದಾಣದಿಂದ ಮಣಿಪುರಕ್ಕೆ ತೆರಳುತ್ತಿದ್ದ ಫ್ಲೈಟ್‌‌ನಲ್ಲಿ ಪ್ರಯಾಣಿಸಬೇಕಾಗಿದ್ದ ಕೇಂದ್ರ ಪ್ರವಾಸೋದ್ಯಮ ಸಚಿವ ಕೆ.ಜಿ.ಅಲ್ಪೋನ್‌ ತಡವಾಗಿ ಆಗಮಿಸಿದ್ದರಿಂದ ಆಕ್ರೊಶಗೊಂಡ ಮಹಿಳಾ ವೈದ್ಯೆ ಅವರ ವಿರುದ್ಧ ಹರಿಹಾಯ್ದಿದ್ದಾರೆ.

ಕೇಂದ್ರ ಪ್ರವಾಸೋದ್ಯಮ ಸಚಿವ ಅಲ್ಫೋನ್‌‌ ಇಂಫಾಲ್‌‌ ವಿಮಾನ ನಿಲ್ದಾಣಕ್ಕೆ ನಿಗದಿತ ಸಮಯಕ್ಕಿಂತ ತಡವಾಗಿ ಫ್ಲೈಟ್‌ ಹತ್ತಲು ಆಗಮಿಸಿದ್ದಾರೆ. ಅದೇ ಫ್ಲೈಟ್‌‌ನಲ್ಲಿ ಪೇಷೆಂಟ್‌ ನೋಡಲು ಮಣಿಪುರಕ್ಕೆ ಪ್ರಯಾಣಿಸಬೇಕಾಗಿದ್ದ ವೈದ್ಯೆ ಕೇಂದ್ರ ಸಚಿವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Read in English: Woman doctor slams Alphons
English summary
A woman doctor, who had to attend to a critical patient in Imphal, lashed out at Union Minister Alphons Kannanthanam for her flight getting delayed because of his arrival at Imphal airport.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ