ವಿಡಿಯೋ: ಪ್ರಚಾರ ವಾಹನದಿಂದ ಬಿದ್ದ ಚಾಣಕ್ಯ ಅಮಿತ್ ಶಾ

ಅಶೋಕ್‌ನಗರ (ಮಧ್ಯ ಪ್ರದೇಶ), ನವೆಂಬರ್ 25: ಬಿಜೆಪಿ ಚಾಣಕ್ಯ ಅಮಿತ್ ಶಾ ಪ್ರಚಾರ ವಾಹನದಿಂದ ಬಿದ್ದ ಘಟನೆ ಶನಿವಾರ ನಡೆದಿದೆ. ಶಾ ಅವರಿಗೆ ಯಾವುದೇ ಗಾಯಗಳಾಗಿಲ್ಲ.

ಮಧ್ಯಪ್ರದೇಶದಲ್ಲಿ ಚುನಾವಣೆಗಾಗಿ ಪ್ರಚಾರ ನಡೆಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಅಮಿತ್ ಶಾ ಅವರು ತೆರೆದ ಪ್ರಚಾರ ವಾಹನದಿಂದ ಕಾರ್ಯಕರ್ತರ ಕಡೆ ಕೈಬೀಸುತ್ತಾ ಹೆಜ್ಜೆ ಮುಂದಿಟ್ಟ ಕೂಡಲೇ ಅಮಿತ್ ಶಾ ಅವರು ವಾಹನದಿಂದ ಕೆಳಗೆ ಬಿದ್ದದ್ದಾರೆ ಕೂಡಲೇ ಪಕ್ಕದಲ್ಲಿದ್ದವರು ಶಾ ಅವರನ್ನು ಹಿಡಿದುಕೊಂಡು ಮೇಲೆತ್ತಿದ್ದಾರೆ.

ಅಮಿತ್ ಶಾ ಅವರು ಪೂರ್ಣ ಕೆಳಗೆ ಬಿದ್ದಿದ್ದರೆ ಭಾರಿ ಪೆಟ್ಟಾಗುವ ಸಂಭವ ಇತ್ತು. ಶಾ ಅವರು ಬೀಳುವಾಗ ಅಲ್ಲಿದ್ದ ಸ್ಟೇಜ್‌ ಅನ್ನು ಆಸರೆಗೆ ಹಿಡಿದುಕೊಂಡರು ಮತ್ತು ಪಕ್ಕದಲ್ಲಿದ್ದವರು ಕೂಡಲೇ ಶಾ ಅವರನ್ನು ಹಿಡಿದುಕೊಂಡರು ಇಲ್ಲದಿದ್ದರೆ ಅಪಾಯ ಆಗುವ ಸಂಭವ ಇತ್ತು.

Video: Amit Shah fell down from campaign vehicle

ಅಮಿತ್ ಶಾ ಅವರು ಬಿದ್ದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ವಿರೋಧಿಗಳು, ಟ್ರೋಲ್‌ ಪೇಜ್‌ಗಳು ವಿಡಿಯೋಕ್ಕೆ ವ್ಯಂಗ್ಯಭರಿತ ಕ್ಯಾಪ್ಷನ್‌ ನೀಡಿ ಟ್ರಾಲ್ ಮಾಡುತ್ತಿದ್ದಾರೆ.

ಮಧ್ಯಪ್ರದೇಶ ಸೇರಿದಂತೆ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಅಮಿತ್ ಶಾ ಅವರು ತೊಡಗಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+