ಜೈಲರ್ ಅನಿಲ್ ತ್ಯಾಗಿ ಗುಂಡಿಟ್ಟು ಹತ್ಯೆ

Deputy jailor of Varanasi district jail Anil Tyagi shot dead by 4 assailants
ವಾರಣಾಸಿ, ನ.23: ಉತ್ತರ ಪ್ರದೇಶದ ವಾರಣಾಸಿ ಜಿಲ್ಲಾ ಜೈಲಿನ ಸಹಾಯಕ ಜೈಲರ್ ಅನಿಲ್ ತ್ಯಾಗಿ ಅವರನ್ನು ದುಷ್ಕರ್ಮಿಗಳು ಗುಂಡಿಟ್ಟು ಸಾಯಿಸಿರುವ ಹೃದಯವಿದ್ರಾವಕ ಘಟನೆ ಇಂದು ಬೆಳಗ್ಗೆ ನಡೆದಿದೆ.

ತಕ್ತಾಪುರ ಬಳಿ ಇಂದು ಬೆಳಗ್ಗೆ 8.30ರಲ್ಲಿ ನಾಲ್ವರು ದುಷ್ಕರ್ಮಿಗಳು ಅನಿಲ್ ತ್ಯಾಗಿ ಅವರ ಮೇಲೆ ಏಕಾಏಕಿ ದಾಳಿ ನಡೆಸಿ, ಗುಂಡಿಟ್ಟು ಸಾಯಿಸಿದ್ದಾರೆ.

ಸಹಾಯಕ ಜೈಲರ್ ಅನಿಲ್ ಅವರು ಎಂದಿನಂತೆ ಬೆಳಗಿನ ವೇಳೆ ಜಿಮ್ ಮಾಡಲು ಹೋದಾಗ ಈ ಪೈಶಾಚಿಕ ಘಟನೆ ನಡೆದಿದೆ. ಜಿಮ್ ಕೇಂದ್ರದೊಳಕ್ಕೆ ಹೋಗಲು ಅನಿಲ್ ತಮ್ಮ ಕಾರಿನಿಂದ ಇಳಿಯುತ್ತಿದ್ದಂತೆ ಪಾತಕಿಗಳು ಈ ಕುಕೃತ್ಯವೆಸಗಿದ್ದಾರೆ.

ತೀವ್ರವಾಗಿ ಗಾಯಗೊಂಡ ಅನಿಲ್ ಸ್ಥಳದಲ್ಲೇ ಕುಸಿದು ಮೃತಪಟ್ಟಿದ್ದಾರೆ. ಕುಕೃತ್ಯವೆಸಗುತ್ತಿದ್ದಂತೆ ಪಾತಕಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+