Guinness World Record: 73 ಗಂಟೆಗಳಲ್ಲಿ 7 ಖಂಡಗಳನ್ನು ಸುತ್ತಿ ಗಿನ್ನಿಸ್ ದಾಖಲೆ ನಿರ್ಮಿಸಿದ ಭಾರತೀಯರು !
ನವದೆಹಲಿ,ಜನವರಿ.11: ಜಗತ್ತಿನಲ್ಲಿರುವ 7 ಖಂಡಗಳನ್ನು ಅತಿ ಕಡಿಮೆ ಅವಧಿಯಲ್ಲಿ ಪ್ರಯಾಣಿಸುವ ಮೂಲಕ ವಿಶ್ವವೇ ಹುಬ್ಬೆರಿಸುವಂತಹ ದಾಖಲೆಯೊಂದನ್ನು ಭಾರತೀಯ ಮೂಲದ ಪ್ರವಾಸಿಗರಿಬ್ಬರು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಭಾರತ ಮೂಲದ ಈ ಪ್ರಯಾಣಿಕರತ್ತ ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದ್ದಾರೆ. ಡಾ.ಅಲಿ ಇರಾನಿ ಮತ್ತು ಸುಜೋಯ್ ಕುಮಾರ್ ಮಿತ್ರಾ ಎಂಬ ಪ್ರವಾಸಿಗರು ಕೇವಲ 73 ಗಂಟೆಗಳಲ್ಲಿ ಜಗತ್ತಿನಲ್ಲಿರುವ ಏಳು ಖಂಡಗಳ ಪರ್ಯಟನೆ ಕೈಗೊಳ್ಳುವ ಮೂಲಕ ಹೊಸ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ.












Click it and Unblock the Notifications