ಚಿತ್ರಗಳಲ್ಲಿ: ಸಪೂರ ಟಿವಿ, ಸಪೂರ ಸುಂದರಿ ಠೀವಿ
ಬೆಂಗಳೂರು,
ಮೇ.7: ಸಪೂರ ಸುಂದರಿ, ಬಾಲಿವುಡ್ ನಟಿ ಸೋನಮ್ ಕಪೂರ್ ಅವರು ಸ್ಯಾಮಸಂಗ್ ಸರಣಿಯ ಸಪೂರ ಟಿವಿ ಸರಣಿಯನ್ನು ಅನಾವರಣಗೊಳಿಸಿದ್ದಾರೆ. ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಸ್ಯಾಮ್ಸಂಗ್ ಕರ್ವ್ಡ್ ಟಿವಿ ಸರಣಿ ಬಿಡುಗಡೆ ಮಾಡಲಾಯಿತು. id="toptextpromo"> id='are-slot-1' class='oiad oi-axt oiadv'>ಉಳಿದಂತೆ
ಇಂದಿನ ಚಿತ್ರಗಳಲ್ಲಿ ಅಫ್ಘಾನಿಸ್ತಾನದ ಈಶಾನ್ಯ ಭಾಗದಲ್ಲಿ ಕಳೆದ ಶುಕ್ರವಾರ ಸಂಭವಿಸಿದ ಭೀಕರ ಭೂ ಕುಸಿತದಿಂದ ನಿರಾಶ್ರಿತರಾದವರ ನೆರವು ಎಲ್ಲೆಡೆಯಿಂದ ಹರಿದು ಬರುತ್ತಿದೆ. ಸಾವೋ ಪೊಲೋದಲ್ಲಿ ವಿಶ್ವಕಪ್ ಫುಟ್ಬಾಲ್ ಲಾಂಛನ Fuleco ಚಿತ್ರ, ಅಂಗವೈಕಲ್ಯವಿದ್ದರೂ ಕ್ರಿಕೆಟ್ ಆಡಿ ಕಪ್ ಗೆದ್ದಿರುವ ಭಾರತೀಯರ ತಂಡದ ಚಿತ್ರ, ಭಟಿಂಡಾದಲ್ಲಿ ಪಂಜಾಬ್ ಸಚಿವ ವಿಕ್ರಮ್ ಎಸ್ ಮಜಿಥಿಯಾ ಸೇವೆ ಮುಂತಾದ ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿ.. id='are-slot-2' class='oiad oi-axt oiadv'>
ಸಪೂರ ಸುಂದರಿ, ಸ್ಯಾಮಸಂಗ್ ಸಪೂರ ಟಿವಿ
ಸಪೂರ ಸುಂದರಿ, ಬಾಲಿವುಡ್ ನಟಿ ಸೋನಮ್ ಕಪೂರ್ ಅವರು ಸ್ಯಾಮಸಂಗ್ ಸರಣಿಯ ಸಪೂರ ಟಿವಿ ಸರಣಿಯನ್ನು ಅನಾವರಣಗೊಳಿಸಿದ್ದಾರೆ.

ಸಪೂರ ಟಿವಿ, ಸಪೂರ ಸುಂದರಿ ಠೀವಿ
ಸಪೂರ ಸುಂದರಿ, ಬಾಲಿವುಡ್ ನಟಿ ಸೋನಮ್ ಕಪೂರ್ ಅವರು ಸ್ಯಾಮಸಂಗ್ ಸರಣಿಯ ಸಪೂರ ಟಿವಿ ಸರಣಿಯನ್ನು ಅನಾವರಣಗೊಳಿಸಿದ್ದಾರೆ. ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಸ್ಯಾಮ್ಸಂಗ್ ಕರ್ವ್ಡ್ ಟಿವಿ ಸರಣಿ ಬಿಡುಗಡೆ ಮಾಡಲಾಯಿತು.

ಅಫ್ಘಾನಿಸ್ತಾನದ ನಿರಾಶ್ರಿತರಿಗೆ ನೆರವು
ಅಫ್ಘಾನಿಸ್ತಾನದ ಈಶಾನ್ಯ ಭಾಗದಲ್ಲಿ ಕಳೆದ ಶುಕ್ರವಾರ ಸಂಭವಿಸಿದ ಭೀಕರ ಭೂ ಕುಸಿತದಿಂದ ನಿರಾಶ್ರಿತರಾದವರ ನೆರವು ಎಲ್ಲೆಡೆಯಿಂದ ಹರಿದು ಬರುತ್ತಿದೆ

ಬ್ರೆಜಿಲ್ ನಲ್ಲಿ ಫುಟ್ಬಾಲ್ ಮೇನಿಯಾ
ಸಾವೋ ಪೊಲೋದಲ್ಲಿ ವಿಶ್ವಕಪ್ ಫುಟ್ಬಾಲ್ ಲಾಂಛನ Fuleco ಚಿತ್ರದ ಮುಂದೆ ಸಾಗುತ್ತಿರುವ ಸೈಕಲ್ ಸವಾರ

ಭಟಿಂಡಾದಲ್ಲಿ ಸಿಖ್ಖರ ಸೇವೆ
ಭಟಿಂಡಾದಲ್ಲಿ ಪಂಜಾಬ್ ಸಚಿವ ವಿಕ್ರಮ್ ಎಸ್ ಮಜಿಥಿಯಾ ತಖ್ತ್ ಶ್ರೀದಮದಮ ಸಾಹಿಬ್ ದೇಗುಲದಲ್ಲಿ ಸೇವೆ ಸಲ್ಲಿಸಿದರು.

ವಾರಣಾಸಿಯಲ್ಲಿ ಬಿಜೆಪಿ ಬೆಂಬಲಿಗ
ವಾರಣಾಸಿಯಲ್ಲಿ ಬಿಜೆಪಿ ಬೆಂಬಲಿಗನೊಬ್ಬ ನರೇಂದ್ರ ಮೋದಿ ವೇಷಧಾರಿಯಾಗಿ ಕಂಡು ಬಂದಿದ್ದು ಹೀಗೆ

ಭಿವಾನಿಯಲ್ಲಿ ಟಿ20 ಕಪ್ ಗೆದ್ದ ಭಾರತ
ಅಂಗವೈಕಲ್ಯವಿದ್ದರೂ ಕ್ರಿಕೆಟ್ ಆಡಿ ಕಪ್ ಗೆದ್ದಿರುವ ಭಾರತೀಯರ ತಂಡದ ಚಿತ್ರ. ಟಿ20 ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿದ ಭಾರತ.

ಮುಂಬೈನಲ್ಲಿ ಅಮ್ಮ ಮಗಳು
ಮುಂಬೈನಲ್ಲಿ ಅಮ್ಮಶರ್ಮಿಳಾ ಠಾಗೋರ್ ಜತೆ ಮಗಳು ಸೋಹಾ ಅಲಿ ಖಾನ್












Click it and Unblock the Notifications