ಚಿತ್ರಗಳಲ್ಲಿ: ಐಶ್ವರ್ಯಾ ಕೈಗೆ ಪ್ರಶಸ್ತಿ ಇತ್ತ ಶ್ರೀಮಂತ
ಬೆಂಗಳೂರು, ಸೆ.18: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರಿಗೆ ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು 41ನೇ ಜೈಂಟ್ ಪ್ರಶಸ್ತಿ ಪ್ರದಾನ ಮಾಡಿದರು.
ಮಹೀಂದ್ರಾ ಹಾಗೂ ಮಹೀಂದ್ರಾದ ಚೇರ್ಮನ್ ಆನಂದ್ ಮಹೀಂದ್ರಾ ಸೇರಿದಂತೆ ಅನೇಕ ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಿ ಮುಕೇಶ್ ಅಂಬಾನಿ ಗೌರವಿಸಿದರು.
ಉಳಿದಂತೆ ಹುಬ್ಬಳ್ಳಿ ಈರುಳ್ಳಿ ಮಾರುಕಟ್ಟೆ ಚಿತ್ರ, ತ್ರಿಚ್ಚೂರ್ ನಲ್ಲಿ ಸ್ನೇಕ್ ಬೋಟ್ ರೇಸ್, ಮಥುರಾದಲ್ಲಿ ನರ್ತನ ಮಾಡಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಮಗಳು ಶರ್ಮಿಷ್ಠಾ, ಎಲ್ ಕೆ ಅಡಾಣಿ ಅವರು ಉದ್ಘಾಟಿಸಿದ ಥರ್ಮಲ್ ಯೋಜನೆ ಚಿತ್ರಗಳು ಇನ್ನಷ್ಟು ಇಲ್ಲಿವೆ

ಐಶ್ವರ್ಯಾ ಕೈಗೆ ಪ್ರಶಸ್ತಿ
ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರಿಗೆ ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು 41ನೇ ಜೈಂಟ್ ಪ್ರಶಸ್ತಿ ಪ್ರದಾನ ಮಾಡಿದರು.

ಮಥುರಾದಲ್ಲಿ
ಮಥುರಾದಲ್ಲಿ ನಡೆದ ಅಖಿಲ ಭಾರತೀಯ ಹರಿದಾಸ್ ಸಂಗೀತ ಸಮ್ಮೇಳನ ನರ್ತನ ಮಾಡಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಮಗಳು ಶರ್ಮಿಷ್ಠಾ ಮುಖರ್ಜಿ

ಸ್ನೇಕ್ ಬೋಟ್ ರೇಸ್
ತ್ರಿಸ್ಸೂರಿನ ಕಂದಸ್ಸಾಂಕಡವು ಬೋಟ್ ರೇಸ್ ದೃಶ್ಯ

ಈರುಳ್ಳಿ ಮಾರುಕಟ್ಟೆ ಚಿತ್ರ
ಕರ್ನಾಟಕದ ಹುಬ್ಬಳ್ಳಿ ಈರುಳ್ಳಿ ಮಾರುಕಟ್ಟೆ ಚಿತ್ರ

ಹರಿದ್ವಾರದಲ್ಲಿ
ಮರಳುಶಿಲ್ಪಿ ಸುದರ್ಶನ್ ಪಟ್ನಾಯಕ್ ಅವರು ಶಿವನ ಜಟೆಯಿಂದ ಹರಿವ ಗಂಗೆ ರೂಪ ಬಿಡಿಸಿ ಗಂಗೆ ಕಾಪಾಡಿ ಎಂದಿದ್ದಾರೆ.

ಇತ್ತೀಚಿನ ಸುದ್ದಿ
ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಇತ್ತೀಚಿನ ಸುದ್ದಿ
ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಇತ್ತೀಚಿನ ಸುದ್ದಿ
ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಇತ್ತೀಚಿನ ಸುದ್ದಿ
ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಇತ್ತೀಚಿನ ಸುದ್ದಿ
ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಇತ್ತೀಚಿನ ಸುದ್ದಿ
ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಇತ್ತೀಚಿನ ಸುದ್ದಿ
ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಇತ್ತೀಚಿನ ಸುದ್ದಿ
ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ

ಇತ್ತೀಚಿನ ಸುದ್ದಿ
ಚಿತ್ರಗಳಲ್ಲಿ ಇತ್ತೀಚಿನ ಸುದ್ದಿ












Click it and Unblock the Notifications