ಇಸ್ಲಾಮಿಕ್ ಸ್ಟೇಟ್ ನ ಮುಂದಿನ ಗುರಿ ತಾಜ್ ಮಹಲ್!

ತಾಜ್ ಮಹಲ್ ವಿಶ್ವದ ಅದ್ಭುತಗಳಲ್ಲಿ ಒಂದಾಗಿದ್ದು, ಅದಕ್ಕೆ ಯಾವುದೇ ರೀತಿಯ ಹಾನಿಯಾದರೂ ಅದೂ ಭಾರತೀಯರನ್ನಷ್ಟೇ ಅಲ್ಲದೆ, ವಿದೇಶಿಯರನ್ನೂ ಕಂಗಾಲು ಮಾಡುತ್ತದೆ. ಭಾರತದ ರಕ್ಷಣಾ ವ್ಯವಸ್ಥೆಯ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಋಣಾತ್ಮಕ ಅಭಿಪ್ರಾಯ

ಇಸ್ಲಾಮಿಕ್ ಸ್ಟೇಟ್ ನ ಮುಂದಿನ ಗುರಿ ವಿಶ್ವ ಪ್ರಸಿದ್ಧ ತಾಜ್ ಮಹಲ್! ಹೌದು, ಇಂಥದೊಂದು ಆಘಾತಕಾರಿ ವಿಷಯವನ್ನು ಸೈಟ್ ಇಂಟೆಲ್ ಗ್ರೂಪ್ ವರದಿ ಮಾಡಿದೆ. ಮಾರ್ಚ್ 14 ರಂದು ಟೆಲಿಗ್ರಾಂ ನಲ್ಲಿ ಪೋಸ್ಟ್ ಆದ ಗ್ರಾಫಿಕ್ ವೊಂದರಲ್ಲಿ ಇಸ್ಲಾಮಿಕ್ ಸ್ಟೇಟ್ ನ ಮುಂದಿನ ಗುರಿ ತಾಜ್ ಮಹಲ್ ಎಂಬುದು ಸಾಬೀತಾಗಿದೆ.

ಭಯೋತ್ಪಾದಕನೊಬ್ಬ ಆರ್ ಪಿಜಿ(ರಾಕೆಟ್ ಪ್ರೊಪೆಲ್ಡ್ ಗ್ರೆನೇಡ್) ಯನ್ನು ಹಿಡಿದು ನಿಂತಿರುವ ಈ ಗ್ರಾಫಿಕ್ ನಲ್ಲಿ ತಾಜ್ ಮಹಲ್ ನತ್ತ ತೆರಳುತ್ತಿರುವ ಒಂದು ವಾಹನದ ಚಿತ್ರವೂ ಇದೆ. ಈ ಚಿತ್ರದ ಕೆಳಗೆ "ನ್ಯೂ ಟಾರ್ಗೆಟ್ " ಎಂದು ಸಹ ಬರೆಯಲಾಗಿದೆ.[ತಾಜ್ ಮಹಲ್ ಹಿಂದೂ ದೇಗುಲವೇ? ಮೋದಿ ಸರ್ಕಾರದ ಉತ್ತರ ಇಲ್ಲಿದೆ]

Target Taj Mahal: Here is what the Islamic State has in mind

ತಾಜ್ ಮಹಲ್ ವಿಶ್ವದ ಅದ್ಭುತಗಳಲ್ಲಿ ಒಂದಾಗಿದ್ದು, ಅದಕ್ಕೆ ಯಾವುದೇ ರೀತಿಯ ಹಾನಿಯಾದರೂ ಅದೂ ಭಾರತೀಯರನ್ನಷ್ಟೇ ಅಲ್ಲದೆ, ವಿದೇಶಿಯರನ್ನೂ ಕಂಗಾಲು ಮಾಡುತ್ತದೆ. ಭಾರತದ ರಕ್ಷಣಾ ವ್ಯವಸ್ಥೆಯ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಋಣಾತ್ಮಕ ಅಭಿಪ್ರಾಯ ಮೂಡುತ್ತದೆ. ಈ ಎಲ್ಲವನ್ನೂ ಮನಗಂಡೇ ಇಸ್ಲಾಮಿಕ್ ಸ್ಟೇಟ್ಸ್ ತಾಜ್ ಮಹಲ್ ಮೇಲೇ ಕಣ್ಣಿಟ್ಟಿದೆ.[ವಿಶ್ವ ಪಾರಂಪರಿಕ ದಿನಕ್ಕೆ ನಿಮ್ಮ ಸಂಕಲ್ಪವೇನು?]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+