ಸಶಸ್ತ್ರ ಸೀಮಾ ಬಲಕ್ಕೂ ಬಂತು ಗೂಢಚರ್ಯೆ

ನವದೆಹಲಿ, ಸೆಪ್ಟೆಂಬರ್ 17: ಸಶಸ್ತ್ರ ಸೀಮಾ ಬಲದಲ್ಲೂ ಇದೇ ಮೊದಲ ಬಾರಿಗೆ ಗುಪ್ತಚರ ವಿಭಾಗ ತೆರಯಲಾಗುತ್ತಿದೆ. ಸೋಮವಾರ ಸಶಸ್ತ್ರ ಸೀಮಾ ಬಲದ ಗುಪ್ತಚರ ವಿಭಾಗವನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಉದ್ಘಾಟನೆ ಮಾಡಲಿದ್ದಾರೆ.

ಭಾರತ ಮತ್ತು ಭೂತಾನ್ ಗಡಿಯಲ್ಲಿ ಸಶಸ್ತ್ರ ಸೀಮಾ ಬಲ ಕಾರ್ಯ ನಿರ್ವಹಿಸುತ್ತದೆ. ನೇಪಾಳ ಜತೆ 1,751 ಕಿಲೋಮೀಟರ್ ಮತ್ತು ನೇಪಾಳ ಜತೆ 699 ಕಿಲೋಮೀಟರ್ ಗಡಿಯನ್ನು ಭಾರತ ಹಂಚಿಕೊಂಡಿದೆ.

Sashastra Seema Bal to get intelligence wing

ಕ್ರಿಮಿನಲ್ ಗಳು ಮತ್ತು ಪಾಕಿಸ್ತಾನದಿಂದ ಒಳನುಸುಳುವ ಉಗ್ರರು ಭೂತಾನ್ ಮತ್ತು ನೇಪಾಳ ಮಾರ್ಗವನ್ನು ಇತ್ತೀಚೆಗೆ ಹೆಚ್ಚಾಗಿ ಬಳಸುತ್ತಿದ್ದು ಇದಕ್ಕೆ ಕಡಿವಾಣ ಹಾಕಲು ಗುಪ್ತಚರ ವಿಭಾಗವನ್ನು ಆರಂಭಿಸಲಾಗುತ್ತಿದೆ.

ಒಟ್ಟು 650 ಸಿಬ್ಬಂದಿಗಳು ಈ ವಿಭಾಗದಲ್ಲಿ ಇರಲಿದ್ದಾರೆ. ಮಾಹಿತಿ ಕಲೆ ಹಾಕುವವರು ಹಾಗೂ ಕಚೇರಿ ಸಿಬ್ಬಂದಿಗಳು ಇವರಲ್ಲಿ ಸೇರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+