ಜೈಲಲ್ಲಿ ರಾಮ್ ರಹೀಮ್ ಸಿಂಗ್ ಸಂಪಾದನೆ ಕೇವಲ 20 ರೂ.!

ರೋಹ್ಟಕ್, ಸೆಪ್ಟೆಂಬರ್ 20: ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ದೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಜೈಲಲ್ಲಿ ಸಂಪಾದನೆ ಮಾಡುತ್ತಿರುವುದು ಕೇವಲ 20 ರೂಪಾಯಿ.

ಜೈಲಿನಲ್ಲಿ 8 ಗಂಟೆ ದುಡಿಯುತ್ತಿರುವ ರಾಮ್ ರಹೀಮ್ ತರಕಾರಿ ಬೆಳೆಯುವುದು, ಮರಗಳನ್ನು ಸವರುವ ಕೆಲಸವನ್ನು ಮಾಡುತ್ತಿದ್ದಾನೆ.

Ram Rahim earns Rs 20 a day in jail growing vegetables

ಆತನ ಕಾರಾಗೃಹದ ಮುಂಭಾಗ ಸ್ವಲ್ಪ ಖಾಲಿ ಜಾಗವಿದ್ದು ಈ ಜಾಗದಲ್ಲಿ ಆತ ತರಕಾರಿಗಳನ್ನು ಬೆಳೆಯುತ್ತಿದ್ದಾನೆ ಎಂದು ಹರ್ಯಾಣದ ಬಂಧಿಖಾನೆ ವಿಭಾಗದ ಡಿಜಿಪಿ ಕೆಪಿ ಸಿಂಗ್ ಹೇಳಿದ್ದಾರೆ. ಈ ತರಕಾರಿಗಳನ್ನು ಜೈಲಿನ ಮೆಸ್ ನಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇನ್ನು ಜೈಲಿನಲ್ಲಿ ರಾಮ್ ರಜೀಮ್ ಸಿಂಗ್ ಗೆ ಯಾವುದೇ ವಿಶೇಷ ಸೌಲಭ್ಯಗಳನ್ನು ನೀಡಲಾಗಿಲ್ಲ. ಭದ್ರತೆಯ ಕಾರಣಕ್ಕೆ ರಾಮ್ ರಹೀಮ್ ಇರುವ ಬ್ಯಾರಾಕ್ ಗೆ ಬೇರೆ ಕೈದಿಗಳನ್ನೂ ಬರಲು ಬಿಡುತ್ತಿಲ್ಲ.ಎಂದು ಅವರು ವಿವರ ನೀಡಿದ್ದಾರೆ.

ಇನ್ನು ಸನ್ನಡೆತೆಯ ಖೈದಿಗಳನ್ನು ಮಾತ್ರ ರಾಮ್ ರಹೀಮ್ ಸಿಂಗ್ ಬ್ಯಾರಾಕ್ ನಲ್ಲಿ ಇಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+