Narendra Modi Swearing-in Ceremony 2024 LIVE: ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದವರ ಪಟ್ಟಿ ಹೀಗಿದೆ
ನರೇಂದ್ರ ಮೋದಿ ಅವರು ಪ್ರಧಾನಿ ನರೇಂದ್ರ ಮೋದಿ ಅವರು 3ನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಈ ಕ್ಷಣವನ್ನು ಬರೀ ಭಾರತದ ಅಲ್ಲದೆ, ಇಡೀ ವೀಶ್ವವೇ ಕಣ್ತುಂಬಿಕೊಂಡಿದೆ. ಈ ಮೂಲಕ ಪಂಡಿತ್ ಜವಾಹರಲಾಲ್ ನೆಹರು ಅವರ ನಂತರ ಸತತ ಮೂರನೇ ಬಾರಿಗೆ ಪ್ರಧಾನಿ ಆದ ಮೊದಲ ಪ್ರಧಾನಿ ಎಂಬ ಕೀರ್ತಿಗೆ ಮೋದಿ ಪಾತ್ರರಾಗಿದ್ದಾರೆ.
ರಾಷ್ಟ್ರಪತಿ ಭವನದ ಮುಂಭಾಗ ಸತತ ಮೂರನೇ ಬಾರಿಗೆ ಪ್ರಧಾನಿ ಆಗಿ ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಈ ವೇಳೆ ಮೋದಿ ಮೋದಿ ಎನ್ನುವ ಕೂಗುಗಳು ಜೋರಾಗಿಯೇ ಕೇಳಿಬಂದವು.

ನರೇಂದ್ರ ಮೋದಿ ಅವರ ಪ್ರಮಾಣವಚನ ಸ್ವೀಕಾರದ ಕಾರ್ಯಕ್ರಮದಲ್ಲಿ ಬಾಂಗ್ಲಾದೇಶ, ಶ್ರೀಲಂಕಾ, ಭೂತಾನ್, ನೇಪಾಳ, ಮಾರಿಶಸ್ ಮತ್ತು ಮಾಲ್ದೀವ್ಸ್ ಸೇರಿದಂತೆ ಹಲವು ನೆರೆ ರಾಷ್ಟ್ರಗಳ ನಾಯಕರು ಪಾಲ್ಗೊಂಡಿದ್ದು, ಇನ್ನು ಹೆಚ್ಚಿನ ಕ್ಷಣ ಕ್ಷಣದ ಅಪ್ಡೇಟ್‌ಗಾಗಿ ಒನ್ ಇಂಡಿಯಾ ಕನ್ನಡವನ್ನು ಫಾಲೋ ಮಾಡಿ.
ಪ್ರಮಾಣ ವಚನ ಸಮಾರಂಭ ಮುಕ್ತಾಯ
ನೂತನ ಕೇಂದ್ರ ಸಚಿವರ ಪಟ್ಟಿ
ಹುಬ್ಬಳ್ಳಿಯಲ್ಲಿ ಅದ್ಧೂರಿ ಸಂಭ್ರಮಾಚರಣೆ

ಕೇಂದ್ರ ಸಚಿವರಾಗಿ ಪ್ರಹ್ಲಾದ್ ಜೋಶಿ ಪ್ರಮಾಣವಚನ

ಪ್ರಮಾಣವಚನ ಸ್ವೀಕರಿದವರ ಪಟ್ಟಿ
ಜೆ.ಪಿ.ನಡ್ಡಾ ಪ್ರಮಾಣವಚನ ಸ್ವೀಕಾರ
ಎಚ್.ಡಿ.ಕುಮಾರಸ್ವಾಮಿ ಪ್ರಮಾಣವಚನ ಸ್ವೀಕಾರ

ನಿತಿನ್ ಗಡ್ಕರಿ ಪ್ರಮಾಣವಚನ ಸ್ವೀಕಾರ
ನಿರ್ಮಲಾ ಸೀತಾರಾಮನ್ ಪ್ರಮಾಣವಚನ ಸ್ವೀಕಾರ

ಸಿಂಗ್ ಚವ್ಹಾಣ್ ಪ್ರಮಾಣವಚನ ಸ್ವೀಕಾರ

ಈಶ್ವರನ ಹೆಸರಿನಲ್ಲಿ ಪ್ರಧಾನಿಯಾಗಿ ಮೋದಿ ಪ್ರಮಾಣವಚನ ಸ್ವೀಕಾರ
ದೇವರ ಹೆಸರಿನಲ್ಲಿ ಅಮಿತ್ ಶಾ ಪ್ರಮಾಣವಚನ

ದೇವರ ಹೆಸರಿನಲ್ಲಿ ಪ್ರಮಾಣವಚನ
#WATCH | Delhi: Rajnath Singh takes oath as a Cabinet Minister in Prime Minister Narendra Modi's cabinet. pic.twitter.com/VFJzzzddgu
— ANI (@ANI) June 9, 2024
ರಾಷ್ಟ್ರಪತಿ ಭವನದತ್ತ ನರೇಂದ್ರ ಮೋದಿ

ಮೋದಿ ಪ್ರಮಾಣಚನ: ಅಂಬಾನಿ ಕುಟುಂಬ ಭಾಗಿ

ಮೋದಿ ಪ್ರಮಾಣವಚನ: ಹಲವು ಸಿನಿ ತಾರೆಯರು ಭಾಗಿ
ಆರಂಭದಲ್ಲೇ ಮೈತ್ರಿಕೂಟದಲ್ಲಿ ಅಸಮಾಧಾನ
ಮೋದಿ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ

ಕರ್ನಾಟಕದ ಐವರಿಗೆ ಕೇಂದ್ರ ಮಂತ್ರಿ ಪಟ್ಟ
63 ಸಂಸದರಿಗೆ ಕೇಂದ್ರ ಮಂತ್ರಿ ಪಟ್ಟ
ಅಡ್ವಾಣಿಯವರ ಆರೋಗ್ಯ ವಿಚಾರಣೆ

Prime Minister of Bangladesh Sheikh Hasina paid a courtesy call to Bharat Ratna and veteran BJP leader LK Advani at the latter's residence in New Delhi. pic.twitter.com/s6Mjijphtg
— ANI (@ANI) June 9, 2024
ಮೋದಿ ಪ್ರಮಾಣವಚನ: 50 ಮಂದಿ ತೃತೀಯಲಿಂಗಿಯರಿಗೆ ಆಹ್ವಾನ
ಮೋದಿ ಪ್ರಮಾಣವಚನ: ಅನುಮಪಮ್ ಖೇರ್ ಹೇಳಿದ್ದೇನು?
ಶ್ವಾನದಳದಿಂದ ವೇದಿಕೆ ಪರಿಶೀಲನೆ
ಬಿಜೆಪಿ ರಾಷ್ಟ್ರಧ್ಯಕ್ಷ ಸ್ಥಾನಕ್ಕೆ ಜೆಪಿ ನಡ್ಡಾ ರಾಜೀನಾಮೆ

ಮೋದಿ ಪದಗ್ರಹಣ: ರಾಜ್ಯವಾರು ಹೊಸ ಕೇಂದ್ರ ಸಚಿವರ ಪಟ್ಟಿ













Click it and Unblock the Notifications