ಹೃದಯ ಶಸ್ತ್ರಚಿಕಿತ್ಸೆ: 5 ತಿಂಗಳ ಕಂದನ ಜೀವ ಉಳಿಸಲು ನೆರವು ನೀಡಿ

ನಾಗರ್‌ಕೋವಿಲ್ ನಿವಾಸಿ ಶ್ರೀಥರನ್ ಹಾಗೂ ಸಂಥಿನಿ ದಂಪತಿಗೆ 2021ರ ಜೂನ್ ತಿಂಗಳಲ್ಲಿ ಗಂಡು ಮಗು ಜನಿಸಿತ್ತು. ಆದರೆ ಆ ಮಗುವಿಗೆ ಕೊರೊನರಿ ಹಾರ್ಟ್ ಡಿಸೀಸ್(CHD) ಇರುವುದು ಕೆಲವೇ ದಿನಗಳಲ್ಲಿ ತಿಳಿದುಬಂದಿತ್ತು.

ಮಗುವಿನ ಬಗ್ಗೆ ಸಾವಿರಾರು ಕನಸುಗಳನ್ನು ಕಟ್ಟಿಕೊಂಡಿದ್ದ ದಂಪತಿಗೆ ಆಕಾಶವೇ ತಲೆಯ ಮೇಲೆ ಬಿದ್ದಂತಾಗಿತ್ತು. ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ವೈದ್ಯರ ಸಲಹೆ ಪಡೆಯಲಾಯಿತು ಆದರೆ ಆ ಆಸ್ಪತ್ರೆಯಲ್ಲಿ ಮಗುವಿನ ಶಸ್ತ್ರ ಚಿಕಿತ್ಸೆಗೆ ಬೇಕಾದ ಯಾವುದೇ ಸಲಕರೆಗಳು ಇಲ್ಲದ ಕಾರಣ ಅನಿವಾರ್ಯವಾಗಿ ಬೇರೆಯ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಲಾಯಿತು.

Please Help 5 Month Old Baby Undergo An Emergency Open HeartSurgery

ತ್ರಿವೇಂಡ್ರಮ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲು ಮುಂದಾದರು ಆದರೆ ಅಲ್ಲಿನ ವೈದ್ಯರು ಬೇರೊಂದು ಆಸ್ಪತ್ರೆಗೆ ತೆರಳುವಂತೆ ಸಲಹೆ ನೀಡಿದರು. ಆ ಆಸ್ಪತ್ರೆಯಲ್ಲಿ ಮಗುವಿನ ಶಸ್ತ್ರಚಿಕಿತ್ಸೆಗಾಗಿ ಕನಿಷ್ಠ 6 ರಿಂದ 7 ಲಕ್ಷ ವೆಚ್ಚವಾಗುವುದೆಂದು ತಿಳಿಸಿದ್ದಾರೆ.

ಶ್ರೀಥರನ್ ದಿನಗೂಲಿ ನೌಕರನಾಗಿದ್ದು, ಪತ್ನಿ ಶಾಂಥಿನಿ ಗೃಹಿಣಿಯಾಗಿದ್ದಾರೆ. ವಿಮೆಯನ್ನು ಪಡೆಯಲು ಕೂಡ ಯಾವುದೇ ಪ್ರತ್ಯೇಗ ಆರೋಗ್ಯ ಕಾರ್ಡ್ ಅವರ ಬಳಿ ಇಲ್ಲ. ಹೀಗಾಗಿ ಸಾರ್ವಜನಿಕರ ಮೊರೆ ಹೋಗಿದ್ದಾರೆ. ನಿಮ್ಮ ಸಹಾಯವು ಒಂದು ಮುಗ್ದ ಜೀವವನ್ನು ಉಳಿಸಬಲ್ಲದು.

Please Help 5 Month Old Baby Undergo An Emergency Open HeartSurgery

ಬ್ಯಾಂಕ್ ಖಾತೆ ವಿವರ
Account name: Lets Contribute Foundation
Account no: 921020019542092
IFSC Code: UTIB0003301
Bank: Axis bank

Kindly email to [email protected] your Transfer details to receive Donation receipt.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+