ಬೆಂಗಳೂರು, ಜೂನ್ 15: ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಪೆಟ್ರೋಲ್ ದರದಲ್ಲಿ ರೂಪಾಯಿ 1.12 ಇಳಿಕೆಯಾಗಿದೆ.ಇನ್ನು ಡೀಸೆಲ್ ದರದಲ್ಲೂ ಇಳಿಕೆಯಾಗಿದ್ದು 1.24 ರೂಪಾಯಿ ಇಳಿಕೆಯಾಗಿದೆ.ಜೂನ್ 16ರಿಂದ ಇನ್ನು ಮುಂದೆ ಪ್ರತಿದಿನ ಪೆಟ್ರೋಲ್ ದರ ಬದಲಾಗಲಿದೆ.