Petrol And Diesel Price: ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ? ಇಲ್ಲಿದೆ ಮಾಹಿತಿ
ಕಚ್ಚಾ ತೈಲದ ಬೆಲೆಯು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೀರ್ಘಕಾಲದವರೆಗೆ ಏರಿಕೆ ಕಂಡಿದೆ. (ಆದರೆ ಆಗಸ್ಟ್ 17) ಗುರುವಾರ ನವದೆಹಲಿ, ಕೋಲ್ಕತ್ತಾ, ಮುಂಬೈ ಮತ್ತು ಚೆನ್ನೈನಂತಹ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸ್ಥಿರವಾಗಿದೆ.
ಪ್ರಸ್ತುತ, ದೆಹಲಿಯಲ್ಲಿ ಪೆಟ್ರೋಲ್ ಲೀಟರ್‌ಗೆ 96.72 ರೂ.ಗೆ ಮಾರಾಟವಾಗುತ್ತಿದ್ದು, ಡೀಸೆಲ್ ಲೀಟಗೆ 89.62 ರೂ.ಗೆ ಮಾರಾಟವಾಗುತ್ತಿದೆ, ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 104.31 ರೂ ಮತ್ತು ಡೀಸೆಲ್ 94.27 ರೂ. ಕೋಲ್ಕತಾದಲ್ಲಿ ಪೆಟ್ರೋಲ್ 106,03 ರ ಮತ್ತು ರೀಸೆಲ್ ಲೀಟರ್ 92.7 ರೂ ಮತ್ತೊಂದೆಡೆ, ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಅನ್ನು 102.65 ರೂ ಮತ್ತು ಡೀಸೆಲ್ ರೂ 94.24 ಕ್ಕೆ ಮಾರಾಟ ಮಾಡಲಾಗುತ್ತಿದೆ.

ಲಕ್ನೋ- ಪೆಟ್ರೋಲ್ ಲೀಟರ್‌ಗೆ 6 ಪೈಸೆ ಕಡಿಮೆಯಾಗಿ 96.56 ರೂ, ಡೀಸೆಲ್ 6 ಪೈಸೆ ಅಗ್ಗವಾಗಿ ಲೀಟರ್‌ಗೆ 89.75 ರೂ. ನೋಯಾದಲ್ಲಿ ಪೆಟ್ರೋಲ್ ಬೆಲೆ 96.79 ರೂ ಮತ್ತು ಡೀಸೆಲ್ ಲೀಟರ್‌ಗೆ 89,96 ರೂ. ಆಗಿದೆ. ಗಾಜಿಯಾಬಾದ್‌ನಲ್ಲಿ 96.58 ರೂ. ಮತ್ತು ಡೀಸೆಲ್ ಲೀಟ 89.75 ರೂ. ಪಾಟ್ನಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 107.27 ರೂ ಮತ್ತು ಡೀಸೆಲ್ 94.04 ರೂ ಆಗಿದೆ. ಗುರುಗ್ರಾ- ಪೆಟ್ರೋಲ್ ಬೆಲೆ 3 ಪೈಸೆ ಬೆಲೆಯಲ್ಲಿ ಲೀಟರ್‌ಗೆ 97.01 ರೂ., ಡೀಸೆಲ್ ಲೀಟರ್‌ಗೆ 89.88 ರೂ.ಗೆ 3 ಪೈಸೆ ದುಬಾರಿಯಾಗಿದೆ. ಆಗ್ರಾ- ಪೆಟ್ರೋಲ್ ದರ ಲೀಟರ್‌ಗೆ 15 ಪೈಸೆ ಏರಿಕೆಯಾಗಿದ್ದು, 96.63 ರೂ., ಡೀಸೆಲ್ ದರ ಲೀಟರ್‌ಗೆ 89.80 ರೂ. ಆಗಿದೆ.
ಅಜ್ಮೀರ್ ನಲ್ಲಿ ಪೆಟ್ರೋಲ್ 6 ಪೈಸೆ ಅಗ್ಗವಾಗಿ ಲೀಟರ್‌ಗೆ 108.38 ರೂ, ಡೀಸೆಲ್ 6 ಪೈಸೆ ಅಗ್ಗವಾಗಿ ಲೀಟರ್‌ಗೆ 93.63 ರೂ. ಜೈಪುರ- ಪೆಟ್ರೋಲ್ ಲೀಟರ್‌ಗೆ 3 ಪೈಸೆ ಕಡಿಮೆಯಾಗಿ 108.45 ರೂ, ಡೀಸೆಲ್ 3 ಪೈಸೆ ಅಗ್ಗವಾಗಿ ಲೀಟರ್‌ಗೆ 93.69 ರೂ. ಇದೆ. ಬೆಂಗಳೂರಿನಲ್ಲಿ ಪೆಟ್ರೋಲ್ 101.94 ರೂ, ಡೀಸೆಲ್ 87.89 ರೂ ಇದೆ.
ಭಾರತದಲ್ಲಿ, ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂನಂತಹ ತೈಲ ಮಾರುಕಟ್ಟೆ, ಕಂಪನಿಗಳು (OMC ) ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ನಿರ್ಧರಿಸುತ್ತವೆ. ಇದನ್ನು ಪ್ರತಿದಿನವೂ ಮಾಡಲಾಗುತ್ತದೆ ಮತ್ತು ಪ್ರಪಂಚದಾದ್ಯಂತ ಕಚ್ಚಾ ತೈಲದ ಬೆಲೆಗೆ ಅನುಗುಣವಾಗಿ ದರಗಳನ್ನು ನಿರ್ಧರಿಸಲಾಗುತ್ತದೆ.












Click it and Unblock the Notifications