Get Updates
Get notified of breaking news, exclusive insights, and must-see stories!

ವೈರಲ್ ವಿಡಿಯೋ: ರಾತ್ರಿ ಉಪಾಯವಾಗಿ ಗಡಿ ನುಸುಳಲು ಪಾಕ್ ಯತ್ನ

Recommended Video

      ವೈರಲ್ ವಿಡಿಯೋ: ರಾತ್ರಿ ಉಪಾಯವಾಗಿ ಗಡಿ ನುಸುಳಲು ಪಾಕ್ ಯತ್ನ | Oneindia Kannada

      ನವದೆಹಲಿ, ಸೆಪ್ಟೆಂಬರ್ 18: ರಾತ್ರಿಹೊತ್ತು ಉಪಾಯವಾಗಿ ಗಡಿ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನಿಗಳ ವಿಡಿಯೋ ಒಂದು ವೈರಲ್ ಆಗಿದೆ.

      ಪಾಕಿಸ್ತಾನ , ಭಾರತ ಗಡಿ ರೇಖೆ ಬಳಿ ಪಾಕಿಸ್ತಾನವು ಉಗ್ರರನ್ನು ನಿಯೋಜನೆಗೊಳಿಸಿದೆ. ಭಾರತದೊಳಗೆ ನುಸುಳುವ ಪಾಕ್ ಪ್ರಯತ್ನವನ್ನು ಭಾರತೀಯ ಸೈನಿಕರು ವಿಫಲಗೊಳಿಸಿದ್ದಾರೆ.

      ನುಸುಳುಕೋರರ ಯತ್ನ ವಿಫಲಗೊಳ್ಳುವಂತೆ ಮಾಡಿರುವ ವಿಡಿಯೋವನ್ನು ಭಾರತೀಯ ಸೇನೆ ಬಿಡುಗಡೆ ಮಾಡಿದೆ.

      ಕಳೆದ ತಿಂಗಳಿನಲ್ಲಿ ಪಾಕಿಸ್ತಾನ ನಿರಂತರವಾಗಿ ಉಗ್ರರನ್ನು ಭಾರತದೊಳಗೆ ನುಸುಳಿಸುವ ಯತ್ನಗಳನ್ನು ನಡೆಸಿದ್ದು, ಇಂತಹ ಯತ್ನಕ್ಕೆ ದಿಟ್ಟ ಉತ್ತರ ನೀಡುವ ಮೂಲಕ ಸೇನಾಪಡೆಗಳು 15 ಒಳಸುಳುವ ಪ್ರಯತ್ನಗಳನ್ನು ವಿಫಲಗೊಳ್ಳುವಂತೆ ಮಾಡಿದೆ.

      ಸೆ.12-13ರ ರಾತ್ರಿ ಪಾಕಿಸ್ತಾನ ಗಡಿಕಾವಲು ಪಡೆ (ಬಿಎಟಿ) ಹಾಜಿಪುರ್ ನಲ್ಲಿ ಒಳಸುಳಲು ಯತ್ನ ನಡೆಸಿದ್ದು, ಈ ಯತ್ನದ ವಿಡಿಯೋ ಥರ್ಮಲ್ ಇಮೇಜ್ ಸರೆಯಾಗಿದೆ. ಗಡಿ ನಸುಳುವ ವೇಳೆ ಭಾರತೀಯ ಸೇನೆ ಗ್ರೆನೇಡ್ ದಾಳಿ ನಡೆಸಿದ್ದು, ನುಸುಳುವಿಕೆ ಯತ್ನ ವಿಫಲಗೊಳ್ಳುವಂತೆ ಮಾಡಿದೆ.

      Pakistan Has Been Trying To Push Terrorists Into India

      ಇದಾದ ಬಳಿಕ ಪಾಕಿಸ್ತಾನ ಸೇನೆಯು ಭಾರತೀಯ ಸೇನೆಗೆ ಬಿಳಿ ಧ್ವಜವನ್ನು ತೋರಿಸಿ ತನ್ನ ಸೈನಿಕರ ಮೃತದೇಹಗಳನ್ನು ಪಡೆದುಕೊಂಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

      ಪಾಕಿಸ್ತಾನ ಭಾರತದ ಗಡಿ ಒಳನುಸುಳುವಿಕೆಗೆ ಯಾವ ರೀತಿಯ ಪ್ರಯತ್ನ ನಡೆಸುತ್ತಿದೆ ಎಂಬುದನ್ನು ಸೇನೆ ವಿಡಿಯೋ ಮೂಲಕ ಸ್ಪಷ್ಟವಾಗಿ ಬಹಿರಂಗಪಡಿಸಿದೆ. ನೈಟ್ ವಿಷನ್ ಕ್ಯಾಮೆರಾದಲ್ಲಿ ಈ ಚಿತ್ರಗಳಲ್ಲಿ ಪಾಕಿಸ್ತಾನದಿಂದ ಬರುವ ಉಗ್ರರು ಭಾರತದೊಳಗೆ ನುಗ್ಗಲು ಯತ್ನಿಸುತ್ತಿರುವುದು ಕಂಡು ಬಂದಿದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+