ಒಂದು ದೇಶ, ಒಂದು ಕಾರ್ಡ್‌: ಅಮಿತ್ ಶಾ ಹೊಸ ಪ್ರಸ್ತಾವ

ನವದೆಹಲಿ, ಸೆಪ್ಟೆಂಬರ್ 23: ಆಧಾರ್, ಬ್ಯಾಂಕ್ ಖಾತೆ, ಚಾಲನಾ ಪರವಾನಗಿ, ಚುನಾವಣಾ ಗುರುತಿನ ಚೀಟಿ ಇನ್ನಿತರೆ ಎಲ್ಲವನ್ನೂ ಒಳಗೊಂಡು ಒಂದೇ ಕಾರ್ಡ್‌ ಅನ್ನು ನೀಡುವ ಬಗ್ಗೆ ಅಮಿತ್ ಶಾ ಅವರು ಪ್ರಸ್ತಾಪ ಮಾಡಿದ್ದಾರೆ.

ಎಲ್ಲ ಮಾಹಿತಿಯನ್ನೂ ಒಳಗೊಂಡ ಒಂದೇ ಕಾರ್ಡ್‌ ಬಳಸುವುದು ಸುಲಭವಾಗಿರಲಿದ್ದು, ಒಳ್ಳೆಯ ಸಾಮರ್ಥ್ಯ ಹೊಂದಿದ ಕಾರ್ಡ್ ಇದಾಗಿರುತ್ತದೆ ಎಂದು ಅಮಿತ್ ಶಾ ಹೇಳಿದರು.

ಜನಗಣತಿಯ ಬಗ್ಗೆಯೂ ಮಾಹಿತಿ ನೀಡಿದ ಅಮಿತ್ ಶಾ, 2021 ರಲ್ಲಿ ಜನಗಣತಿ ನಡೆಯಲಿದ್ದು, ಈ ಬಾರಿ ಪೇಪರ್ ಬದಲಿಗೆ ಮೊಬೈಲ್ ಬಳಸಿ ಜನಗಣತಿ ಮಾಡಲಾಗುವುದು ಎಂದರು.

One Nation One Card: Amit Shah Mooted Idea

2021 ರ ಜನಗಣತಿಗೆ 12,000 ಕೋಟಿ ಹಣ ವೆಚ್ಚ ಮಾಡಲು ಚಿಂತಿಸಿದ್ದು, ಜನಗಣತಿ ಜೊತೆಗೆ ರಾಷ್ಟ್ರೀಯ ಜನಸಂಖ್ಯೆ ನೊಂದಣಿಗೂ ತಯಾರಿ ನಡೆಯುತ್ತಿವೆ ಎಂದು ಶಾ ತಿಳಿಸಿದರು.

ಮೊಬೈಲ್ ಆಪ್ ಒಂದನ್ನು ಬಳಸಿ ಜನಗಣತಿ ಮಾಡಲಾಗುವುದು. ಈ ಬಾರಿಯ ಜನಗಣತಿಯಲ್ಲಿ ತಂತ್ರಜ್ಞಾನವೇ ಪ್ರಮುಖ ಅಂಶ. ವ್ಯಕ್ತಿ ಸತ್ತ ಮಾಹಿತಿಯನ್ನೂ ಅಪ್‌ಡೇಟ್ ಮಾಡುವ ವ್ಯವಸ್ಥೆ ರೂಪಿಸಲಾಗುವುದು ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+