ಚಿತ್ರಗಳಲ್ಲಿ: ರಜನಿ ಕಬಾಲಿ ಹವಾ, ಸಂಸತ್ ಅಧಿವೇಶನ

Written By:
Subscribe to Oneindia Kannada

ನವದೆಹಲಿ, ಜುಲೈ, 22: ಎಲ್ಲೆಲ್ಲೂ ಕಬಾಲಿ ಹವಾ, ಅದು ಬೆಂಗಳೂರು, ಚೆನ್ನೈ, ಹೈದರಾಬಾದ್ ಗೆ ಸೀಮಿತವಾಗಿರಲಿಲ್ಲ. ಮುಂಜಾನೆಯಿಂದಲೇ ರಜನಿಕಾಂತ್ ಅಭಿಮಾನಿಗಳು ಕಬಾಲಿ ಭಜನೆಯಲ್ಲಿ ತೊಡಗಿದ್ದರು.

ಸಂಸತ್ ನಲ್ಲಿ ಮುಂದುವರಿದ ಮುಂಗಾರು ಅಧಿವೇಶನ. ಚರ್ಚೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರ ನಿಯಂತ್ರಣಕ್ಕೆ ಬಂದಿದ್ದು ಪರಿಸ್ಥಿತಿಯನ್ನು ಸೇನಾ ಪಡೆಗಳು ಮತ್ತು ಪೊಲೀಸರು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿದ್ದಾರೆ.[ದೀಪಿಕಾ ಪಡುಕೋಣೆ ಝಲಕ್]

ಗೋರಖ್ ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಮಹಾತ್ಮ ಅದೈತ್ ನಾಥ್ ಅವರ ಆತ್ಮಚರಿತ್ರೆಯನ್ನು ಬಿಡುಗಡೆ ಮಾಡಿದರು.

ನವದೆಹಲಿಯಲ್ಲಿ ನಡೆದ ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ. ಇನ್ನಷ್ಟು ಸುದ್ದಿಗಳು ಚಿತ್ರಗಳಲ್ಲಿ ...( ಪಿಟಿಐ ಚಿತ್ರಗಳು)

ರಜನಿ ಹವಾ

ರಜನಿ ಹವಾ

ಎಲ್ಲೆಲ್ಲೂ ಕಬಾಲಿ ಹವಾ, ಬೆಂಗಳೂರಿನಲ್ಲಿ ಅಭಿಮಾನಿಯೊಬ್ಬನಿಂದ ರಜನಿ ಕಟೌಟ್ ಗೆ ಹೂ ಅರ್ಪಣೆ.

ಕಬಾಲಿ ಸೆಲ್ಫಿ

ಕಬಾಲಿ ಸೆಲ್ಫಿ

ಚೆನ್ನೈ ನಲ್ಲಿ ಕಬಾಲಿ ಚಿತ್ರ ನೋಡಿ ಹೊರಬಂದ ರಜನಿಕಾಂತ್ ಅಭಿಮಾನಿಗಳು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಮೋದಿ

ಕಾರ್ಯಕ್ರಮದಲ್ಲಿ ಮೋದಿ

ಗೋರಖ್ ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಮಹಾತ್ಮ ಅದೈತ್ ನಾಥ್ ಅವರ ಆತ್ಮಚರಿತ್ರೆಯನ್ನು ಬಿಡುಗಡೆ ಮಾಡಿದರು

ರಾಹುಲ್ ದರ್ಶನ

ರಾಹುಲ್ ದರ್ಶನ

ಸಂಸತ್ ನಲ್ಲಿ ನಿದ್ದೆ ಮಾಡಿ ಸುದ್ದಿ ಮಾಡಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು.

ಹತೋಟಿಗೆ ಬಂದ ಕಾಶ್ಮೀರ

ಹತೋಟಿಗೆ ಬಂದ ಕಾಶ್ಮೀರ

ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರ ನಿಯಂತ್ರಣಕ್ಕೆ ಬಂದಿದ್ದು ಪರಿಸ್ಥಿತಿಯನ್ನು ಸೇನಾ ಪಡೆಗಳು ಮತ್ತು ಪೊಲೀಸರು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿದ್ದಾರೆ.

ವಿರಾಟ್ ಸಂಭ್ರಮ

ವಿರಾಟ್ ಸಂಭ್ರಮ

ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಶತಕ ದಾಖಲಿಸಿ ಸಂಭ್ರಮಿಸಿದ ಭಾರತದ ನಾಯಕ ವಿರಾಟ್ ಕೊಹ್ಲಿ,

ಸನ್ನಿ ದಂಪತಿ

ಸನ್ನಿ ದಂಪತಿ

ಪ್ರೋ ಕಬಡ್ಡಿ ಪಂದ್ಯಾವಳಿ ಕಾಣಿಸಿಕೊಂಡ ಬಾಲಿವುಡ್ ನಟಿ ಸನ್ನಿ ಲಿಯೋನ್ ಮತ್ತು ಆಕೆಯ ಪತಿ ಡೆನಿಯಲ್ ವೇಬರ್.

ಸಿಂಗ್ ಸವಾರಿ

ಸಿಂಗ್ ಸವಾರಿ

ಸಂಸತ್ ಕಲಾಫಕ್ಕೆ ಆಗಮಿಸಿದ ಕೇಂದ್ರ ಸಚಿವ ರಾಜ್ ನಾಥ್ ಸಿಂಗ್.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
News In Pics: Prime Minister Narendra Modi releasing a memoir on Mahant Avaidyanath ji at Gorakhnath Temple in Gorakhpur. A fan offers flower to Super star Rajnikanth's poster at the release of his new film 'Kabali' in Bengaluru on Friday.
Please Wait while comments are loading...