ಬಿಹಾರದ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 5 ಜನ ದುರ್ಮರಣ
ಬಿಹಾರ, ಮಾರ್ಚ್ 23: ಬಿಹಾರದ ನಳಂದಾದ ಜಲಾಲ್ಪುರ ಎಂಬಲ್ಲಿ ಪಟಾಕಿ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ 5 ಜನ ಮೃತರಾಗಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಈ ಕಾರ್ಖಾನೆ ಅಕ್ರಮವಾಗಿ ನಡೆಯುತ್ತಿದ್ದುದು ಬೆಳಕಿಗೆ ಬಂದಿದೆ. ಘಟನೆಯಲ್ಲಿ 25 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
#Visuals from Nalanda's Jalalpur, where a blast took place in an illegal firecracker factory. One dead, 25 injured in the blast. Investigation is underway. pic.twitter.com/eYP4hrrUHm
— ANI (@ANI) March 23, 2018

ಘಟನೆ ನಿನ್ನೆ(ಮಾರ್ಚ್ 22) ತಡರಾತ್ರಿ ಅಥವಾ ಇಂದು ಬೆಳಗ್ಗಿನ ಜಾವ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.












Click it and Unblock the Notifications