ಒಡಿಶಾ: ಗಿಫ್ಟ್ ಸ್ಪೋಟಿಸಿ ವರ ಸಾವು, ವಧು ಚಿಂತಾಜನಕ

ಒಡಿಶಾ, ಫೆಬ್ರವರಿ 24: ಮದುವೆಗೆ ಬಾಂಬ್ ಉಡುಗೊರೆಯಾಗಿ ಕೊಟ್ಟ ಬಾಂಬ್ ಸ್ಪೋಟಗೊಂಡು ವರ ಮಂಟಪದಲ್ಲೇ ಅಸುನೀಗಿ ವಧು ಗಂಭೀರವಾಗಿ ಗಾಯಗೊಂಡಿರುವ ಘಟನೆ ಒಡಿಸ್ಸಾದ ಪಟ್ನಾಘಡ್ ಎಂಬಲ್ಲಿ ನಡೆದಿದೆ.

ಪಟ್ನಾಘಡ್ ನಿವಾಸಿ ಸೌಮ್ಯ ಸೇಖರ್ ಸಾಹು ಮತ್ತು ರೀಮಾ ಸಾಹು ಅವರ ಮದುವೆ ಫೆಬ್ರವರಿ 18ರಂದು ನಡೆದಿತ್ತು ಅಂದು ಬಂದ ಉಡುಗೊರೆಗಳನ್ನು ಶುಕ್ರವಾರ ತೆರೆದು ನೋಡುತ್ತಿದ್ದರು. ವಿಳಾಸವಿಲ್ಲದ ಒಂದು ಉಡುಗೊರೆಯನ್ನು ತೆರೆದಾಗ ಅದರೊಳಗಿದ್ದ ವಸ್ತು ಸ್ಪೋಟಗೊಂಡಿದೆ.

man killed, wife critical after wedding gift explodes in odisha

ಸ್ಪೋಟದ ತೀವ್ರತೆಗೆ ವರ ಸೌಮ್ಯ ಸೇಖರ್ ಸಾಹು ಮತ್ತು ಆತನ ಅಜ್ಜಿ ಜೆಮಾಮಾನಿ ಸ್ಥಳದಲ್ಲೇ ಮೃತಪಟ್ಟಿದ್ದು, ತೀವ್ರವಾಗಿ ಗಾಯಗೊಂಡಿರುವ ವಧು ರೀಮಾ ಸಾಹು ಅವರನ್ನು ಸಂಬಲ್ಪುರ್ ಜಿಲ್ಲಾ ಆಸ್ತ್ರೆಗೆ ದಾಖಲಿಸಿದ್ದಾರೆ.
ಉಡುಗೊರೆಯಲ್ಲಿ ಉಡುಗೊರೆ ಕೊಟ್ಟವರ ಹೆಸರು,ವಿಳಾಸ ಯಾವುದೂ ಇರಲಿಲ್ಲ. ಉಡುಗೊರೆಯ ಕವರ್ ಬಿಚ್ಚಿದ ಕೂಡಲೇ ಅದು ಸ್ಫೋಟಗೊಂಡಿತು ಎಂದು ಸಾಹು ಅವರ ಸಂಬಂಧಿ ದೀಪಕ್ ಸಾಹು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+