ಶಿವರಾತ್ರಿ ದೆಸೆ : ಮೂರು ದಿನ ಬ್ಯಾಂಕುಗಳಿಗೆ ರಜೆ

ಸಾಲು ಸಾಲು ರಜೆಗಳು ಬ್ಯಾಂಕ್ ಸಿಬ್ಬಂದಿಗಳಿಗೂ ಈ ತಿಂಗಳು ಸಿಗುತ್ತಿದೆ. ಶಿವರಾತ್ರಿ(ಫೆ.24) ನಂತರ ಮೂರು ದಿನ ಬ್ಯಾಂಕ್ ಬಂದ್ ಆಗಲಿದೆ . ಏಕೆ? ಮುಂದೆ ಓದಿ...

ನವದೆಹಲಿ, ಫೆಬ್ರವರಿ 20: ಹಬ್ಬಗಳ ಸಾಲುಗಳು ಬಂದೊಡನೆ ಸಂಭ್ರಮದ ಜತೆಗೆ ಹಣ ಹೊಂದಿಸಲು ಬ್ಯಾಂಕುಗಳತ್ತ ಮುಖ ಮಾಡುವುದು ಮೂಮೂಲಿ. ಆದರೆ, ಸಾಲು ಸಾಲು ರಜೆಗಳು ಬ್ಯಾಂಕ್ ಸಿಬ್ಬಂದಿಗೂ ಈ ತಿಂಗಳು ಸಿಗುತ್ತಿದೆ. ಶಿವರಾತ್ರಿ(ಫೆ.24) ನಂತರ ಮೂರು ದಿನ ಬ್ಯಾಂಕ್ ಬಂದ್ ಆಗಲಿದೆ . ಏಕೆ? ಮುಂದೆ ಓದಿ...

ಈ ತಿಂಗಳ ಕೊನೆ ವಾರದಲ್ಲಿ ದೇಶದ ಹಲವೆಡೆ ಸತತ ಮೂರು ದಿನ ಬ್ಯಾಂಕ್ ಬಾಗಿಲು ಮುಚ್ಚಲಿದೆ. ಇನ್ನು ಕೆಲವು ಕಡೆ ಐದು ದಿನ ಬ್ಯಾಂಕ್ ಕೆಲಸ ಮಾಡೋದಿಲ್ಲ. ಹೀಗಾಗಿ ಬ್ಯಾಂಕ್ ವ್ಯವಹಾರಗಳನ್ನು ಮುಂಚಿತವಾಗಿ ಪ್ಲ್ಯಾನ್ ಮಾಡಿಕೊಳ್ಳಿ.

Maha Shivratri Festival and Bank Holiday from Feb 24, 2017

ಫೆಬ್ರವರಿ 24ರ ಶುಕ್ರವಾರದಂದು ಮಹಾ ಶಿವರಾತ್ರಿ ಪ್ರಯುಕ್ತ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ರಜೆ ಇರುತ್ತದೆ. ಬ್ಯಾಂಕ್ ಗಳ ರಜೆ ಪಟ್ಟಿಯಲ್ಲೂ ಘೋಷಿತ ರಜೆಯಾಗಿದೆ. 25ನೇ ತಾರೀಕು ತಿಂಗಳ ಕೊನೆಯ ಶನಿವಾರವಾದ್ದರಿಂದ ರಜೆ ಇದೆ. ಇನ್ನು ಭಾನುವಾರ 26ರಂದು ಮಾಮೂಲಿ ರಜೆ.

ಉತ್ತರಪ್ರದೇಶದಲ್ಲಿ ಚುನಾವಣೆ, ಮತದಾನ ಹಿನ್ನಲೆಯಲ್ಲಿ ಫೆಬ್ರವರಿ 22 ರಿಂದ 26ರ ತನಕ ಬ್ಯಾಂಕ್ ಕೆಲಸ ನಿರ್ವಹಿಸುವುದು ಕಷ್ಟಕರ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+