Lok Sabha Election 2024 Phase 7 Polling LIVE: ಲೋಕಸಭಾ ಚುನಾವಣೆ 7ನೇ ಹಂತ: 5 ಗಂಟೆಯವರೆಗೆ 58%ರಷ್ಟು ಮತದಾನ
ಲೋಕಸಭಾ ಚುನಾವಣೆಯ ಏಳನೇ ಹಾಗೂ ಕೊನೆಯ ಹಂತದ ಮತದಾನ ಶನಿವಾರ (ಜೂನ್ 1)ದಂದು ನಡೆಯಲಿದೆ. ಕೊನೆಯ ಹಂತದಲ್ಲಿ ಏಳು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶ (ಚಂಡೀಗಢ) ಒಟ್ಟು 57 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸ್ಪರ್ಧಿಸಿರುವ ವಾರಾಣಾಸಿ ಕ್ಷೇತ್ರಕ್ಕೂ ಇಂದೇ ಮತದಾನ ನಡೆಯಲಿದೆ. ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಉತ್ತರ ಪ್ರದೇಶ, ಬಿಹಾರ, ಹಿಮಾಚಲ ಪ್ರದೇಶ, ಪಂಜಾಬ್, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಚಂಡೀಗಢಗಳಲ್ಲಿ ಮತದಾರರು ಮತ ಚಲಾಯಿಸಲಿದ್ದಾರೆ. 57 ಕ್ಷೇತ್ರಗಳಲ್ಲಿ 907 ಅಭ್ಯರ್ಥಿಗಳ ಭವಿಷ್ಯಕ್ಕೆ ಇಂದು ತೆರೆ ಬೀಳಲಿದೆ.

ಏಳನೇ ಹಂತದ ಮತದಾನದ ಬಳಿಕ ಚುನಾವಣೋತ್ತರ ಸಮೀಕ್ಷೆಗಳ ವರದಿ ಬಹಿರಂಗವಾಗಲಿವೆ. ಈಗಾಗಲೇ 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 486 ಕ್ಷೇತ್ರಗಳಿಗೆ ಮತದಾನ ಪೂರ್ಣಗೊಂಡಿದ್ದು ಜೂನ್ 4ರಂದು ಫಲಿತಾಂಶ ಹೊರಬೀಳಲಿದೆ.
ಮತಚಲಾಯಿಸಿದ ಮಮತಾ
#WATCH | Kolkata: West Bengal CM Mamata Banerjee greeted and interacted with people before casting her vote at a polling booth in Kolkata. pic.twitter.com/U0QFZHs59a
— ANI (@ANI) June 1, 2024
ಭಾರತ ಮೈತ್ರಿಕೂಟದ ನಾಯಕರಿಂದ ವಿಜಯದ ಸಂಕೇತ
#WATCH | Delhi | INDIA alliance leaders show victory sign as their meeting concludes at the residence of Congress President Mallikarjun Kharge pic.twitter.com/kERiK778sE
— ANI (@ANI) June 1, 2024
3 ಗಂಟೆಯವರೆಗೆ 49.68%ರಷ್ಟು ಮತದಾನ

ಮತಚಲಾಯಿಸಿದ ಬಂಗಾಳಿ ನಟ
#WATCH | Bengali movie star and Trinamool Congress MP and candidate from Ghatal, Deepak Adhikari, casts his vote in Kolkata pic.twitter.com/rZn1d3sS2F
— ANI (@ANI) June 1, 2024
ಭಾರತ ಮೈತ್ರಿಕೂಟದ ಸಮಾವೇಶದಲ್ಲಿ ರಾಹುಲ್ ಭಾಗಿ
#WATCH | Delhi | Congress MP Rahul Gandhi arrives at the residence of party president Mallikarjun Kharge for the meeting of the INDIA alliance pic.twitter.com/m5CK86osDM
— ANI (@ANI) June 1, 2024
'ಸಮುದ್ರಕ್ಕೆ ಮುಖ ಮಾಡಿ ಸಾರ್ವಜನಿಕರಿಗೆ ಬೆನ್ನು ತೋರಿಸಿದರು'

#WATCH | Samajwadi Party chief Akhilesh Yadav arrives in Delhi for the meeting of the INDIA alliance, he says, "INDIA alliance will form the govt...What does '400 paar' mean? The truth is that the one who is sitting facing the sea has turned his back on the public...They will not… pic.twitter.com/1X2f7Iqsbx
— ANI (@ANI) June 1, 2024
ಒಂದೆಡೆ ಮತದಾನ ಇನ್ನೊಂದೆಡೆ ಭಾರತ ಮೈತ್ರಿಕೂಟದ ಮೀಟಿಂಗ್
#WATCH | Delhi | AAP leaders led by the party's national convenor Arvind Kejriwal arrive at the residence of Congress president Mallikarjun Kharge for the meeting of the INDIA alliance pic.twitter.com/TeSIObaudT
— ANI (@ANI) June 1, 2024
2 ದಿನಗಳ ಧ್ಯಾನ ಕೊನೆಗೊಳಿಸಿದ ಮೋದಿ
#WATCH | PM Modi ends two-day-long meditation at Vivekananda Rock Memorial in Kanyakumari, Tamil Nadu pic.twitter.com/TY7snigzZI
— ANI (@ANI) June 1, 2024
ಬಿಜೆಪಿಗೆ ಮತ ಹಾಕಿ: ಪಶ್ಚಿಮ ಬಂಗಾಳ ಹೂಗ್ಲಿ ಅಭ್ಯರ್ಥಿ ಮನವಿ
ಭಾರತ ಮೈತ್ರಿಕೂಟವನ್ನು ಅಧಿಕಾರಕ್ಕೆ ತರಲು ಮತಚಲಾಯಿಸಿ- ಕ್ಯಾಬಿನೆಟ್ ಸಚಿವ
ಮತದಾನ ಮಾಡುವಂತೆ ಮನವಿ ಮಾಡಿದ ಅಭ್ಯರ್ಥಿ
ಮತ ಚಲಾಯಿಸಿದ ಪಂಜಾಬ್ ಕ್ಯಾಬಿನೆಟ್ ಸಚಿವ
#WATCH | Pathankot, Punjab: Punjab Cabinet Minister, Lal Chand Kataruchak shows his inked finger after casting his vote at a polling station, for the seventh phase of #LokSabhaElections2024 pic.twitter.com/dRAkH1PKbK
— ANI (@ANI) June 1, 2024
ಚುನಾವಣೆಯಲ್ಲಿ ಸ್ಪರ್ಧಿಸದಿರಲು ಕಾರಣ ಹೇಳಿದ ಕಿರಣ್ ಖೇರ್
#WATCH | BJP MP from Chandigarh, Kirron Kher says "I told them 3 months ago that I do not want to contest elections this time. People will remember me for the next 10 years. I was living in Chandigarh and was completely accessible for everyone..." pic.twitter.com/ETVZajygpY
— ANI (@ANI) June 1, 2024
ಮತದಾನದ ಬಳಿಕ ನಸ್ರತ್ ಜಹಾನ್ ಹೇಳಿದ್ದೇನು?
#WATCH | Nussrat Jahan says, "...Voting is our right, we will have to exercise our franchise. Everyone is coming to cast their vote. Voting is going on well and peacefully, so we are expecting the best."#LokSabhaElections2024 https://t.co/PCdKCW9ubm pic.twitter.com/XdDHWXoNYE
— ANI (@ANI) June 1, 2024
11 ಗಂಟೆಯವರೆಗೆ 26.3%ರಷ್ಟು ಮತದಾನ

ಮೋದಿಯನ್ನು ಗೆಲ್ಲಿಸಿ- ಮನ್‌ಪ್ರೀತ್ ಸಿಂಗ್ ಬಾದಲ್
#WATCH | Sri Muktsar Sahib, Punjab | BJP leader Manpreet Singh Badal says, "...The political, social and economic situations in the state are such that people are laughing at us. If someone can bring Punjab on the right track, it's PM Modi and Amit Shah... The industries that are… pic.twitter.com/19yl9YCoWf
— ANI (@ANI) June 1, 2024
ಭಾರತದಲ್ಲಿ ಮೈತ್ರಿ ಸರ್ಕಾರ ರಚನೆಯಾಗುತ್ತೆ- ಮನೋಜ್ ಝಾ
ನಮ್ಮ ಸರ್ಕಾರ ಉರುಳಿಸಲು ಸಾಧ್ಯವಿಲ್ಲ- HP ಸಿಎಂ ವಿಶ್ವಾಸ
#WATCH | After casting his vote, Himachal Pradesh CM Sukhvinder Singh Sukhu says "I want to appeal to the people of Himachal to participate in the festival of democracy...In the last 14 months, attempts were made to topple our govt and BJP tried to form its govt using the power… pic.twitter.com/BHEzmMtkqs
— ANI (@ANI) June 1, 2024
ಈವರೆಗೆ ಮತದಾನದ ವಿವರ
ಮಂಡಿಯಲ್ಲಿ ಮತದಾನಕ್ಕೆ ಕರೆ ನೀಡಿದ ವಿಕ್ರಮಾದಿತ್ಯ ಸಿಂಗ್
ಅಧಿಕ ಸ್ಥಾನ ನಮ್ಮದು- ಅಭಿಷೇಕ್ ಬ್ಯಾನರ್ಜಿ
ಮತ ಚಲಾಯಿಸಿದ ಸುದೀಪ್ ಬಂಡೋಪಾಧ್ಯಾಯ

ಭಾರತದ ಆರ್ಥಿಕತೆ ಸುಧಾರಿಸಿದೆ- ಬಿಜೆಪಿ ಅಭ್ಯರ್ಥಿ ಎಲ್.ಮುರುಗನ್
ಭಾರತೀಯ ಸೇನಾ ಸಿಬ್ಬಂದಿಯಿಂದ ಮತದಾನ
ಬೆಳಗ್ಗೆ 9 ಗಂಟೆಯವರೆಗೆ ಶೇಕಡವಾರು ಮತದಾನ

ಹಿಮಾಚಲ-ಒಡಿಶಾದಲ್ಲಿ ಮತದಾನದ ವಿವರ
ಪಾಟ್ನಾ ಸಾಹಿಬ್ ಕ್ಷೇತ್ರದ ಅಭ್ಯರ್ಥಿ ಮತಚಲಾವಣೆ
ಕನ್ಯಾಕುಮಾರಿಯಲ್ಲಿ ಮೋದಿ ಧ್ಯಾನ
#WATCH | Tamil Nadu: PM Narendra Modi meditates at the Vivekananda Rock Memorial in Kanniyakumari, where Swami Vivekananda did meditation.
— ANI (@ANI) June 1, 2024
He started his meditation here on 30th May evening which will continue till 1st June evening. pic.twitter.com/PUrSzxJwZp












Click it and Unblock the Notifications