Lok Sabha Election 2024: 6ನೇ ಹಂತದ ಚುನಾವಣೆ, ಒಟ್ಟಾರೆ ಶೇ 59.06ರಷ್ಟು ಮತದಾನ
ಬೆಂಗಳೂರು, ಮೇ 25: ಭಾರತದಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆಯು ಅಂತಿಮ ಘಟ್ಟದತ್ತ ಸಾಗಿದೆ. ಇಂದು ಶನಿವಾರ (ಮೇ 25) ದೇಶದ ಕೇಂದ್ರಾಡಳಿತ ಪ್ರದೇಶ ಒಳಗೊಂಡಂತೆ ಎಂಟು ರಾಜ್ಯಗಳಲ್ಲಿ 6ನೇ ಹಂತದ ಮತದಾನ ನಡೆಯಲಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದೆ. ಸಂಜೆ 5ರವರೆಗೆ ಮತದಾರರು ಮತ ಚಲಾಯಿಸಲಿದ್ದಾರೆ.
ಇದು 08 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವ್ಯಾಪ್ತಿಯ 58 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಒಟ್ಟು 889 ಅಭ್ಯರ್ಥಿಗಳ ಹಣೆಬರಹವನ್ನು ಇಂದು ಮತದಾರರು ಬರೆಯಲಿದ್ದಾರೆ. ಆಯಾ ರಾಜ್ಯಗಳ ಚುನಾವಣಾ ಅಧಿಕಾರಿಗಳು ಅಗತ್ಯ ಸಿದ್ಧತೆಯೊಂದಿಗೆ ಈಗಾಗಲೇ ಮತಗಟ್ಟೆಗಳಲ್ಲಿ ನಿಯೋಜನೆಗೊಂಡಿದ್ದಾರೆ. ನಂತರ ಜೂನ್ 01ರಂದು ಕೊನೆಯ ಹಂತದ ಮತದಾನ ನಡೆಯಲಿದ್ದು, ಜೂನ್ 04ರಂದು ಸಾರ್ವತ್ರಿಕ ಚುನಾವಣೆಯ ಎಲ್ಲ ಹಂತಗಳ ಫಲಿತಾಂಶವು ಪ್ರಕಟಗೊಳ್ಳಲಿದೆ.

ಇಂದಿನ 6ನೇ ಹಂತದ ಮತದಾನಕ್ಕೆ ಸಂಬಂಧಿಸಿದ ವಿಷಯಗಳು, ಘಟನಾವಳಿಗಳು, ಪ್ರಮುಖರ ಮತದಾನ ಹಾಗೂ ಆಯಾ ಸಮಯದಲ್ಲಿನ ಮತದಾನ ಪ್ರಮಾಣ ಸೇರಿದಂತೆ ಅನೇಕ ಲೈವ್ ಅಂಶಗಳನ್ನು ನೀವು 'ಒನ್‌ಇಂಡಿಯಾ ಕನ್ನಡ'ದ ನೇರಪ್ರಸಾರದಲ್ಲಿ ತಿಳಿಯಬಹದು.
Performed my duty towards Democracy & exercises my rights .
— B L Santhosh ( Modi Ka Parivar ) (@blsanthosh) May 25, 2024
Voted at Booth No 63 of New Delhi AC of New Delhi PC .
Voted for Viksit Bharat . pic.twitter.com/1z4w3GdeSd
ಮಧ್ಯಾಹ್ನ 3 ಗಂಟೆವರೆಗೆ 58 ಸ್ಥಾನಗಳಲ್ಲಿ 49% ಮತದಾನ
ಮಧ್ಯಾಹ್ನ 3 ಗಂಟೆಯವರೆಗೆ ಶೇ.44.58ರಷ್ಟು ಮತದಾನ
ಮಾಜಿ ಸಿಎಂ ಪತ್ನಿ ಕಲ್ಪನಾ ಸೊರೆನ್ ಮತ ಚಲಾವಣೆ
#WATCH | Kalpana Soren, wife of former Jharkhand CM Hemant Soren & JMM candidate for Gandey assembly by-election arrives at a polling station in Ranchi to cast her vote for #LokSabhaElections2024 pic.twitter.com/fvY9wtxTQU
— ANI (@ANI) May 25, 2024
ಮಧ್ಯಾಹ್ನ 1 ಗಂಟೆಗೆ 39.13% ಮತದಾನ: ರಾಜ್ಯವಾರು ವಿವರ
5 hours left! Make your voice heard—get out and vote!#YouAreTheOne #InkWaliSelfie #Phase6 #GeneralElections2024 #LokSabhaElections2024 #ChunavKaParv #DeshKaGarv #IVote4Sure pic.twitter.com/JNV9Gjvc8X
— Election Commission of India (@ECISVEEP) May 25, 2024
ಬಿಜೆಪಿ ಅಭ್ಯರ್ಥಿ ವಿರುದ್ಧ ಪ್ರತಿಭಟನೆ
ಬಿಜೆಪಿಗೆ ಅತ್ಯಧಿಕ ಸ್ಥಾನ: ಕೇಂದ್ರ ಗೃಹ ಸಚಿವ
#WATCH Una, Himachal Pradesh: Union Home Minister Amit Shah, while addressing a rally in Hamirpur Lok Sabha constituency, says, "5 phases of elections have been completed, today the sixth phase of voting is going on. PM Modi has crossed 310 in 5 phases. PM Modi has to be made the… pic.twitter.com/gFz0FRi8KO
— ANI (@ANI) May 25, 2024
ಎಂಎಸ್ ಧೋನಿ ಮತ ಚಲಾಯಿಸಲು ಆಗಮಿಸಿದರು
#WATCH | Jharkhand: Former Indian Captain MS Dhoni arrives at a polling station in Ranchi, to cast his vote for the sixth phase of #LokSabhaElections2024 pic.twitter.com/c1JolQ45nl
— ANI (@ANI) May 25, 2024
ಬಿಹಾರ: ಮತದಾನದಲ್ಲಿ ಪಾಲ್ಗೊಂಡ ತೃತಿಯಲಿಂಗಿಗಳು
ದೆಹಲಿ ಎನ್‌ಸಿಟಿಯಲ್ಲಿ 1.52 ಕೋಟಿ ಅರ್ಹ ಮತದಾರರು
58 ಕ್ಷೇತ್ರಗಳಲ್ಲಿ 11 ಗಂಟೆವರೆಗೆ 25.76% ಮತದಾನ
ಬಿಜೆಪಿ ಅಭ್ಯರ್ಥಿಗಳಿಗೆ ಗ್ರಾಮಸ್ಥರ 'ಗೋಬ್ಯಾಕ್' ಘೋಷಣೆ
ಉತ್ತರ ಪ್ರದೇಶದಲ್ಲಿ ಶೇ. 12.33 ಮತದಾನ
ಸರತಿ ಸಾಲಿನಲ್ಲಿ ನಿಂತು ಬಿಹಾರದ ಜನರಿಂದ ಮತದಾನ
शिवहर: लोकसभा के छठे चरण के मतदान में मतदाताओं में दिखा उत्साह। कोई भी वोट छूटे नहीं, आएं हम सब मिलकर वोट करें।
— Chief Electoral Officer, Bihar (@CEOBihar) May 25, 2024
छठे चरण के लोकसभा निर्वाचन क्षेत्र- 1-वाल्मीकि नगर, 2-पश्चिमी चंपारण, 3-पूर्वी चंपारण, 4-शिवहर, 16-वैशाली, 17-गोपालगंज, 18-सिवान, 19-महाराजगंज pic.twitter.com/5so07xhkyD
ಕುಟುಂಬ ಸಮೇತರಾಗಿ ECI ಮುಖ್ಯಸ್ಥರಿಂದ ಮತದಾನ
CEC Rajiv Kumar votes with his family and proudly displays his inked finger outside a Polling Station in Delhi.
— Election Commission of India (@ECISVEEP) May 25, 2024
Polling in 5 phases of #GE2024 have been successfully held under his watch, 6th phase of polling is underway.#GoVote #GeneralElections2024 #ChunavKaParv #DeshKaGarv pic.twitter.com/vmr4c7Damb
ಬಿಹಾರದಲ್ಲಿ ಬೆಳಗ್ಗೆ 11 ಗಂಟೆಯವರೆಗೆ 23.67% ಮತದಾನ
ಅಮಾನತುಗೊಂಡಿರುವ ನೂಪುರ್ ಶರ್ಮಾ ಮತದಾನ
VIDEO | Lok Sabha Elections 2024: Expelled BJP leader Nupur Sharma casts her vote in Delhi.#LSPolls2024WithPTI #LokSabhaElections2024
— Press Trust of India (@PTI_News) May 25, 2024
(Full video available on PTI Videos - https://t.co/dv5TRAShcC) pic.twitter.com/lhtkh7tmGz
ದ್ರೌಪದಿ ಮುರ್ಮು ಮತದಾನ

ದೆಹಲಿ ಸಿಎಂ ಕೇಜ್ರಿವಾಲ್ ಮತದಾನ
#WATCH | Delhi CM Arvind Kejriwal along with his family members arrives at a polling booth in Delhi to cast their votes for the sixth phase of #LokSabhaElections2024 pic.twitter.com/ehRhq9eQVm
— ANI (@ANI) May 25, 2024
ಬೆಳಗ್ಗೆ 9 ಗಂಟೆಗೆ ಶೇ.10.82ರಷ್ಟು ಮತದಾನ
ಸ್ವಾತಿ ಮಲಿವಾಲ್ ಮತದಾನ, ಜಾಗೃತಿ
#WATCH | Aam Aadmi Party Rajya Sabha MP Swati Maliwal says "It is a very big day for the democracy. I want to appeal to everyone, especially women to come out and cast their votes. In India, women's participation in politics is very important." pic.twitter.com/xZFpcbxquK
— ANI (@ANI) May 25, 2024
58 ಕ್ಷೇತ್ರಗಳಲ್ಲಿ ಮತದಾನ

ರೈಹಾನ್ ರಾಜೀವ್ ವಾದ್ರಾ ಮತದಾನ: ಹೇಳಿಕೆ
#WATCH | After casting vote, Raihan Rajiv Vadra, son of Robert Vadra and Congress leader Priyanka Gandhi Vadra says, "I think this is a very important election. I encourage all the youth to vote to save our Constitution and to vote in a way that brings positive change."
— ANI (@ANI) May 25, 2024
Miraya… https://t.co/nrmkwcenj1 pic.twitter.com/A6VF9vBCAZ
ಪ್ರಿಯಾಂಕಾ ಗಾಂಧಿ ಮಕ್ಕಳ ಮತದಾನ
ಮತದಾನ ಮಾಡಿದ ಮೊದಲ ಹಿರಿಯ ನಾಗರಿಕರು
ಕಾಂಗ್ರೆಸ್ ಆಯ್ಕೆಯಿಂದ ದೇಶದ ಸೈನ್ಯ ದುರುಪಯೋಗ
#WATCH | Delhi: MP & BJP candidate from North-East Delhi, Manoj Tiwari says "The candidate chosen by Congress (Kanhaiya Kumar) has been abusing the army of the country. I think even the traditional voters will not vote for him. They will refuse to vote but will not cast their… pic.twitter.com/1R3frEUrpF
— ANI (@ANI) May 25, 2024












Click it and Unblock the Notifications