ಚುನಾವಣಾ ಪೂರ್ವಸಮೀಕ್ಷೆಗಳ ಸಂಗ್ರಹ
ಬೆಂಗಳೂರು, ಏ.7: ಲೋಕಸಭೆ ಚುನಾವಣೆಯಲ್ಲಿ ಯಾವ ಪಕ್ಷ ಮುನ್ನಡೆ ಗಳಿಸಲಿದೆ ಎಂಬುದರ ಬಗ್ಗೆ ದೇಶದ ಪ್ರಮುಖ ಸುದ್ದಿವಾಹಿನಿಗಳು ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ವರದಿಗಳನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ಇಲ್ಲಿ ನೀವು ಓದುತ್ತಿರುವುದು ಮೋದಲೇ ಪ್ರಕಟಿತ ಸಮೀಕ್ಷಾ ಸುದ್ದಿಗಳ ಸಂಗ್ರಹಿತ ಪುಟ.
ಲೋಕಸಭೆ ಚುನಾವಣಾ ಪೂರ್ವ ಸಮೀಕ್ಷೆ ಪ್ರಸಾರಕ್ಕೆ ಚುನಾವಣಾ ಆಯೋಗ ಬ್ರೇಕ್ ಹಾಕಿದೆ. ಏ.7 ರ ಬೆಳಗ್ಗೆ 7 ಗಂಟೆಯಿಂದ ಮೇ 12ರ ಸಂಜೆ 6.30ರವರೆಗೆ ಯಾವುದೇ ರಾಷ್ಟ್ರೀಯ ಮಟ್ಟದ ಸಮೀಕ್ಷೆಗಳ ಪ್ರಸಾರ ನಿಷೇಧಿಸಲಾಗಿದೆ.

ಕರ್ನಾಟಕದಲ್ಲಿ ಏ.15ರ ಸಂಜೆ 7 ಗಂಟೆಯಿಂದ ಏ. 17ರ ಸಂಜೆ 7 ಗಂಟೆವರೆಗೆ ಯಾವುದೇ ರೀತಿಯ ಚುನಾವಣಾ ಪೂರ್ವ ಸಮೀಕ್ಷೆಗಳ ಫಲಿತಾಂಶ ಪ್ರಕಟಿಸುವುದು ಹಾಗೂ ಈ ಅವಧಿಯಲ್ಲಿ ಚುನಾವಣಾ ಪೂರ್ವ ಸಮೀಕ್ಷೆಗಳ/ಚುನಾವಣೋತ್ತರ ಸಮೀಕ್ಷೆಗಳ ಚರ್ಚೆ ನಿಷೇಧಿಸಲಾಗಿದೆ-ಇದು ರಾಜ್ಯ ಚುನಾವಣಾ ಆಯೋಗದ ಪ್ರಕಟಣೆ.
| ಸಮೀಕ್ಷಾ ಸಂಸ್ಥೆ | ಕಾಂಗ್ರೆಸ್/UPA | ಬಿಜೆಪಿ /NDA | ಎಎಪಿ/ಇತರೆ |
| ಎನ್ ಡಿಟಿವಿ | 123 | 246-259 | 161 |
| ಸಿಎನ್ ಎನ್ | 107-127 | 221-231 | 185 |
| ಎಬಿಪಿ | 92 | 236 | 215 |
| ಟೈಮ್ಸ್ ನೌ | 89 | 227 | 227 |
| ಜೀ ನ್ಯೂಸ್ Taleem | 121 - 132 | 215- 225 | 186 |












Click it and Unblock the Notifications