IRCTC ಜತೆ ಆಧಾರ್ ಲಿಂಕ್ ಆಗಿದ್ರೆ ಹೆಚ್ಚು ಟಿಕೆಟ್ ಬುಕ್ ಮಾಡಿ

ಬೆಂಗಳೂರು, ನವೆಂಬರ್ 03: ಆನ್ ಲೈನ್ ಮೂಲಕ ರೈಲ್ವೆ ಟಿಕೆಟ್ ಬುಕ್ ಮಾಡುವ ಪ್ರಯಾಣಿಕರಿಗೆ ಹಿತಕರ ಸುದ್ದಿಯನ್ನು ಭಾರತೀಯ ರೈಲ್ವೆ ನೀಡಿದೆ. ಐ ಆರ್ ಸಿ ಟಿ ಸಿ ವೆಬ್ ಸೈಟ್ ಮೂಲಕ ಮಾಡುವ ಟಿಕೆಟ್ ಬುಕ್ಕಿಂಗ್ ಮಿತಿಯನ್ನು ಏರಿಕೆ ಮಾಡಿದೆ.

ಇನ್ಮುಂದೆ ತಿಂಗಳಿಗೆ 6ಕ್ಕಿಂತ ಅಧಿಕ ಬಾರಿ ಆನ್ ಲೈನ್ ಮೂಲಕ ವೆಬ್ ಸೈಟ್ ಬಳಸಿ ಟಿಕೆಟ್ ಬುಕ್ಕಿಂಗ್ ಮಾಡಬಹುದು. ಆದರೆ, ಈ ಸೌಲಭ್ಯ ಪಡೆಯಲು ಪ್ರಯಾಣಿಕರು ತಮ್ಮ ಆಧಾರ್ ಸಂಖ್ಯೆಯನ್ನು ಐ ಆರ್ ಸಿ ಟಿ ಸಿ ವೆಬ್ ಸೈಟ್ ನೊಂದಿಗೆ ಜೋಡಣೆ ಮಾಡಬೇಕಾಗುತ್ತದೆ.

Link Your Aadhaar with IRCTC, Book more than 6 tickets per Month

ಪ್ರಯಾಣಿಕರು ತಮ್ಮ ಆಧಾರ್ ನಂಬರ್ ಐ ಆರ್ ಸಿ ಟಿ ಸಿ ಜೊತೆ ಲಿಂಕ್ ಮಾಡಿದ ಬಳಿಕ ತಿಂಗಳಿಗೆ 12 ರೈಲ್ವೆ ಟಿಕೆಟ್ ಬುಕ್ ಮಾಡಬಹುದಾಗಿದೆ. ಲಿಂಕ್ ಆಗದಿದ್ದರೆ ಈಗ ಚಾಲ್ತಿಯಲ್ಲಿರುವಂತೆ ತಿಂಗಳಿಗೆ 6 ಟಿಕೆಟ್ ಮಾತ್ರ ಬುಕ್ ಮಾಡಬಹುದು ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಐ ಆರ್ ಸಿ ಟಿ ಸಿ ಅಧಿಕೃತ ವೆಬ್ ಸೈಟ್ ಮುಖ್ಯ ಪುಟದಲ್ಲಿಯೇ ಆಧಾರ್ ಲಿಂಕ್ ಮಾಡುವ ಬಗ್ಗೆ ಮಾಹಿತಿ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+