ಆಧಾರ್-ಪ್ಯಾನ್ ಲಿಂಕಿಂಗ್ ಗಡುವು ದಿನಾಂಕ ವಿಸ್ತರಣೆ
ನವದೆಹಲಿ, ಆಗಸ್ಟ್ 31 : ಪ್ಯಾನ್ ಗೆ ಆಧಾರ್ ಲಿಂಕ್ ಮಾಡಲು ಇದ್ದ ಕೊನೆ ದಿನಾಂಕವನ್ನು ಆದಾಯ ತೆರಿಗೆ ಇಲಾಖೆ ನಾಲ್ಕು ತಿಂಗಳ ವರೆಗೆ ವಿಸ್ತರಿಸಿದೆ.
ಪ್ಯಾನ್ ಗೆ ಆಧಾರ್ ಜೋಡಣೆಗೆ ಇದ್ದ ಇಂದು (ಆಗಸ್ಟ್ 31) ಕೊನೆ ದಿನಾಂಕವನ್ನು ಡಿಸೆಂಬರ್ 31ರ ವರೆಗೆ ವಿಸ್ತರಿಸಲಾಗಿದೆ.

ಆಧಾರ್ ಕಡ್ಡಾಯ ಕುರಿತ ಪರ ಮತ್ತು ವಿರೋಧ ಅಭಿಪ್ರಾಯಗಳು ಕೇಳಿ ಬಂದಿದ್ದು ಈ ಕುರಿತು ಸಲ್ಲಿಸಲಾಗಿರುವ ಅರ್ಜಿಗಳ ಬಗ್ಗೆ ನವೆಂಬರ್ನಲ್ಲಿ ವಿಚಾರಣೆ ನಡೆಯಲಿದೆ. ಹೀಗಾಗಿ ಡಿಸೆಂಬರ್ 31ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ.












Click it and Unblock the Notifications