Lok Sabha Election Phase 3 Polling LIVE: ಕರ್ನಾಟಕದ ಯಾವ್ಯಾವ ಕ್ಷೇತ್ರಗಳಲ್ಲಿ ಎಷ್ಟು % ಮತದಾನ?
ಲೋಕಸಭಾ ಚುನಾವಣೆ 2024 ರ 3 ನೇ ಹಂತದಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ 39.92% ಮತದಾನವಾಗಿದೆ. ಬಿಸಿಲು ಹೆಚ್ಚಿರುವ ಕಾರಣ ಮಧ್ಯಾಹ್ನ ಮತದಾನ ಪ್ರಮಾಣ ಕಡಿಮೆಯಾಗಿದ್ದು, ಸಂಜೆ ವೇಳೆಗೆ ಬಿರುಸು ಪಡೆಯುವ ಸಾಧ್ಯತೆ ಇದೆ.
ಮೂರನೇ ಹಂತದಲ್ಲಿ 10 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡ 94 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಕರ್ನಾಟಕ, ಕೇರಳ, ಬಿಹಾರ, ಛತ್ತೀಸ್‌ಗಢ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಸಹಿತ ಪ್ರಮುಖ ರಾಜ್ಯಗಳಲ್ಲಿ 3 ನೇ ಹಂತದಲ್ಲಿ ಮತದಾನ ನಡೆಯುತ್ತಿದೆ.

ಕರ್ನಾಟಕದಲ್ಲಿ 14 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ, ಎರಡನೇ ಹಂತದ ಮತದಾನದಲ್ಲಿ ರಾಜ್ಯದಲ್ಲಿ ಈಗಾಗಲೇ 14 ಕ್ಷೇತ್ರಗಳ ಮತದಾನ ಮುಕ್ತಾಯವಾಗಿದೆ. ಇಂದು ಉಳಿದ 14 ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.
ಬೆಳಗಾವಿ, ಹಾವೇರಿ ಮತ್ತು ಶಿವಮೊಗ್ಗ ಕ್ಷೇತ್ರಗಳು ಭಾರಿ ಕುತೂಹಲ ಕೆರಳಿಸಿರುವ ಕ್ಷೇತ್ರಗಳಾಗಿವೆ. ಶಿವಮೊಗ್ಗದಲ್ಲಿ ಈಶ್ವರಪ್ಪ ಬಂಡಾಯ ಅಭ್ಯರ್ಥಿಯಾಗಿ ನಿಂತಿರುವ ಕಾರಣ, ಬಿಜೆಪಿ ಗೆಲುವು ಕಷ್ಟವಾಗುತ್ತಾ ಎನ್ನುವ ಕುತೂಹಲ ಇದೆ.
ಶ್ರೀರಾಮುಲು (ಬಳ್ಳಾರಿ), ಜಗದೀಶ್ ಶೆಟ್ಟರ್ (ಬೆಳಗಾವಿ), ಪ್ರಿಯಾಂಕ ಜಾರಕಿಹೊಳಿ (ಚಿಕ್ಕೋಡಿ), ವಿಶ್ವೇಶ್ವರ ಹೆಗಡೆ ಕಾಗೇರಿ (ಉತ್ತರ ಕನ್ನಡ), ಬಸವರಾಜ ಬೊಮ್ಮಾಯಿ (ಹಾವೇರಿ), ಬಿವೈ ರಾಘವೇಂದ್ರ (ಶಿವಮೊಗ್ಗ) ಕಣದಲ್ಲಿರುವ ಪ್ರಮುಖ ನಾಯಕರಾಗಿದ್ದಾರೆ.
ನಾಲ್ಕು ಕ್ಷೇತ್ರಗಳಲ್ಲಿ ಅತೀ ಹೆಚ್ಚು ಮತದಾನ
#LSPollsWithTNIE #Vijayanagara #Padmashri awardee & Artist #Manjamma Jogati casted her vote for #LokSabhaElection2024 in #Mariyammanahalli polling booth @NewIndianXpress @XpressBengaluru @santwana99 @Cloudnirad @ramupatil_TNIE @AmitSUpadhye @ECISVEEP @BellaryNamma @HospetOnline pic.twitter.com/62a0TdAW71
— @Kiran_TNIE (@KiranTNIE1) May 7, 2024
ಸಂಜೆ 6 ಗಂಟೆ ವೇಳಗೆ ಮತದಾನ ಮುಕ್ತಾಯ
ಒಂದೇ ಕುಟುಂಬದ 69 ಸದಸ್ಯರಿಂದ ಮತದಾನ

ರಾಜ್ಯದಲ್ಲಿ 5 ಗಂಟೆ ವೇಳೆಗೆ 66.05% ಮತದಾನ

ಶಾಂತಿಯುತ ಮತದಾನ ಪ್ರಕ್ರಿಯೆ
ವಿನಯ್ ಕುಲಕರ್ಣಿಗೆ ಮತ ಹಾಕಲು ಅನುಮತಿ
ಸೈಕಲ್ ಸವಾರಿಯಲ್ಲಿ ಮತಗಟ್ಟೆಗೆ ಬಂದ ದಂಪತಿ

ಕುಸಿದುಬಿದ್ದ ಚುನಾವಣಾ ಸಿಬ್ಬಂದಿ
ಮತಗಟ್ಟೆಯಲ್ಲಿ ಅಧಿಕಾರಿ ಸಾವು
ಬಿಜೆಪಿ ವಿರುದ್ಧ ಪ್ರಿಯಾಂಕ್ ಖರ್ಗೆ ಆರೋಪ

ಮತದಾರರಿಗೆ ಬಿಜೆಪಿ ಆಮಿಷ
. @BJP4Karnataka are indeed taking PM @narendramodi’s digital payment mission to the next level.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) May 7, 2024
BJP is bribing voters directly using PhonePe in Sedam and Chittapur constituencies.
We are filing a complaint with more evidence of such transactions to the Election Commission.… pic.twitter.com/DErP48Yhkp
93 ಕ್ಷೇತ್ರಗಳಲ್ಲಿ ಶೇ 39.92 ಮತದಾನ
ಮಧ್ಯಪ್ರದೇಶದಲ್ಲಿ 44.67% ಮತದಾನ
ಹಳ್ಳಿಯಂತೆ ಸಿದ್ಧವಾದ ಮತಗಟ್ಟೆ

ಕರ್ನಾಟಕದಲ್ಲಿ 41.59% ಮತದಾನ
ಅಖಿಲೇಶ್ ಯಾದವ್ ಮತದಾನ

ಗೌತಮ್ ಅದಾನಿ ಮತದಾನ

ಸಂತೋಷ್ ಲಾಡ್ ಮತದಾನ

ಬಿಜೆಪಿ ಕಾರ್ಯಕರ್ತರ ವಿರುದ್ಧ ದೂರು

25.4% ಮತದಾನ
ರಾಜ್ಯದಲ್ಲಿ 24.48% ಮತದಾನ
ಧನ್ಯವಾದ ತಿಳಿಸಿದ ಶಿವರಾಜ್‌ಕುಮಾರ್

ಮಲ್ಲಿಕಾರ್ಜುನ ಖರ್ಗೆ ಮತದಾನ

ರಿವಾಬ ಜಡೇಜಾ ಮತದಾನ

ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ದೂರು

ಆಟೋಗ್ರಾಫ್ ಕೊಟ್ಟ ಮೋದಿ

ಅಮಿತ್ ಶಾ ಕುಟುಂಬದಿಂದ ಮತದಾನ

ದೇಶದ ರಕ್ಷಣೆಗೆ ಮತದಾನ













Click it and Unblock the Notifications