Get Updates
Get notified of breaking news, exclusive insights, and must-see stories!

ನಟ ಸೋನು ಸೂದ್ ಜೊತೆ ಜೋಶ್ ಸ್ಪರ್ಧೆ ವಿಜೇತರು

ಕಿರು ವಿಡಿಯೋ ವಿಭಾಗದಲ್ಲಿ ಲೀಡಿಂಗ್ ಅಪ್ಲಿಕೇಶನ್ ಆಗಿರುವ 'ಜೋಶ್' ಇದೀಗ ಒಂದು ವರ್ಷ ಪೂರೈಸಿದ್ದು, ಇದೇ ಸುಸಂದರ್ಭದಲ್ಲಿ ಭಾರತದ ಪ್ರತಿಭಾನ್ವಿತ, ಉತ್ಸಾಹಿ ಕಿರು ವಿಡಿಯೋ ಕ್ರಿಯೇಟರ್‌ಗಳಿಗಾಗಿ ಆಸಕ್ತಿಕರ 'ಏಕ್ ನಂಬರ್' ಚಾಲೆಂಜ್ ಅನ್ನು ಏರ್ಪಡಿಸಿತ್ತು.

ಫ್ಯಾಷನ್, ಆಹಾರ, ಕಾಮಿಡಿ, ಫಿಟ್‌ನೆಸ್ ಇನ್ನೂ ಹಲವು ವಿಭಾಗಗಳಲ್ಲಿ ಕಿರು ವಿಡಿಯೋಗಳನ್ನು ನಿರ್ಮಿಸಿ #eknumber ಹ್ಯಾಷ್‌ಟ್ಯಾಗ್ ಅಡಿಯಲ್ಲಿ ಜೋಶ್ ಅಲ್ಪಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಬೇಕಿತ್ತು. ದೇಶದ ಅತ್ಯುತ್ತಮ ಕಂಟೆಂಟ್ ಕ್ರಿಯೇಟರ್‌ಗಳು, ಸ್ಪರ್ಧಿಗಳು ಕಳಿಸುವ ಕಂಟೆಂಟ್ ಅನ್ನು ಪರಿಶೀಲಿಸಿ ವಿಜೇತರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಇದ್ದು ಗೆದ್ದ ಸ್ಪರ್ಧಿಗಳು ನಗದು ಬಹುಮಾನದ ಜೊತೆಗೆ ಖ್ಯಾತ ನಟ ಸೋನು ಸೂದ್, ನಟಿ ಮೌನಿ ರಾಯ್ ಅನ್ನು ಭೇಟಿಯಾಗುವ ಅವಕಾಶ ಪಡೆಯಬಹುದಾಗಿತ್ತು.

ಆಗಸ್ಟ್ 17 ರಂದು ಆರಂಭವಾದ ಈ ಚಾಲೆಂಜ್‌ಗೆ 81 ಸಾವಿರ ವಿಡಿಯೋಗಳು ಬಂದಿವೆ. ವಿಡಿಯೋಗಳಿಗೆ 16 ಕೋಟಿ ಲೈಕ್‌ಗಳು. 200 ಕೋಟಿಗೂ ಹೆಚ್ಚು ವೀವ್ಸ್‌ಗಳನ್ನು 'ಏಕ್ ನಂಬರ್ ಚಾಲೆಂಗ್' ವಿಡಿಯೋಗಳು ಗಳಿಸಿಕೊಂಡಿವೆ. ಎಲ್ಲ ವಿಡಿಯೋಗಳನ್ನು ಪರಿಶೀಲಿಸಿ ಚಾಲೆಂಜ್‌ನ ಜಡ್ಜ್‌ಗಳು ಅತ್ಯುತ್ತಮ ಕಂಟೆಂಟ್‌ ಕ್ರಿಯೇಟರ್‌ಗಳನ್ನು ಆಯ್ಕೆ ಮಾಡಿದ್ದಾರೆ.

Josh Ek Number Challenge winners announced, Check out the list

ವಿಜೇತರು 50,000 ನಗದು ಬಹುಮಾನ ಪಡೆಯುತ್ತಾರೆ. ಅಲ್ಲದೆ ಜೋಶ್ ಅಕಾಡೆಮಿಗೆ ಉಚಿತ ದಾಖಲಾತಿ ಪಡೆಯುತ್ತಾರೆ ಜೊತೆಗೆ 'ಏಕ್ ನಂಬರ್' ಚಾಲೆಂಜ್‌ನ ರಾಯಭಾರಿಗಳಾಗಿದ್ದ ಸೆಲೆಬ್ರಿಟಿಗಳನ್ನು ಭೇಟಿಯಾಗುವ ಅವಕಾಶವನ್ನು ಸಹ ಪಡೆಯುತ್ತಾರೆ. ಇಲ್ಲಿದೆ ನೋಡಿ ವಿಜೇತರ ಪಟ್ಟಿ ಮತ್ತು ಅವರ ವಿಡಿಯೋಗಳು.

ಮೇಹುಲ್ ಪಟೇಲ್

https://share.myjosh.in/video/f371dc9c-4f24-4182-925c-30b5a0d863d9

ಜಯ್‌ದೀಪ್ ಮಕ್ವಾನಾ

https://share.myjosh.in/video/f62bb02f-1615-4989-9f9e-9adb67a09a22

ಜಾನಿ ನಕುಮ್

https://share.myjosh.in/profile/ac8fd3ee-54fb-4670-a6c1-772a21e58a4c

ಆರ್ಯನ್ ಟೈಗರ್

https://share.myjosh.in/profile/708ae223-d295-4fae-8d5c-82f845b7a297

ನೀರಜ್ ಕುಮಾರನ್ ಹಿಮಾಸಾಗರ್

https://share.myjosh.in/profile/ce6691ac-0b94-4745-8837-e0affc2aa4ab

ಒಮಾಯಿಸ್ ಖಾನ್

https://share.myjosh.in/profile/5cb3632c-045a-48f1-b812-78814759f35e

ಆರ್ತಿ ರಜಪೂತ್

https://share.myjosh.in/profile/49d96b97-322e-45a5-9733-222954a2c7ab

ರುಚಿತಾ ಠಾಕೂರ್

https://share.myjosh.in/profile/1c2f9cd6-a496-4e67-afbb-b144039703fd

ಮಾಧುರಿ ಧಮರಾಸಿಂಗು

https://share.myjosh.in/profile/1a55d18d-0ee9-40f2-99f7-1184fd02f042

ಜೈ ರಾಣಾ

https://share.myjosh.in/profile/305506e2-0a95-4f2d-a4a7-b0b70ef24273

ವಿಶಾಲ್ ಮೆನನ್

https://share.myjosh.in/profile/63e5448e-6191-45cc-ba27-e38ff38ee78d

ಸ್ರಿಜತ್ ಮಿಶ್ರಾ

https://share.myjosh.in/profile/bf428e51-4d11-42e7-8236-92c453b4b7cf

ಈ ಅದ್ಭುತ ಸ್ಪರ್ಧೆಯನ್ನು ಹೊರತುಪಡಿಸಿ 'ಜೋಶ್' ಅಪ್ಲಿಕೇಶನ್ ಒಂದು ವರ್ಷ ಪೂರೈಸಿದ ಸವಿನೆನಪಿನಲ್ಲಿ ಜೋಶ್‌ಭರಿತ ಹಾಡೊಂದನ್ನು ಬಿಡುಗಡೆ ಮಾಡಿದೆ. 'ಜೋಶ್‌ ಪೆ ಆಜಾ' ಎಂಬ ಈ ಹಾಡು ಕ್ಲಿಂಟನ್ ಸಿರೆಜೊ ಹಾಗೂ ಬಿಯಾನಾ ಗೊಮೆಸ್ ಸಂಯೋಜಿಸಿದ್ದಾರೆ. ಈ ಹಾಡು ಸಖತ್ ವೈರಲ್ ಆಗಿದೆ. 'ಜೋಶ್' ಅಪ್ಲಿಕೇಶನ್‌ ತನ್ನ ಒಂದು ವರ್ಷ ವಾರ್ಷಿಕೋತ್ಸವವನ್ನು ನೆನಪುಳಿಯುವಂತೆ ಮಾಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+