ಶ್ರೀನಗರದಲ್ಲಿ ಪಿಡಿಪಿ ನಾಯಕನ ಮೇಲೆ ಗುಂಡಿನ ದಾಳಿ
ಶ್ರಿನಗರದ ಆಡಳಿತಾರೂಢ ಪೀಫಲ್ಸ್ ಡೆಮಾಕ್ರೆಟಿಕ್ ಪಕ್ಷದ (ಪಿಡಿಪಿ) ನಾಯಕರೊಬ್ಬರ ಮೇಲೆ ಶ್ರೀನಗರದಲ್ಲಿ ನಿನ್ನೆ (ಮೇ 24) ಗುಂಡಿನ ದಾಳಿ ನಡೆದಿದೆ.
ಶ್ರೀನಗರ, ಮೇ 25: ಶ್ರಿನಗರದ ಆಡಳಿತಾರೂಢ ಪೀಫಲ್ಸ್ ಡೆಮಾಕ್ರೆಟಿಕ್ ಪಕ್ಷದ (ಪಿಡಿಪಿ) ನಾಯಕರೊಬ್ಬರ ಮೇಲೆ ಶ್ರೀನಗರದಲ್ಲಿ ನಿನ್ನೆ ಗುಂಡಿನ ದಾಳಿ ನಡೆದಿದೆ .ದಾಳಿಗೊಳಗಾದವರನ್ನು ಪಿಡಿಪಿ ನಾಯಕ ಅಬ್ದುಲ್ ಖಾಯೂಮ್ ಎಂದು ಗುರುತಿಸಲಾಗಿde.
ದಾಳಿಗೊಳಗಾದವರನ್ನು ಪಿಡಿಪಿ ನಾಯಕ ಅಬ್ದುಲ್ ಖಾಯೂಮ್ ಎಂದು ಗುರುತಿಸಲಾಗಿದ್ದು, ಘಟನೆ ಇಲ್ಲಿನ ಬರ್ಜುಲ್ಲಾ ಎಂಬ ಪ್ರದೇಶದಲ್ಲಿ ನಡೆದಿದೆ. ಗಂಭೀರ ಗಾಯಗೊಂಡಿರುವ ಅಬ್ದುಲ್ಲಾ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಶ್ರೀನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.[ಕಾಶ್ಮೀರಿ ಯುವಕನನ್ನು ಜೀಪಿಗೆ ಕಟ್ಟಿದ 'ಮೇಜರ್'ಗೆ ಸೇನೆಯಿಂದ ಸನ್ಮಾನ]

ದಾಳಿಗೆ ಸ್ಪಷ್ಟ ಕಾರಣಗಳು ತಿಳಿದಿಲ್ಲವಾದರೂ, ಮೇಲ್ನೋಟಕ್ಕೆ ಇದು ರಾಜಕೀಯ ದ್ವೇಷದಿಂದ ನಡೆದಿರಬಹುದು ಎಂದು ಊಹಿಸಲಾಗಿದೆ.












Click it and Unblock the Notifications