ಜನವರಿ 11ರಂದು 240 ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ- ಸಂಪೂರ್ಣ ಪಟ್ಟಿ ಇಲ್ಲಿದೆ

ನವದೆಹಲಿ, ಜನವರಿ 11: ಮೂಲಸೌಕರ್ಯ ನಿರ್ವಹಣೆ ಮತ್ತು ಕಾರ್ಯಾಚರಣೆ ಸಂಬಂಧಿತ ಕಾರ್ಯಗಳನ್ನು ಕೈಗೊಳ್ಳುವುದಕ್ಕಾಗಿ ಭಾರತೀಯ ರೈಲ್ವೆ ಬುಧವಾರ ಸುಮಾರು 240 ರೈಲುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ರೈಲ್ವೆ ಇಲಾಖೆ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಇದೇ ಕಾರಣಕ್ಕಾಗಿ ಇನ್ನೂ 66 ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ.

IRCTC ವೆಬ್‌ಸೈಟ್ ಮೂಲಕ ಬುಕ್ ಮಾಡಿದ ಟಿಕೆಟ್‌ಗಳನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸಲಾಗುತ್ತದೆ ಮತ್ತು ಬಳಕೆದಾರರ ಖಾತೆಗಳಲ್ಲಿ ಮರುಪಾವತಿಯನ್ನು ಪ್ರಾರಂಭಿಸಲಾಗುತ್ತದೆ ಎಂಬುದನ್ನು ರೈಲು ಪ್ರಯಾಣಿಕರು ಗಮನಿಸಬೇಕು. ಕೌಂಟರ್‌ಗಳ ಮೂಲಕ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರು ಮರುಪಾವತಿಯನ್ನು ಪಡೆಯಲು ಮೀಸಲಾತಿ ಕೌಂಟರ್‌ಗೆ ಭೇಟಿ ನೀಡಬೇಕು.

Indian Railways cancels 240 trains on january 11th 2023 full list is here

ಜನವರಿ 11, 2023 ರಂದು (ಬುಧವಾರ) ಸಂಪೂರ್ಣವಾಗಿ ರದ್ದುಗೊಂಡ ರೈಲುಗಳ ಸಂಪೂರ್ಣ ಪಟ್ಟಿ

00109 , 00402 , 01605 , 01606 , 01607 , 01608 , 01609 , 01610 , 01620 , 01623 , 01625 , 01626 , 01823 , 01824 , 02518 , 03085 , 03086 , 03592 , 04029 , 04030 , 04041 , 04042 , 04148 , 04149 , 04320 , 04335 , 04336 , 04355 , 04379 , 04380 , 04383 , 04384 , 04403 , 04404 , 04408 , 04421 , 04424 , 04549 , 04550 , 04568 , 04577 , 04601 , 04602 , 04647 , 04648 , 04901 , 04902 , 04909 , 04910 , 04912 , 04913 , 04916 , 04919 , 04927 , 04938 , 04941 , 04946 , 04950 , 04953 , 04958 , 04959 , 04961 , 04962 , 04963 , 04964 , 04974 , 04975 , 04977 , 04978 , 04987 , 04988 , 04999 , 05000 , 05035 , 05036 , 05039 , 05040 , 05091 , 05092 , 05093 , 05094 , 05155 , 05156 , 05334 , 05366 , 05459 , 05460 , 05470 , 05471 , 06405 , 06409 , 06802 , 06803 , 06920 , 06921 , 06922 , 06923 , 06924 , 06925 , 06926 , 06934 , 06937 , 06958 , 06959 , 06964 , 06967 , 06977 , 06980 , 06991 , 06994 , 06995 , 06996 , 07378 , 07906 , 07907 , 08013 , 08014 , 09108 , 09109 , 09110 , 09113 , 09369 , 09370 , 09476 , 09481 , 09483 , 09484 , 09491 , 09492 , 10101 , 10102 , 11409 , 12226 , 12241 , 12242 , 12317 , 12368 , 12369 , 12505 , 12529 , 12530 , 12537 , 12538 , 12571 , 12874 , 12987 , 13309 , 13310 , 13345 , 13346 , 14005 , 14006 , 14213 , 14214 , 14217 , 14218 , 14230 , 14231 , 14232 , 14235 , 14236 , 14265 , 14266 , 14307 , 14505 , 14506 , 14617 , 14618 , 14673 , 14731 , 14732 , 14853 , 14866 , 15053 , 15054 , 15081 , 15082 , 15105 , 15106 , 15127 , 15129 , 15130 , 15159 , 15203 , 15204 , 15551 , 15904 , 16213 , 16214 , 17309 , 17310 , 17347 , 17348 , 18103 , 18104 , 20948 , 20949 , 22406 , 22441 , 22442 , 22531 , 22532 , 22627 , 22628 , 22959 , 22960 , 36011 , 36012 , 36031 , 36032 , 36033 , 36034 , 36035 , 36036 , 36037 , 36038 , 36071 , 36072 , 36827 , 36840 , 37305 , 37306 , 37307 , 37308 , 37319 , 37327 , 37330 , 37338 , 37343 , 37348 , 37411 , 37412 , 37415 , 37416 , 38923 , 38924 , 52539 , 52965 , 52966

ನಿಮ್ಮ ರೈಲು ರದ್ದುಗೊಂಡಿದೆಯೇ ಎಂಬುದನ್ನು ಖಚಿತಪಡಿಸಲು ಈ ಕೆಳಗಿನ ಕ್ರಮ ಅನುಸರಿಸಿ

- indianrail.gov.in/mntes ಗೆ ಭೇಟಿ ನೀಡಿ ಮತ್ತು ಪ್ರಯಾಣದ ದಿನಾಂಕವನ್ನು ಆಯ್ಕೆಮಾಡಿ
- ಪರದೆಯ ಮೇಲಿನ ಪ್ಯಾನೆಲ್‌ನಲ್ಲಿ 'Exceptional Trains' ಆಯ್ಕೆಮಾಡಿ
- ರದ್ದುಗೊಂಡ ರೈಲುಗಳ ಆಯ್ಕೆಯನ್ನು ಕ್ಲಿಕ್ ಮಾಡಿ
- ಅವಶ್ಯಕತೆಗೆ ಅನುಗುಣವಾಗಿ ಸಮಯ, ಮಾರ್ಗಗಳು ಮತ್ತು ಇತರ ವಿವರಗಳೊಂದಿಗೆ ರೈಲುಗಳ ಸಂಪೂರ್ಣ ಪಟ್ಟಿಯನ್ನು ನೋಡಲು ಸಂಪೂರ್ಣವಾಗಿ ಅಥವಾ ಭಾಗಶಃ ಆಯ್ಕೆಯನ್ನು ಆಯ್ಕೆಮಾಡಿ

Indian Railways cancels 240 trains on january 11th 2023 full list is here

ರೈಲು ಪ್ರಯಾಣಿಕರು ರೈಲುಗಳ ವೇಳಾಪಟ್ಟಿ, ಆಗಮನ ಮತ್ತು ನಿರ್ಗಮನ ಸಮಯ ಇತ್ಯಾದಿಗಳ ಸಂಪೂರ್ಣ ವಿವರಗಳನ್ನು ಪರಿಶೀಲಿಸಲು ಅಧಿಕೃತ ಸೈಟ್‌ಗೆ ಭೇಟಿ ನೀಡಬಹುದು. ಯಾವುದೇ ಹೆಚ್ಚಿನ ಪ್ರಶ್ನೆಗಳನ್ನು ಕೇಳಬೇಕೆನಿಸಿದ ಸಂದರ್ಭದಲ್ಲಿ ಪ್ರಯಾಣಿಕರು ಮೊಬೈಲ್ ಅಪ್ಲಿಕೇಶನ್ NTES ಅನ್ನು ಡೌನ್‌ಲೋಡ್ ಮಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+