ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮೀಕ್ಷೆ: ಸ್ವಾತಂತ್ರ್ಯಾನಂತರ ಭಾರತ ಕಂಡ ಅತ್ಯುತ್ತಮ ಪ್ರಧಾನಮಂತ್ರಿಗಳ ಪಟ್ಟಿ

|
Google Oneindia Kannada News

ಇಂಡಿಯಾ ಟುಡೇ - ಕಾರ್ವಿ ಜಂಟಿಯಾಗಿ, ಈಗ ಒಂದು ವೇಳೆ ಲೋಕಸಭಾ ಚುನಾವಣೆ ನಡೆದರೆ ಜನರ ಒಲವು ಎತ್ತ ಎನ್ನುವ ಸಮೀಕ್ಷೆಯನ್ನು ನಡೆಸಿತ್ತು . ಜೊತೆಗೆ, ಪ್ರಧಾನಮಂತ್ರಿ ಹುದ್ದೆಗೆ ಯಾರು ಸೂಕ್ತ ಎನ್ನುವ ಸರ್ವೇ ಕೂಡಾ ನಡೆಸಿತ್ತು. ಸಮೀಕ್ಷೆಯ ವರದಿ ಪ್ರಕಾರ ನರೇಂದ್ರ ಮೋದಿ ಅವರು ಪ್ರಧಾನಿ ಹುದ್ದೆಗೆ ಸೂಕ್ತ ಎಂದು ಶೇ 49ರಷ್ಟು ಜನರು ಮತ ಹಾಕಿದ್ದರು.

2019ರ ಲೋಕಸಭೆ ಸಮೀಕ್ಷೆ: ಬಿಜೆಪಿ 227, ಕಾಂಗ್ರೆಸ್ 78 ಸ್ಥಾನ2019ರ ಲೋಕಸಭೆ ಸಮೀಕ್ಷೆ: ಬಿಜೆಪಿ 227, ಕಾಂಗ್ರೆಸ್ 78 ಸ್ಥಾನ

ಇದರ ಜೊತೆಗೆ, ಸ್ವಾತಂತ್ರ್ಯಾನಂತರ ಅಂದರೆ ಈ 72ವರ್ಷಗಳಲ್ಲಿ ದೇಶ ಕಂಡ ಅತ್ಯುತ್ತಮ ಪ್ರಧಾನಮಂತ್ರಿ ಯಾರು ಎನ್ನುವ ಸಮೀಕ್ಷೆಯನ್ನೂ ನಡೆಸಿತ್ತು. ಕಳೆದ ತಿಂಗಳು (ಜುಲೈ) ನಡೆಸಿದ್ದ ಈ ಸಮೀಕ್ಷೆಯಲ್ಲಿ 12,100 ಭಾರತೀಯರು ಭಾಗವಹಿಸಿದ್ದರು. ಮೊದಲ ಪ್ರಧಾನಿ ನೆಹರೂ ಅವರಿಂದ ಹಿಡಿದು, ಹಾಲೀ ಪ್ರಧಾನಿ ಮೋದಿಯವರೆಗೆ ಯಾರು ಉತ್ತಮ ಪ್ರಧಾನಿ ಎನ್ನುವ ಸಮೀಕ್ಷೆಗೆ, ಜನಾಭಿಪ್ರಾಯ ಈ ರೀತಿ ಬಂದಿದೆ:

Narendra Modi beats Vajpayee, Nehru, Indira to emerge best ever PM in India Today survey

1.ನರೇಂದ್ರ ಮೋದಿ - ಶೇ. 26
2. ಇಂದಿರಾ ಗಾಂಧಿ - ಶೇ. 20
3. ಅಟಲ್ ಬಿಹಾರಿ ವಾಜಪೇಯಿ - ಶೇ. 12
4. ಜವಾಹರ್ ಲಾಲ್ ನೆಹರೂ - ಶೇ.10
5. ರಾಜೀವ್ ಗಾಂಧಿ - ಶೇ. 7
6. ಲಾಲ್ ಬಹಾದ್ದೂರ್ ಶಾಸ್ತಿ, ಮನಮೋಹನ್ ಸಿಂಗ್ - ಶೇ. 6
7. ಮೊರಾರ್ಜಿ ದೇಸಾಯಿ, ನಂದಾ, ಚರಣ್ ಸಿಂಗ್ - ಶೇ. 2
8. ವಿ ಪಿ ಸಿಂಗ್, ಚಂದ್ರಶೇಖರ್, ಪಿ ವಿ ನರಸಿಂಹರಾವ್, ದೇವೇಗೌಡ - ಶೇ. 1

English summary
Narendra Modi has been voted as the best ever PM of India in the India Today Mood of the Nation (MOTN) poll. Modi beats Vajpayee, Nehru, Indira Gandhi to emerge best ever PM in India - survey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X