ಚಿತ್ರಗಳಲ್ಲಿ ದೇಶ ಮತ್ತು ವಿದೇಶಗಳ ಸುದ್ದಿಗಳು
ಬೆಂಗಳೂರು,
ಜೂ. 14: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಚಿತ್ರದೊಂದಿಗೆ ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಮತ್ತು ವಿಶ್ವದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ. id="toptextpromo"> id='are-slot-1' class='oiad oi-axt oiadv'>ವಿಶ್ವ
ರಕ್ತ ದಾನಿ ದಿನದ ಅಂಗವಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ದೆಹಲಿಯ ಆರ್‌ಎಂಎಲ್ ಆಸ್ಪತ್ರೆಯಲ್ಲಿ ರಕ್ತದಾನ ನೀಡುವ ಚಿತ್ರ, ಇರಾಕ್ ಸಂಘರ್ಷ, ಮುಂಬೈ ಸಮುದ್ರದ ಅಲೆಗಳ ಚಿತ್ರ, ಒಂದು ವಾರದ ಚಿನ್ನ ಬೆಳ್ಳಿ ಧಾರಣೆ, ಸೆನ್‌ಸೆಕ್ಸ್ ಅಂಕಗಳ ಇನ್‌ಫೋಗ್ರಾಫಿಕ್ ಇಲ್ಲಿದ್ದು ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ. id='are-slot-2' class='oiad oi-axt oiadv'>
ಡಾ.ಹರ್ಷವರ್ಧನ್‌ರಿಂದ ರಕ್ತದಾನ
ವಿಶ್ವ ರಕ್ತ ದಾನಿ ದಿನದ ಅಂಗವಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಅವರುದೆಹಲಿಯ ಆರ್‌ಎಂಎಲ್ ಆಸ್ಪತ್ರೆಯಲ್ಲಿ ರಕ್ತವನ್ನು ನೀಡುವ ಮೂಲಕ 'ಆಚರಣೆ ಮತ್ತು ರಕ್ತದಾನ ಸಂಚಯನ' ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವಿವಿಎಸ್ ಲಕ್ಷಣ್ ಅಭಿಯಾನ
ವಿಶ್ವದ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಹೈದರಾಬಾದ್‌ನಲ್ಲಿ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷಣ್ ಅಪೊಲೋ ಆಸ್ಪತ್ರೆಯ ಸಿಬ್ಬಂದಿಯವರೊಂದಿಗೆ ಪಾದಯಾತ್ರೆ ಮೂಲಕ ಅಭಿಯಾನ ನಡೆಸಿದರು.

ಇರಾಕ್ ಸಂಘರ್ಷ:
ಇರಾಕ್‌ನ ಸುನ್ನಿ ಜಿಹಾದಿ ಗುಂಪುಗಳು ಮತ್ತು ಶಿಯಾ ಸರಕಾರದ ನಡುವಣ ಸಂಘರ್ಷ ತಾರಕಕ್ಕೇರಿದೆ. ಜಿಹಾದಿ ಉಗ್ರರು ರಾಜಧಾನಿ ಬಗ್ಧಾದ್‌ನ ಮತ್ತಷ್ಟು ಸನಿಹಕ್ಕೆ ಬಂದಿದ್ದು ನಗರವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಸೇನೆ ಮತ್ತು ಜಿಹಾದಿ ಗುಂಪುಗಳ ಹೋರಾಟದಿಂದಾಗಿ ಸಾವಿರಾರು ನಾಗರಿಕರು ಬಾಗ್ದಾದ್ ತೊರೆಯುತ್ತಿದ್ದಾರೆ.

ಒಂದು ವಾರದ ಚಿನ್ನ ಬೆಳ್ಳಿ ಧಾರಣೆ:
ಜೂನ್.7 ರಿಂದ 14ರವರೆಗಿನ ಹತ್ತು ಗ್ರಾಂ ಚಿನ್ನ ಮತ್ತು ಒಂದು ಕೆ.ಜಿ ಬೆಳ್ಳಿಯ ಧಾರಣೆ

ಸೆನ್‌ಸೆಕ್ಸ್ ಅಂಶ ಎಷ್ಟು ಏರಿಕೆಯಾಗಿದೆ?
ಜೂನ್. 9ರಿಂದ 13ವರೆಗಿನ ಮುಂಬೈ ಷೇರು ಸಂವೇದಿ ಸೂಚ್ಯಂಕ ಅಂಶಗಳ ಮಾಹಿತಿ

ಅಲೆಯೊಂದಿಗೆ ಆಟ:
ಮಾನ್ಸೂನ್ ಮಳೆಯಾಗುತ್ತಿದ್ದಂತೆ ಮುಂಬೈಯ ಸಮುದ್ರದಲ್ಲಿ ಎತ್ತರದ ಅಲೆಗಳು ಏಳುತ್ತಿದ್ದು ಪ್ರವಾಸಿಗರು ಅಲೆಯೊಂದಿಗೆ ಆಟವಾಡುವ ಮೂಲಕ ಎಂಜಾಯ್ ಮಾಡುತ್ತಿದ್ದಾರೆ.

ಅಲೆಯೊಂದಿಗೆ ಆಟ:
ಮಾನ್ಸೂನ್ ಮಳೆಯಾಗುತ್ತಿದ್ದಂತೆ ಮುಂಬೈಯ ಸಮುದ್ರದಲ್ಲಿ ಎತ್ತರದ ಅಲೆಗಳು ಏಳುತ್ತಿದ್ದು ಪ್ರವಾಸಿಗರು ಅಲೆಯೊಂದಿಗೆ ಆಟವಾಡುವ ಮೂಲಕ ಎಂಜಾಯ್ ಮಾಡುತ್ತಿದ್ದಾರೆ.












Click it and Unblock the Notifications