ಉ.ಪ್ರ ಆಸ್ಪತ್ರೆಯಲ್ಲಿ ಹೆಣಗಳ ಜೊತೆಯಲ್ಲೇ ನಿದ್ರಿಸುವ ಸಿಬ್ಬಂದಿ!

ಹಾರ್ಡೋಯ್, ಜನವರಿ 23: ಉತ್ತರ ಪ್ರದೇಶದ ಹಾರ್ಡೊಯ್ ನ ಆಸ್ಪತ್ರೆಯೊಂದರಲ್ಲಿ ಸಿಬ್ಬಂದಿಗಳು ಶವಗಳೊಂದಿಗೆ ಮಲಗುತ್ತಿರುವ ಹೀನಾಯ ಘಟನೆ ಬೆಳಕಿಗೆ ಬಂದಿದೆ.

ಮೂರು ವರ್ಷಗಳಿಂದ ನಿರ್ಮಾಣ ಹಂತದಲ್ಲೇ ಇರುವ ಈ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಂ ವಿಭಾಗದ ನಿರ್ಮಾಣ ಮಾತ್ರವೇ ಸಂಪೂರ್ಣ ಮುಕ್ತಾಯಗೊಂಡಿದೆ. ಆದ್ದರಿಂದ ಆಸ್ಪತ್ರೆಯಲ್ಲಿ ಉಳಿಯುವ ಸಿಬ್ಬಂದಿಗಳಿಗೆ ಮಲಗಿಕೊಳ್ಳಲು ಬೇರೆ ಜಾಗವಿಲ್ಲದೆ, ಆವಗಳ ನಡುವಲ್ಲೇ ಮಲಗಿಕೊಳ್ಳಬೇಕಾದ ದುಸ್ಥಿತಿ ಒದಗಿದೆ.

Hospital staff made to sleep with dead bodies in UP

2016 ರಲ್ಲೇ ಈ ಕಟ್ಟಡದ ನಿರ್ಮಾಣ ಕಾರ್ಯ ಮುಕ್ತಾಯವಾಗಬೇಕಿತ್ತು. ಆದರೆ ಇನ್ನೂ ನಿರ್ಮಾಣ ಕಾರ್ಯ ಮುಕ್ತಾಯವಾಗದ ಕಾರಣ ಸಿಬ್ಬಂದಿಗಳು ಪರದಾಡುವಂತಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಇಲ್ಲಿನ ಆರೋಗ್ಯ ಇಲಾಖೆ, ಕಾಮಗಾರಿಯನ್ನು ಶೀಘ್ರವಾಗಿ ಮುಗಿಸುವಂತೆ ಆದೇಶಿಸಿರುವುದಾಗಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+