ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಮಾಚಲ ಪ್ರದೇಶ ಫಲಿತಾಂಶ : India today ಸಮೀಕ್ಷೆ, ಬಿಜೆಪಿಗೆ ಜಯ

|
Google Oneindia Kannada News

ಬೆಂಗಳೂರು, ಡಿಸೆಂಬರ್ 14 : ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆ ಚುನಾವಣೋತ್ತರ ಸಮೀಕ್ಷೆ ಪ್ರಕಟಗೊಂಡಿದೆ. ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಹಿಮಾಚಲ ಪ್ರದೇಶದ 68 ಕ್ಷೇತ್ರಗಳಿಗೆ ನವೆಂಬರ್ 9ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಅಗತ್ಯವಿರುವ ಮ್ಯಾಜಿಕ್ ನಂಬರ್ 35.

ಹಿಮಾಚಲ ಪ್ರದೇಶ ಚುನಾವಣೆ : ರಿಪಬ್ಲಿಕ್ ಟಿವಿ exit poll ಫಲಿತಾಂಶಹಿಮಾಚಲ ಪ್ರದೇಶ ಚುನಾವಣೆ : ರಿಪಬ್ಲಿಕ್ ಟಿವಿ exit poll ಫಲಿತಾಂಶ

Himachal Pradesh Exit Poll 2017 : India Today-Axis My India exit poll results

India Today-Axis My India ಜಂಟಿಯಾಗಿ ನಡೆಸಿದ ಸಮೀಕ್ಷೆಯಂತೆ ಬಿಜೆಪಿ 47 ರಿಂದ 55, 13 ರಿಂದ 20 ಸೀಟುಗಳಲ್ಲಿ ಕಾಂಗ್ರೆಸ್, 0-2 ಕ್ಷೇತ್ರಗಳಲ್ಲಿ ಇತರೆ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. [ಸದ್ಯದ ಫಲಿತಾಂಶದಂತೆ]

ಹಿಮಾಚಲ ಪ್ರದೇಶ: ಟೈಮ್ಸ್ ನೌ ಸಮೀಕ್ಷೆ, ಬಿಜೆಪಿಗೆ ಜಯಭೇರಿಹಿಮಾಚಲ ಪ್ರದೇಶ: ಟೈಮ್ಸ್ ನೌ ಸಮೀಕ್ಷೆ, ಬಿಜೆಪಿಗೆ ಜಯಭೇರಿ

ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಪುರುಷರಿಗಿಂತ ಹೆಚ್ಚು ಮಹಿಳೆಯರು ಮತದಾನ ಮಾಡಿದ್ದರು. ಶೇ 74.61 ಮತದಾನ ನಡೆದಿತ್ತು. 18,11,061 ಪುರುಷರು, 19,10,582 ಮಹಿಳೆಯರು ಈ ಬಾರಿ ಮತ ಚಲಾವಣೆ ಮಾಡಿದ್ದರು.

ಹಿಮಾಚಲ ಪ್ರದೇಶ ಚುನಾವಣೆಯ ಫಲಿತಾಂಶ ಡಿಸೆಂಬರ್ 18ರಂದು ಪ್ರಕಟಗೊಳ್ಳಲಿದೆ.

2012ರ ಫಲಿತಾಂಶ : ಬಿಜೆಪಿ 26, ಕಾಂಗ್ರೆಸ್ 36, ಇತರೆ ಪಕ್ಷಗಳು 6ಸ್ಥಾನಗಳಲ್ಲಿ ಜಯಗಳಿಸಿದ್ದವು.

2017ರ ಚುನಾವಣೋತ್ತರ ಸಮೀಕ್ಷೆ ಪ್ರಕಾರ ಬಿಜೆಪಿ 47-55, ಕಾಂಗ್ರೆಸ್ 13-20, ಇತರೆ ಪಕ್ಷದ ಅಭ್ಯರ್ಥಿಗಳು 0-2 ಕ್ಷೇತ್ರಗಳಲ್ಲಿ ಜಯಗಳಿಸಲಿದ್ದಾರೆ.

English summary
Results of Himachal Pradesh Exit Poll 2017 are out now. Read latest updates related to exit poll done by India Today-Axis My India. BJP and Congress are major parties here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X