ಪಾಕ್ ಬೆಂಬಲಿತ ಉಗ್ರ ಸಂಘಟನೆಗಳ ಪೂರ್ಣ ಪಟ್ಟಿ

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ನವೆಂಬರ್ 05:ಪಾಕಿಸ್ತಾನ ಬೆಂಬಲಿತ ಉಗ್ರ ಸಂಘಟ್ನೆಗಳ ಪಟ್ಟಿಯನ್ನು ಯುನೈಟೆಡ್ ಸ್ಟೇಟ್ಸ್ ಬಿಡುಗಡೆ ಮಾಡಿದೆ. ಭಾರತ ಹಾಗೂ ಪಾಕಿಸ್ತಾನ ಗಡಿ ಭಾಗದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಸಲು, ಶಾಂತಿ ಕದಡಲು ಈ ಸಂಘಟನೆಗಳು ಕಾರಣವಾಗಿವೆ ಎಂದು ಯುಎಸ್ ಹೇಳಿದೆ.

ಉಗ್ರ ಸಂಘಟನೆಗಳ ಪಟ್ಟಿ:

* ಲಷ್ಕರ್-ಇ-ತೋಯ್ಬಾ
* ಲಷ್ಕರ್ -ಐ-ಝಂಗ್ವಿ
* ತೆಹರೀಕ್ ಐ ತಾಲಿಬಾನ್ ಪಾಕಿಸ್ತಾನ್
* ಹರಕತುಲ್ ಜಿಹಾದಿ-ಐ-ಇಸ್ಲಾಮಿ
* ಜಾಮಾತುಲ್ ಅಹ್ರಾರ್
* ಜಮಾತುದ್ ದವಾ ಅಲ್ ಖುರಾನ್

Here is the full list of terror groups that Pakistan backs

* ತಾರೀಖ್ ಗಿದಾರ್ ಸಮೂಹ
* ಇಸ್ಲಾಮಿಕ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್
* ಕಮ್ಯಾಂಡರ್ ನಾಜೀರ್ ಗ್ರೂಪ್
* ಇಂಡಿಯನ್ ಮುಜಾಹಿದ್ದೀನ್
* ಇಸ್ಲಾಮಿಕ್ ಜಿಹಾದ್ ಯೂನಿಯನ್
* ಇಸ್ಲಾಮಿಕ್ ಮೂವ್ಮೆಂಟ್ ಆಫ್ ಉಜ್ಬೇಕಿಸ್ತಾನ ಐಎಸ್ಐಎಸ್-ಖೊರಸನ್
* ಅಲ್ ಖೈದಾ (ಭಾರತ ಉಪಖಂಡ)
* ತುರ್ಕಿಸ್ತಾನದ ಇಸ್ಲಾಮಿಕ್ ಪಾರ್ಟಿ ಮೂವ್ಮೆಂಟ್
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The United States has shared a list of terror groups with Pakistan. The US says that these groups remain a threat to peace in the area and hence action needs to initiated against them.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ