Get Updates
Get notified of breaking news, exclusive insights, and must-see stories!

ಬಾಬಾನನ್ನೇ ಬ್ಲಾಕ್ ಮೇಲ್ ಮಾಡ್ತಿದ್ದಳಾ ಅತ್ಯಾಚಾರಕ್ಕೀಡಾದ ಹನಿಪ್ರೀತ್?

Recommended Video

      Gurmeet Ram Rahim Singh, Secret Behind His Popularity | Oneindia Kannada

      ಡೇರಾ ಸಚ್ಛಾ ಸೌಧದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಹಾಗೂ ಹನಿಪ್ರೀತ್ ನ ಸಂಬಂಧದ ಬಗ್ಗೆ ರಹಸ್ಯಗಳು ಒಂದೊಂದಾಗಿ ಹೊರಬರುತ್ತಿವೆ. ಹನಿಪ್ರೀತ್ ಹಾಗೂ ಗುರ್ಮೀತ್ ರಹಸ್ಯವಾಗಿ ಮಗುವೊಂದನ್ನು ಪಡೆಯಲು ಬಯಸಿದ್ದರು. ಅದೂ ಗಂಡಾಗಿರಬೇಕು ಎಂಬುದು ಅವರ ಆದ್ಯತೆಯಾಗಿತ್ತು.

      ಏಕೆಂದರೆ, ಗಂಡು ಮಗುವಾದ ಪಕ್ಷದಲ್ಲಿ ಅದನ್ನೇ ಡೇರಾ ಸಚ್ಛಾ ಸೌಧದ ಮುಖ್ಯಸ್ಥನನ್ನಾಗಿ ಮಾಡಬೇಕು ಎಂಬುದು ಇರಾದೆಯಾಗಿತ್ತು. ಆದರೆ ಅವರ ಯೋಜನೆ ಯಶಸ್ವಿ ಆಗಲಿಲ್ಲ ಎಂದು ಡೇರಾ ಸಚ್ಛಾ ಸೌಧದ ಮಾಜಿ ಭಕ್ತರೊಬ್ಬರು ಬಹಿರಂಗ ಪಡಿಸಿದ್ದಾರೆ. ಅಷ್ಟೇ ಅಲ್ಲ, ಬಾಬಾ ರಾಮ್ ರಹೀಮ್ ಮತ್ತು ಹನಿಪ್ರೀತ್ ಮಧ್ಯದ ವಿಚಾರಗಳು, ಈವರೆಗೆ ಹೊರಬರದಂಥದ್ದನ್ನು ಕೂಡ ತನಗೆ ತಿಳಿದಿದೆ ಎಂದು ಹೇಳಿಕೊಂಡಿದ್ದಾರೆ.

      ಹನಿಪ್ರೀತ್- ರಾಮ್ ರಹೀಮ್ ನ ಸಂಬಂಧಕ್ಕೆ ನಾನಾ ಬಗೆಯ ಕಥೆಗಳು ಡೇರಾದಲ್ಲಿದ್ದವು. ಆ ಪೈಕಿ ಹಲವು ಅನುಯಾಯಿಗಳು ನಂಬುವುದೇನು ಅಂದರೆ, ಆಪ್ತ ಸಖಿಯಾಗಿ ಶಾಶ್ವತವಾಗಿ ಆತನ ಪಕ್ಕದಲ್ಲಿ ಕಾಣಿಸಿಕೊಳ್ಳುವ ಮುಂಚೆ ಹನಿಪ್ರೀತ್ ಳನ್ನು ತನ್ನ ಖಾಸಗಿ ವಾಸಸ್ಥಳವಾದ 'ಗುಹೆ'ಯಲ್ಲಿ ಅತ್ಯಾಚಾರ ಮಾಡಿದ್ದನಂತೆ ಈ ರಾಮ್ ರಹೀಮ್.

      {photo-feature}

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+