Gold Rate Today: ಸಂಕ್ರಾಂತಿಗೆ ಸಿಹಿ ಸುದ್ದಿ: 6 ದಿನದಿಂದ ಚಿನ್ನ ದರ ಇಳಿಕೆ, ಜ.12ರ ಚಿನ್ನ-ಬೆಳ್ಳಿ ದರ ಪಟ್ಟಿ, ಮಾಹಿತಿ
ಬೆಂಗಳೂರು, ಜನವರಿ 12: ಭಾರತದಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚುತ್ತಲೇ ಇದ್ದು, ಚಿನ್ನ ಖರೀದಿಸುವವರಿಗೆ ಸಕ್ರಾಂತಿ ಹಬ್ಬದ ಸಂದರ್ಭದಲ್ಲಿ ಸಿಹಿ ಸುದ್ದಿಯೊಂದು ಲಭಿಸಿದೆ. ಇತ್ತೀಚೆಗೆ ಏರಿಕೆ ಕಾಣುತ್ತಲೇ ಬಂದಿದ್ದ ಚಿನ್ನ ಮತ್ತು ಬೆಳ್ಳಿ ಆಭರಣಗಳ ದರಗಳಲ್ಲಿ ಇದೀಗ ಹೆಚ್ಚಳ ಆಗದೇ, ಮತ್ತಷ್ಟು ಇಳಿಕೆ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹೌದು ಚಿನ್ನ ಬೆಲೆಯು ಕಳೆದ ಒಂಬತ್ತು, ದಿನಗಳಲ್ಲಿ ಒಮ್ಮೆಯು ಬೆಲೆ ಏರಿಕೆ ಆಗಿಲ್ಲ. ಬದಲಾಗಿ ತುಸು ಇಳಿಕೆ ಆಗುತ್ತಲೇ ಬಂದಿದೆ. ಈವರೆಗಿನ ಮಾಹಿತಿ ಪ್ರಕಾರ ಚಿನ್ನವು ಆರು ಭಾರಿ ಇಳಿಕೆ ಆಗಿದೆ. ಇನ್ನೂ ಜಾಗತಿಕವಾಗಿ ಚಿನ್ನದ ದರ ಯಥಾ ಸ್ಥಿತಿಯಲ್ಲಿದ್ದು, ಬೇಡಿಕೆ ಏರಿಕೆ ಆಗುವ ಲಕ್ಷಣ ಕಂಡು ಬಂದಿದೆ.

ಜನವರಿ 12ರಂದು ಶುಕ್ರವಾರ 22 ಕ್ಯಾರೆಟ್ ಚಿನ್ನದ (10ಗ್ರಾಂ) ಬೆಲೆ 57,600 ರೂಪಾಯಿ ಇದ್ದರೆ, 24 ಕ್ಯಾರೇಟ್ ಚಿನ್ನದ (ಅಪರಂಜಿ) ಬೆಲೆ 62,830 ನಷ್ಟಿದೆ. 100 ಗ್ರಾಂ ಬೆಳ್ಳಿ ಬೆಲೆ 7600 ರೂಪಾಯಿ ಇದೆ. ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ನಗರಗಳು ಮತ್ತು ವಿದೇಶಗಳಲ್ಲಿ ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? ಎಂಬುದರ ಮಾಹಿತಿ ಇಲ್ಲಿದೆ.
ಕರ್ನಾಟಕದಲ್ಲಿ ಚಿನ್ನದ ದರ
ಇಂದು ಶುಕ್ರವಾರ ಕರ್ನಾಟಕದ ಬೆಂಗಳೂರು, ಮೈಸೂರು, ಮಂಗಳೂರು, ದಾವಣಗೆರೆ, ಹುಬ್ಬಳ್ಳಿ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ ಗೆ 57,600 ರೂಪಾಯಿ ಇದೆ. 24 ಕ್ಯಾರೆಟ್‌ಗೆ 62,830 ರೂಪಾಯಿ ಇದೆ. ಇತರೆ ಶುಲ್ಕ ಸೇರಿ ಜಿಲ್ಲೆಗಳಿಂದ ಜಿಲ್ಲೆಗಳ ಚಿನ್ನದ ದರದಲ್ಲಿ ತುಸು ವ್ಯತ್ಯಾಸವಾಗಬಹುದು.

10 ದಿನದ ಚಿನ್ನದ ಬೆಲೆ ಇಳಿಕೆ-ಹೋಲಿಕೆ
ಈ ಹಿಂದಿನ ಹತ್ತು ದಿನಗಳ ತಟಸ್ಥವಾಗಿದ್ದ ಚಿನ್ನದ ದರ ಕಳೆದ ಆರು ದಿನಗಳಿಂದ ಈವರೆಗೆ ಇಳಿಕೆ ಆಗುತ್ತಲೇ ಬಂದಿದೆ. ಕಳೆದ ದಿನಗಳಿಗೆ ಹೋಲಿಕೆ ಮಾಡಿದರೆ ಇಂದು (ಜ.12) 22 ಕ್ಯಾರೆಟ್ ಚಿನ್ನದ ದರ 115 ರೂ.ನಷ್ಟು ವ್ಯತ್ಯಾಸ ಕಂಡು ಬಂದಿದೆ. ಕಳೆದ ಜನವರಿ 2 ರಂದು 1 ಗ್ರಾಂ ಚಿನ್ನದ ಚಿನ್ನದ ಬೆಲೆ 5,875 ರೂಪಾಯಿ ಇತ್ತು. ಇಂದು 5,760 ರೂಪಾಯಿ ಇದೆ. ಜನವರಿ 2 ರಂದು 24 ಕ್ಯಾರೆಟ್‌ಗೆ 6,409 ರೂಪಾಯಿ ಕಂಡು ಬಂದಿತ್ತ, ಇಂದು 6,283 ರೂಪಾಯಿ ದರ ನಿಗದಿ ಆಗಿದೆ.
ಇಂದಿನ ಬೆಳ್ಳಿಯ ಬೆಲೆ ಮಾಹಿತಿ
* ಶುಕ್ರವಾರ 1 ಗ್ರಾಂ ಬೆಳ್ಳಿ- 73.50 ರೂಪಾಯಿ
* 8 ಗ್ರಾಂ ಬೆಳ್ಳಿ- 588 ರೂಪಾಯಿ
* 10 ಗ್ರಾಂ ಬೆಳ್ಳಿ- 735 ರೂಪಾಯಿ
* 100 ಗ್ರಾಂ ಬೆಳ್ಳಿ- 7,350 ರೂಪಾಯಿ
* 1 ಕಿಲೋ ಬೆಳ್ಳಿಗೆ- 73,500 ರೂಪಾಯಿ ಇದೆ.
ದೇಶದ ಮಹಾನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ ಪಟ್ಟಿ
ಬೆಂಗಳೂರಲ್ಲಿ (10 ಗ್ರಾಂ) ಚಿನ್ನದ ದರ: 57,600 ರೂಪಾಯಿ
ಚೆನ್ನೈ: 58,100 ರೂಪಾಯಿ
ಮುಂಬೈ: 57,600 ರೂಪಾಯಿ
ದೆಹಲಿ: 57,750 ರೂಪಾಯಿ
ಅಹ್ಮದಾಬಾದ್: 57,650 ರೂಪಾಯಿ
ಜೈಪುರ್: 57,750 ರೂಪಾಯಿ
ಲಕ್ನೋ: 57,750 ರೂಪಾಯಿ
ಭುವನೇಶ್ವರ್: 57,600 ರೂಪಾಯಿ
ಕೋಲ್ಕತಾ: 57,600 ರೂಪಾಯಿ
ಕೇರಳ: 57,600 ರೂಪಾಯಿ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ
ಸೌದಿ ಅರೇಬಿಯಾ: 52,476 ರೂಪಾಯಿ
ಓಮನ್: 53,953 ರೂಪಾಯಿ
ಮಲೇಷ್ಯಾ: 54,176 ರೂಪಾಯಿ
ದುಬೈ: (52,053 ರೂಪಾಯಿ
ಅಮೆರಿಕ: 52,312 ರೂಪಾಯಿ
ಕುವೇತ್: 53,235 ರೂಪಾಯಿ
ಸಿಂಗಾಪುರ: 52,767 ರೂಪಾಯಿ
ಕತಾರ್: 53,926 ರೂಪಾಯಿ
ವಿವಿಧ ನಗರಗಳಲ್ಲಿ 100 ಗ್ರಾಂ ಬೆಳ್ಳಿ ದರ
ಬೆಂಗಳೂರು: 7,350 ರೂಪಾಯಿ
ದೆಹಲಿ: 7,600 ರೂಪಾಯಿ
ಕೋಲ್ಕತಾ: 7,600 ರೂಪಾಯಿ
ಜೈಪುರ್: 7,600 ರೂಪಾಯಿ
ಲಕ್ನೋ: 7,600 ರೂಪಾಯಿ
ಚೆನ್ನೈ: 7,750 ರೂಪಾಯಿ
ಮುಂಬೈ: 7,600 ರೂಪಾಯಿ
ಭುವನೇಶ್ವರ್: 7,750 ರೂಪಾಯಿ
ಕೇರಳ: 7,750 ರೂಪಾಯಿ
ಅಹ್ಮದಾಬಾದ್: 7,600 ರೂಪಾಯಿ
ಸಕ್ರಾಂತಿ ಬಳಿಕ ಮತ್ತೆ ಬಂಗಾರ ಹಾಗೂ ಬೆಳ್ಳಿ ದರದಲ್ಲಿ ಏರಿಕೆ ಕಂಡು ಬರುವ ಸಾಧ್ಯತೆ ಇದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
Petrol Diesel Shortage: ಪೆಟ್ರೋಲ್, ಡೀಸೆಲ್ ಖಾಲಿಯಾಗುತ್ತೆ ಅನ್ನೋ ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ; ಇಂಡಿಯನ್ ಆಯಿಲ್ -
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ












Click it and Unblock the Notifications