ಈ ಬೇಸಿಗೆಯಲ್ಲಿ 100% ಸೂರ್ಯನ ತಾಪದಿಂದ ಸಂರಕ್ಷಣೆ ಮಾರ್ಗ, ತಪ್ಪದೇ ಓದಿ
ಎಲ್ಲರಿಗೂ ಆರೋಗ್ಯಯುತವಾಗಿ, ಯೌವನಯುತರಾಗಿ ಕಾಣಲು ಆಸೆ ಇರುತ್ತದೆ. ಆದರೆ, ಮಾಲಿನ್ಯಯುಕ್ತ ವಾತಾವರಣದಲ್ಲಿ ನೀವು ಬಯಸಿದಂತೆ ಇರಲು ಕಷ್ಟಸಾಧ್ಯ. ಧೂಳು, ವಿಷಯುಕ್ತ ಗಾಳಿಯಿಂದ ನಿಮ್ಮ ತ್ವಚೆ ಹಾಗೂ ಕೂದಲು ರಕ್ಷಿಸಲು ಹೆಣಗಾಡಬೇಕಾಗುತ್ತದೆ. ಅದರಲ್ಲೂ ಬೇಸಿಗೆ ಬಂತೆಂದರೆ ತೊಂದರೆ ಇನ್ನಷ್ಟು ಹೆಚ್ಚಾಗಲಿದೆ. ನಿಮ್ಮ ತ್ವಚೆಯ ರಕ್ಷಣೆ, ಶೇ 100% ಸೂರ್ಯನ ತಾಪದಿಂದ ರಕ್ಷಣೆ ಮಾಡಿಕೊಳ್ಳುವುದು ಅಗತ್ಯವಾಗಿದೆ.
ಇದಕ್ಕಾಗಿ ನಿಮಗೆ ಉತ್ತಮವಾಗಿ ಬೇಸಿಗೆ ತಾಪದಿಂದ ರಕ್ಷಿಸುವ ಸಾಧನಗಳನ್ನು ಆಯ್ಕೆ ಮಾಡಿಕೊಳ್ಳಬೇಕಾದ್ದು ಅವಶ್ಯ. ಆದರೆ ದುಬಾರಿ ಸನ್ ಸ್ಕ್ರೀನ್ ಹಾಗೂ ತ್ವಚೆ ರಕ್ಷಣೆ ಕ್ರೀಮ್ ಗಳನ್ನು ಕೊಳ್ಳಲು ಹಣ ಸಾಕಷ್ಟು ಖರ್ಚಾಗುತ್ತದೆ. ಆದರೆ, ಹಾಗಂತ ಉದಾಸೀನ ಮಾಡಿದರೆ ನಿಮ್ಮ ತ್ವಚೆ ಹಾಳಾಗುತ್ತದೆ. ಜೇಬಿಗೂ ಕತ್ತರಿ ಬೀಳದೆ, ಉತ್ತಮ ಬ್ರ್ಯಾಂಡ್ ಸ್ಕಿನ್ ಕೇರ್ ಉತ್ಪನ್ನಗಳನ್ನು ಬಳಸುವುದು ಹೇಗೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ, ಈ ಬೇಸಿಗೆಯಲ್ಲಿ ತ್ವಚೆಯ ಸಂರಕ್ಷಣೆಗಾಗಿ ನಿಮಗಾಗಿ ಇಲ್ಲಿದೆ ಸಂತಸದ ಸುದ್ದಿ..
ಫ್ಲಿಪ್ ಕಾರ್ಟ್ ಬ್ಯೂಟಿ ರೀಲೋಡ್ ಮತ್ತೆ ಬಂದಿದೆ, ಈ ಬಾರಿ ಭರಪೂರ ರಿಯಾಯಿತಿಯನ್ನು ಹೊತ್ತು ತಂದಿದೆ. ಮೇಕಪ್ ಬ್ರ್ಯಾಂಡ್, ವೈಯಕ್ತಿಕ ಆರೈಕೆಗಾಗಿ ಉತ್ಪನ್ನಗಳನ್ನು ಹುಡುಕುವವರಿಗೆ, ಶೇ 70ರಷ್ಟು ರಿಯಾಯಿತಿಯನ್ನು ಫ್ಲಿಪ್ ಕಾರ್ಟ್ ನೀಡುತ್ತಿದೆ. ಹೌದು, ಟಾಪ್ ಬ್ರ್ಯಾಂಡ್ ಗಳ ಮೇಲೆ ಈ ರಿಯಾಯಿತಿ ಪಡೆಯಬಹುಹು.

ಫ್ಲಿಪ್ ಕಾರ್ಟ್ ವೀಕೆಂಡ್ ಮಾರಾಟ ಮಾರ್ಚ್ 7 ರಿಂದ ಮಾರ್ಚ್ 9, 2020ರ ಅವಧಿಯಲ್ಲಿ ನಡೆಯಲಿದೆ. ವೀಕೆಂಡ್ ರಿಯಾಯಿತಿ ಮಾರಾಟದ ಅವಧಿಯಲ್ಲಿ ಫ್ಲಿಪ್ ಕಾರ್ಟ್ ನಲ್ಲಿ ಯಾವೆಲ್ಲ ಉತ್ಪನ್ನಗಳಿಗೆ ರಿಯಾಯಿತಿ ಸಿಗಲಿದೆ ಎಂಬುದನ್ನು ಮುಂದೆ ಓದಿ...
100% ಸೂರ್ಯನಿಂದ ರಕ್ಷಣೆ ಶೇ 50ರಷ್ಟು ರಿಯಾಯಿತಿ
ಸೂರ್ಯನ ಕಿರಣಗಳಿಗೆ ಅತಿ ಹೆಚ್ಚು ಸಮಯ ನಿಮ್ಮ ತ್ವಚೆಯನ್ನು ಒಡ್ಡಿದರೆ, ಅನೇಕ ಚರ್ಮದ ಕಾಯಿಲೆಗಳು ಬರುತ್ತವೆ. ಚರ್ಮ ಒಡೆಯುವುದು, ಸುಟ್ಟು ಹೋಗುವುದು, ಚರ್ಮ ಕಡಿತ ಸಾಮಾನ್ಯವಾಗಿ ಕಾಣಿಸಿಕೊಳ್ಳಲಿದೆ. ತ್ವಚೆಯ ಸುರಕ್ಷತೆಗಾಗಿ ಫ್ಲಿಪ್ ಕಾರ್ಟ್ ಉತ್ಪನ್ನಗಳನ್ನು ಬಳಸಬಹುದು, ಈ ಮೂಲಕ ತೀಕ್ಷ್ಣವಾದ ಬಿಸಿಲಿನಿಂದ ಆಗುವ ಚರ್ಮದ ಹಾನಿಯನ್ನು ತಡೆಗಟ್ಟಬಹುದು.
ಬಯೋಟೆಕ್ ಬಯೋ ಮಾರ್ನಿಂಗ್ ನೆಕ್ಟರ್ ಸನ್ ಸ್ಕ್ರೀನ್ ಲೋಷನ್- ಎಫ್ ಪಿಎಫ್ 30 ಪಿಎ+ (25% ರಿಯಾಯಿತಿ)

ನೈಸರ್ಗಿಕವಾಗಿ ತ್ವಚೆಯ ಬಿಳಿಪು ಹೆಚ್ಚಾಗಿಸಿಕೊಳ್ಳಬೇಕಾದರೆ ಬಯೋಟೆಕ್ ಯಾವಾಗಲೂ ಆಯ್ಕೆಯಾಗಿದೆ. ನೀವು ಉತ್ಪನ್ನಗಳನ್ನು ಖರೀದಿಸುವಾಗ ಶೇ 25ರಷ್ಟು ಫ್ಲಿಪ್ ಕಾರ್ಟ್ ನಲ್ಲಿ ಈ ಉತ್ಪನ್ನಕ್ಕೆ ರಿಯಾಯಿತಿ ಸಿಗಲಿದೆ.
*****

ಎಸ್ ಪಿಎಫ್ 50 ಪಿಎ+++ ಹೊಂದಿರುವ ಲಾಕ್ಮಿಯ ಆಲ್ಟ್ರಾ ಮಾಟೆ ಜೆಲ್ ಬಳಸಿ ನಿಮ್ಮ ತ್ವಚೆಯನ್ನು ಸೂರ್ಯನ ಪ್ರಖರವಾದ ಕಿರಣಗಳಿಂದ ಉಳಿಸಿಕೊಳ್ಳಬಹುದು. 50ಕ್ಕೂ ಅಧಿಕ ಅಂಶಗಳನ್ನು ಒಳಗೊಂಡಿರುವ ಈ ಜೆಲ್ ಫ್ಲಿಪ್ ಕಾರ್ಟ್ ನಲ್ಲಿ ಶೇ 10 ರಷ್ಟು ರಿಯಾಯಿತಿಯೊಂದಿಗೆ ನೆಚ್ಚಿನ ಮಳಿಗೆ ಗಳಲ್ಲಿ ಲಭ್ಯವಿದೆ.
***

100% ನೈಸರ್ಗಿಕ ತ್ವಚೆ ರಕ್ಷಣೆಗಾಗಿ 50% ರಿಯಾಯಿತಿ
ಈ ಬೇಸಿಗೆಯಲ್ಲಿ ಮಾಲಿನ್ಯ, ಸೂರ್ಯನ ವಿಕಿರಣದಿಂದ ನಿಮ್ಮ ತ್ವಚೆಯನ್ನು ರಕ್ಷಿಸಿಕೊಳ್ಳಲು, ಹೋಳಿ ಹಬ್ಬದ ಹತ್ತಿರವಿರುವಾಗ, ಈ ರಿಯಾಯಿತಿ ದರದ ಉತ್ಪನ್ನಗಳ ಮೇಲೆ ಹಣ ಹೂಡುವುದು ಉತ್ತಮ ಆಯ್ಕೆಯಾಗಿದೆ.
ವಾವ್ ಸ್ಕಿನ್ ಸೈನ್ 99% ಪ್ಯೂರ್ ಅಲೋವೆರಾ ಜೆಲ್ 15% ರಿಯಾಯಿತಿ
ಬೇಸಿಗೆ ಬಂದರೆ ಅಲೋವೆರಾ ಬಳಕೆ ಸಾಮಾನ್ಯ ಸಂಗತಿಯಾಗಿದೆ. ಮುಖದ ಮೇಲೆ ಆಲೋವೆರಾ ಸೋಕಿದಾಗ ನೀಡುವ ಅನುಭವವನ್ನು ಈ ರಿಯಾಯಿತಿ ದರದ ಜೆಲ್ ಗಳು ನೀಡಲಿವೆ. 99% ಅಲೋವೆರಾಯುಕ್ತ ಜೆಲ್ ಮೇಲೆ ಶೇ 15ರಷ್ಟು ಕಡಿಮೆ ಮೊತ್ತಕ್ಕೆ ಸಿಗಲಿದೆ.
***
ಮೆಕ್ ಕೆಫೇನ್ ಕಾಫಿ ಎಕ್ಸ್ ಫೊಲಿಯಾಷನ್ ಅಂಡ್ ಟ್ಯಾನ್ ರಿಮೂವಲ್ ಕಾಂಬೋ ಸ್ಕ್ರಬ್ (ಶೇ 15ರಷ್ಟು ರಿಯಾಯಿತಿ)

ಈ ಬೇಸಿಗೆಯಲ್ಲಿ ನಿಮ್ಮ ತ್ವಚೆ ಕಪ್ಪಾಗುವುದನ್ನು ತಡೆಗಟ್ಟುವ ಮುಖ್ಯ. ಇದಕ್ಕಾಗಿ ನೈಸರ್ಗಿಕ ಕಾಫಿ ಫೇಸ್ ಸ್ಕ್ರಬ್ ಬಳಸುವುದು ಸೂಕ್ತವಾಗಿದೆ. ಟ್ಯಾನ್ ಸಮಸ್ಯೆಯನ್ನು ತಪ್ಪಿಸಲು ಫ್ಲಿಫ್ ಕಾರ್ಟ್ 15% ರಿಯಾಯಿತಿಯೊಂದಿಗೆ ಈ ಉತ್ಪನ್ನವನ್ನು ನೀಡುತ್ತಿದೆ.
100% ತಾಜಾತನ 70% ರಿಯಾಯಿತಿಯಲ್ಲಿ
ಸ್ನಾನ ಹಾಗೂ ದೇಹ ಸಂರಕ್ಷಣೆ ಉತ್ಪನ್ನಗಳು ಎಲ್ಲರ ನೆಚ್ಚಿನ ಅಗತ್ಯವಾಗಿದೆ. ವಿಶೇಷವಾಗಿ ಈ ಉತ್ಪನ್ನಗಳ ಸುಗಂಧ ಶ್ರೇಷ್ಠವಾಗಿರುತ್ತದೆ. ಇದರಿಂದ ಡೈಸಿ ಹೂವಿನಂತೆ ಬೇಸಿಗೆಯ ಬಿಸಿಯಲ್ಲೂ ತಾಜವಾಗಿರುತ್ತದೆ. ಈ ಉತ್ಪನ್ನಗಳಲ್ಲಿ ಶೇ 20 ರಷ್ಟು ರಿಯಾಯಿತಿ ಸಿಗಲಿದ್ದು, ಫ್ಲಿಪ್ ಕಾರ್ಟ್ ಮೂಲಕ ಖರೀದಿಸಬಹುದು.
ಪಾವೋಲಿವ್ ಅರೋಮಾ ಅಬ್ಸೋಲ್ಯೂಟ್ ರಿಲ್ಯಾಕ್ಸ್ ಶವರ್ ಜೆಲ್ (25% ರಿಯಾಯಿತಿ)

ಪ್ರತಿಯೊಬ್ಬರ ವೈಯಕ್ತಿಕ ನೆಚ್ಚಿನ ಉತ್ಪನ್ನವಾದ ಷವರ್ ಜೆಲ್ ಅತ್ಯಂತ ಸುಗಂಧಭರಿತವಾಗಿದ್ದು, ದಿನವಿಡಿ ಆಹ್ಲಾದಕರ ಅನುಭವವನ್ನು ನಿಮಗೆ ನೀಡುತ್ತದೆ. ಶೇ 25ರಷ್ಟು ರಿಯಾಯಿತಿ ನೀಡಲಿದ್ದು, ಬಹುಶಃ ಎರಡು ಮೂರು ಉತ್ಪನ್ನಗಳನ್ನು ನಿಮ್ಮ ಖರೀದಿ ಸಮಯದಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ಇದು ನೈಸರ್ಗಿಕವಾಗಿದ್ದು, ಸುಗಂಧವನ್ನು ಸದಾಕಾಲ ಇಟ್ಟುಕೊಳ್ಳಲಿದೆ.
ಪಿಯರ್ಸ್ ಸಾಫ್ಟ್ ಅಂಡ್ ಫ್ರೆಶ್ (20% ರಿಯಾಯಿತಿ)

ಪಿಯರ್ಸ್ ಸೋಪುಗಳು ಅನೇಕರ ಸಾರ್ವಕಾಲಿಕ ಆಯ್ಕೆಯಾಗಿದೆ. ಪಿಯರ್ಸ್ ಸೋಪು ಬಳಕೆ ಬಗ್ಗೆ ಟಿವಿಯಲ್ಲಿ ಬರುವ ಜಾಹೀರಾತು ನೋಡಿ ನೀವು ಊಹಿಸಿಕೊಳ್ಳಬಹುದು. ಅಂಥ ಒಂದು ತಾಜತನ, ಸಂತಸವನ್ನು ದಿನವಿಡಿ ಹೊಂದಬಹುದು. ಇಂಥ ಅವಕಾಶವನ್ನು ಹೊಂದಲು ಪಿಯರ್ಸ್ ಸೋಪಿನ ಮೇಲೆ ಫ್ಲಿಪ್ ಕಾರ್ಟ್ ಶೇ 20ರಷ್ಟು ರಿಯಾಯಿತಿ ನೀಡುತ್ತಿದೆ.
ಹೆಡ್ ಅಂಡ್ ಶೌಲ್ಡರ್ಸ್ ಸ್ಮೂತ್ ಅಂಡ್ ಸಿಲ್ಕಿ ಶಾಂಪೂ (ಶೇ 30ರಷ್ಟು ರಿಯಾಯಿತಿ)

ಹೆಡ್ ಅಂಡ್ ಶೌಲ್ಡರ್ಸ್ ಕ್ಲಾಸಿಕ್ ಶಾಂಪೂ ಅನೇಕರ ಮೆಚ್ಚುಗೆಯ ಉತ್ಪನ್ನವಾಗಿದೆ. ಈ ಶಾಂಪೂ ಬಾಟಲಿಯನ್ನು ಫ್ಲಿಪ್ ಕಾರ್ಟ್ ನಿಮಗಾಗಿ ಶೇ 30ರಷ್ಟು ರಿಯಾಯಿತಿಯಲ್ಲಿ ನೀಡುತ್ತಿದೆ.
ನಿವಿಯಾ ಬಾಡಿ ಮಿಲ್ಕ್ ನರಿಷಿಂಗ್ ಲೋಷನ್ (30% ರಿಯಾಯಿತಿ)

ಈ ಬೇಸಿಗೆಯಲ್ಲಿ ನಿಮ್ಮ ತ್ವಚೆಯ ಹೊಳಪು, ಆರ್ದ್ರತೆ ಕಡಿಮೆಯಾಗದಂತೆ ನೋಡಿಕೊಳ್ಳಲು ಮಾಶ್ಚಿಯೈಸರ್ ಅವಶ್ಯವಾಗಿರುತ್ತದೆ. ನಿವಿಯಾ ಬಾಡಿ ಲೋಷನ್ ಕ್ರೀಮ್ ನ ಒಂದೆರಡು ಬಾಟಲಿಯನ್ನು ಖರೀದಿ ಮಾಡಿ. ಫ್ಲಿಪ್ ಕಾರ್ಟ್ ಶೇ 30ರಷ್ಟು ರಿಯಾಯಿತಿಯಲ್ಲಿ ನಿಮಗೆ ನೀಡುತ್ತಿದೆ.
ಈ ಬೇಸಿಗೆಯಲ್ಲಿ ನಿಮ್ಮ ತ್ವಚೆಯ ರಕ್ಷಣೆಗಾಗಿ ಫ್ಲಿಪ್ ಕಾರ್ಟ್ ಅನೇಕ ಉತ್ಪನ್ನಗಳ ಮೇಲೆ ರಿಯಾಯಿತಿ ಘೋಷಿಸಿದೆ. ಮಾರ್ಚ್ 7 ರಿಂದ ಮಾರ್ಚ್ 9ರ ತನಕ ಈ ಸೌಲಭ್ಯ ಲಭ್ಯವಿರಲಿದ್ದು, ತಪ್ಪದೇ ಬಳಸಿಕೊಳ್ಳಿ.
-
7 Summer Kitchen Tips: ಬೇಸಿಗೆಯಲ್ಲಿ ಅಡುಗೆಮನೆ ತಂಪಾಗಿಡಲು 7 ಸುಲಭ ಸಲಹೆಗಳು -
ರಾಶಿಯಷ್ಟೇ ಅಲ್ಲ, ದಿಕ್ಕು ಕೂಡಾ ಮುಖ್ಯ: ರಾಶಿಗನುಗುಣವಾಗಿ ನಿಮ್ಮ ಅದೃಷ್ಟ ದಿಕ್ಕು ಯಾವುದು ಗೊತ್ತಾ? -
ಮನೆ ಕಟ್ಟುವಾಗ ವಾಸ್ತು ಪಾಲಿಸದಿದ್ದರೆ ಏನಾಗುತ್ತದೆ? ಇಲ್ಲಿವೆ 5 ಪ್ರಮುಖ ನಿಯಮಗಳು -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್












Click it and Unblock the Notifications