ಚುಟುಕು: ತೆಲಂಗಾಣದಲ್ಲಿ ಇವತ್ತು ಸೋನಿಯಾ ಎಂಟ್ರಿ
ಬೆಂಗಳೂರು,
ಏ.16: ದೇಶದೆಲ್ಲೆಡೆಯ ಈ ದಿನದ ಚುನಾವಣಾ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ.ದೇಶದ ಒಟ್ಟಾರೆ ರಾಜಕೀಯ ರಂಗು ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ. id="toptextpromo"> id='are-slot-1' class='oiad oi-axt oiadv'> id='top-searched-articles'>10.45:
ತೆಲಂಗಾಣ ರಾಜ್ಯ ರಚನೆಯಾದ ಬಳಿಕೆ ಇದೇ ಮೊದಲ ಬಾರಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಾಲಿಡುತ್ತಿದ್ದಾರೆ.10.30:
ರಾಯ್
ಬರೇಲಿಯಲ್ಲಿ
ಸೋನಿಯಾ
ಗಾಂಧಿ
ಪರ
ಪುತ್ರಿ
ಪ್ರಿಯಾಂಕಾ
ಗಾಂಧಿ
ಅವರು
ಪ್ರಚಾರ
ಮಾಡಲಿದ್ದಾರೆ.
10.15: ಎಲ್ ಕೆ ಅಡ್ವಾಣಿ ಪರ ಅವರ ಮಗ ಜಯಂತ್ ಅಡ್ವಾಣಿ ಅವರು ಗಾಂಧಿನಗರ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ.
10.00: ಅಮೇಥಿಯಲ್ಲಿ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಅವರು ಇಂದು ನಾಮಪತ್ರ ಸಲ್ಲಿಸಲಿದ್ದಾರೆ.
id='are-slot-2' class='oiad oi-axt oiadv'>












Click it and Unblock the Notifications