ನೇಪಾಳದಲ್ಲಿ ಭೂಕಂಪ: 5.0 ತೀವ್ರತೆಯಲ್ಲಿ ದಾಖಲು

Posted By:
Subscribe to Oneindia Kannada

ನೇಪಾಳ, ಡಿಸೆಂಬರ್ 8: ನೇಪಾಳದಲ್ಲಿ ಇಂದು(ನ.18) ಬೆಳಿಗ್ಗಿನ ಜಾವ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪನದಲ್ಲಿ 5.1 ತೀವ್ರತೆ ದಾಖಲಾಗಿದೆ.

ಸದ್ಯದ ಮಾಹಿತಿ ಪ್ರಕಾರ ಯಾವುದೇ ಈವರೆಗೆ ಸಾವು-ನೋವು ಹಾಗೂ ಆಸ್ತಿ ಹಾನಿ ಸಂಭವಿಸಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರೀ ಭೂಕಂಪ

 Earthquake of magnitude 5.0 occurred in Nepal

ಇದೇ ಡಿಸೆಂಬರ್ ಈಗಾಗಲೇ ದೇಶದಲ್ಲಿ ಎರಡು ಭೂಕಂಪಗಳು ಸಂಭವಿಸಿದ್ದು, ಇಂದು (ಶುಕ್ರವಾರ) ನೇಪಾಳದಲ್ಲಿ ಸಂಭವಿಸಿದೆ. ಈ ತಿಂಗಳಿನಲ್ಲಿ ಇದು ಮೂರನೇ ಭೂಕಂಪವಾಗಿದೆ.

ಡಿಸೆಂಬರ್ 6ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಿಕ್ಟರ್ ಮಾಪಕದಲ್ಲಿ 5.0 ತೀವ್ರತೆಯಲ್ಲಿ ಭೂಕಂಪವಾಗಿತ್ತು. ನಿನ್ನೆ (ಡಿ.7) 5.4 ತೀವ್ರತೆಯಲ್ಲಿ ಕಾಶ್ಮೀರದಲ್ಲಿ ಸಂಭವಿಸಿತ್ತು. ಆದರೆ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Earthquake of magnitude 5.0 occurred in Nepal at 8:21 am today.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ