ಇಂದಿನಿಂದ ಒಂದು ವಾರ ಭಾರತದ ಪ್ರವಾಸದಲ್ಲಿರುವ ಟ್ರಂಪ್ ಪುತ್ರ

ನವದೆಹಲಿ, ಫೆಬ್ರವರಿ 20: ಉದ್ಯಮ ಮತ್ತು ವಿದೇಶಿ ನೀತಿಯನ್ನು ಉದ್ದೇಶವನ್ನಾಗಿಟ್ಟುಕೊಂಡು ಅಮೆರಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರ ಡೊನಾಲ್ಡ್ ಟ್ರಂಪ್ ಜೂನಿಯರ್ ಇಂದು(ಫೆ.20) ಭಾರತಕ್ಕೆ ಆಗಮಿಸಿದ್ದಾರೆ.

ಇಂದಿನಿಂದ ಒಂದು ವಾರಗಳ ಭಾರತ ಪ್ರವಾಸದಲ್ಲಿರುವ ಟ್ರಂಪ್ ಜೂನಿಯರ್ ಇದೆ ಮೊದಲ ಭಾರಿಗೆ ಭಾರತಕ್ಕೆ ಆಗಮಿಸಿದ್ದಾರೆ.

ಬೆಳಿಗ್ಗೆ ನವದೆಹಲಿಗೆ ಆಗಮಿಸಿರುವ ಅವರು ವಿದೇಶಿ ವಿನಿಮಯ ಮತ್ತು ಉದ್ಯಮಕ್ಕೆ ಸಂಬಂಧಿಸಿದ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಕೋಲ್ಕತ್ತಾ, ಮುಂಬೈ, ಪುಣೆ ಮತ್ತು ಗುರ್ಗಾಂವ್ ಗಳಲ್ಲಿ ಹಲವು ಉದ್ಯಮಿಗಳನ್ನು ಅವರು ಭೇಟಿಯಾಗಲಿದ್ದಾರೆ.

Donald Trump's son arrives in India for a week tour

ಶುಕ್ರವಾರ(ಫೆ.23) ನಡೆಯಲಿರುವ ಜಾಗತಿಕ ಉದ್ಯಮ ಸಮಿತಿ ಸಭೆಯಲ್ಲಿ ಮೊಟ್ಟಮೊದಲ ಭಾಷಣ ಮಾಡಲಿರುವ(ಭಾರತದಲ್ಲಿ) ಟ್ರಂಪ್ ಜೂನಿಯರ್, 'Reshaping Indo-Pacific Ties: The New Era of Cooperation' ಎಂಬ ವಿಷಯದ ಕುರಿತು ಚರ್ಚೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರೂ ಹಾಜರಿರಲಿದ್ದು, 'Preparing India for the Future' ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ.

'ಡೊನಾಲ್ಡ್ ಟ್ರಂಪ್ ಅವರ ಹಿರಿಯ ಪುತ್ರರಾಗಿರುವ ಟ್ರಂಪ್ ಜೂನಿಯರ್, ಭಾರತಕ್ಕೆ ಭೇಟಿ ನೀಡುತ್ತಿರುವುದೇ ಅವರ ಉದ್ಯಮ ಪ್ರಪಂಚ ವಿಸ್ತರಿಸಿಕೊಳ್ಳುವುದಕ್ಕೆ. ಅವರು ವಿದೇಶಿ ನೀತಿಯ ಬಗ್ಗೆ ಮಾತನಾಡುವುದು ಎಷ್ಟು ಸರಿ' ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+