ಹೊಸ ವರ್ಷಕ್ಕೆ ಇನ್ನೂ ಯಾವ ಸಂಕಲ್ಪವೂ ಮಾಡಿಲ್ಲವಾ? ಇಲ್ಲಿದೆ ನಮ್ಮ ಸಲಹೆ

ನಾವು ಈಗಾಗಲೇ 2019ನೇ ಇಸವಿಗೆ ಕಾಲಿರಿಸಿದ್ದೇವೆ. ನಿಮಗೆ ಈಗಲೂ ಹೊಸ ವರ್ಷದ ಸಂಕಲ್ಪ ಮಾಡಲು ಅವಕಾಶವಿದೆ. ಈ ಹೊಸ ವರ್ಷಕ್ಕೆ ಹೊಸ ಸಂಕಲ್ಪ ಮಾಡಿ ಮತ್ತು ದಿನವನ್ನು ಆರಂಭಿಸಿ. ಪ್ರತಿ ವರ್ಷ ಹೊಸದನ್ನು ಕಲಿಯುವ ನಿರ್ಧಾರ ಮಾಡುತ್ತೀವಿ. ಹಾಗಿದ್ದ ಮೇಲೆ ಈ ದಿನದಿಂದಲೇ ಏಕೆ ಶುರು ಆಗಬಾರದು.

ನೀವು ಕೊನೆಯದಾಗಿ ಪುಸ್ತಕ ಓದಿದ್ದು ಯಾವಾಗ, ದೊಡ್ಡದಾದ ನಿಯತಕಾಲಿಕೆ ಲೇಖನವನ್ನು ಯಾವಾಗ ಓದಿದ್ದಿರಿ? ಟ್ವೀಟ್ಸ್, ಫೇಸ್ ಬುಕ್ ಅಪ್ ಡೇಟ್ಸ್ ಗಳ ಸುತ್ತವೇ ನಿಮ್ಮ ನಿತ್ಯದ ಓದು ಗಿರಕಿ ಹೊಡೆಯುತ್ತದೆಯೇ ಅಥವಾ ನಿಮ್ಮ ಇನ್ ಸ್ಟಂಟ್ ಓಟ್ ಮೀಲ್ ಪ್ಯಾಕೆಟ್ ನ ನಿರ್ದೇಶನದ ಮೇರೆಗೆ ನಡೆಯುತ್ತೀರಾ?

‌ನಿರಂತರವಾಗಿ ಓದುವ ಅಭ್ಯಾಸವೇ ಇಲ್ಲದ ಅದೆಷ್ಟೋ ಮಂದಿ ಜಗತ್ತಿನಲ್ಲಿ ಇದ್ದಾರೆ, ಅದರಲ್ಲಿ ನೀವೂ ಒಬ್ಬರಾಗಿದ್ದರೆ ಏನನ್ನೋ ಕಳೆದುಕೊಳ್ಳುತ್ತಿದ್ದೀರಿ ಅಂತಲೇ ಅರ್ಥ. ಬೆಳಗ್ಗೆ ಮೊದಲಿಗೆ ಶುಭೋದಯ ಹೇಳುವುದೇ ಸುದ್ದಿ. ಎಷ್ಟೋ ಮಂದಿಗೆ ದಿನದ ಆರಂಭ ಆಗುವುದೇ ವೃತ್ತಪತ್ರಿಕೆಗಳಿಂದ. ಬೆಳಗ್ಗೆ ದಿನಪತ್ರಿಕೆ ಓದದಿದ್ದರೆ ಅವರ ದಿನವೇ ಪೂರ್ಣಗೊಳ್ಳುವುದಿಲ್ಲ.

Do you have a New Year’s resolution? If not, heres something for you

ಜಗತ್ತಿನ ಸುದ್ದಿಯನ್ನು ನಿಯತಕಾಲಿಕೆಗಳು ಹೊತ್ತು ತರುತ್ತವೆ. ನಿಮ್ಮ ಹತ್ತಿರ ಸ್ಮಾರ್ಟ್ ಫೋನ್ ಇದ್ದರಂತೂ ಏಕೆ ಓದುವುದಿಲ್ಲ. ಏಕೆಂದರೆ ಅಂಗೈಲಿ ಹಿಡಿದೇ ಓದಬಹುದು! ಹೌದಲ್ವಾ?

ಓದುವುದರ ಮೂಲಕ ಸದ್ಯದ ವಿದ್ಯಮಾನಗಳ ಬಗ್ಗೆ ತಿಳಿದುಕೊಳ್ಳಬಹುದು. ಕೇವಲ ನಿಮ್ಮ ದೇಶ ಮಾತ್ರವಲ್ಲ, ಇತರ ರಾಷ್ಟ್ರಗಳ ಬಗ್ಗೆ ಕೂಡ ತಿಳಿಯಬಹುದು.

ದೇಶದ ಆರ್ಥಿಕ ಸ್ಥಿತಿ, ಕ್ರೀಡೆ, ಆಟ, ಮನರಂಜನೆ, ವ್ಯಾಪಾರ ಹಾಗೂ ವಾಣಿಜ್ಯದ ಬಗ್ಗೆ ಸುದ್ದಿಯು ಸುದ್ದಿ ನೀಡುತ್ತದೆ. ಸದ್ಯದ ರಾಜಕೀಯ ಪರಿಸ್ಥಿತಿ, ಸಂಸ್ಕೃತಿ ಹಾಗೂ ಆರ್ಥಿಕತೆ ಬಗ್ಗೆ ಕೂಡ ಸುದ್ದಿ ಓದುವ ಮೂಲಕ ತಿಳಿದುಕೊಳ್ಳಬಹುದು. ನಾನಾ ವಿಷಯಗಳನ್ನು ಒಳಗೊಂಡಿರುವ ಸುದ್ದಿ ಮೂಲಕ ಸುದ್ದಿ ಬಗ್ಗೆ ದಾಹ ಇರುವವರು ಸಂಪೂರ್ಣ ತೃಪ್ತಿ ಪಡೆಯಬಹುದು.

ನಿಮ್ಮ ಸಂಕಲ್ಪದ ಪಟ್ಟಿಯನ್ನು ಸುಲಭವಾಗಿ ತುಂಬಿ. ಗುರಿ ತಲುಪಲು ಇದು ಬಹಳ ಒಳ್ಳೆಯದು. ದಿನದ ಜೀವನಶೈಲಿಯ ಒಂದು ಸಣ್ಣ ಬದಲಾವಣೆಯಿಂದ ತಿಂಗಳ ಕೊನೆಗೆ ಅದ್ಭುತವಾದ ಅನುಭೂತಿ ಪಡೆಯುತ್ತೀರಿ ಮತ್ತು 2019 ಅನ್ನು ಈಗಲೂ ನಿಮ್ಮ ಪಾಲಿನ ಅತ್ಯುತ್ತಮ ವರ್ಷ ಮಾಡಿಕೊಳ್ಳುವ ಅವಕಾಶ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+