ಛತ್ತೀಸ್ ಗಢ: ಶೂಟ್ ಮಾಡಿಕೊಂಡು ಸಿಆರ್‌ಪಿಎಫ್ ಜವಾನ ಆತ್ಮಹತ್ಯೆ
ಸುಕ್ಮಾ(ಛತ್ತೀಸ್ ಗಢ), ಜುಲೈ 23 : ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ ಪಿಎಫ್)ಯ ಜವಾನ ಗುಂಡು ಹಾರಿಸಿಕೊಂಡು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಛತ್ತೀಸ್ ಗಢದ ಸುಕ್ಮಾದಲ್ಲಿ ಸಿಆರ್ ಪಿಎಫ್ ಜವಾನ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಇನ್ನು ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ತನಿಖೆ ನಡೆಸಿದ್ದಾರೆ.
Chhattisgarh: CRPF jawan allegedly committed suicide by shooting himself in Sukma, investigation on.
— ANI (@ANI_news) July 23, 2017












Click it and Unblock the Notifications