'ರಕ್ಷಣಾ ಖರೀದಿ ಒಪ್ಪಂದವನ್ನು ಎಟಿಎಂನಂತೆ ಬಳಸಿತ್ತು ಕಾಂಗ್ರೆಸ್'

ಸೋಲನ್ (ಹಿಮಾಚಲ ಪ್ರದೇಶ), ಮೇ 13: ಈ ಹಿಂದಿನ ಕಾಂಗ್ರೆಸ್ ಸರಕಾರ ರಕ್ಷಣಾ ಖರೀದಿ ವ್ಯವಹಾರಗಳನ್ನು ಆಟೋಮೆಟೆಡ್ ಟೆಲ್ಲರ್ ಮಷೀನ್ (ಎಟಿಎಂ) ರೀತಿ ಬಳಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಆರೋಪ ಮಾಡಿದ್ದಾರೆ. ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಅಟಲ್ ಬಿಹಾರಿ ವಾಜಪೇಯಿ ಅವರ ಸರಕಾರ ಸಾಧಿಸಿದ ಆರ್ಥಿಕ ಪ್ರಗತಿಯನ್ನು ಯುಪಿಎ ಸರಕಾರದ ಅವಧಿಯಲ್ಲಿ ಕಾಯ್ದುಕೊಂಡು ಬರಲಾಯಿತು. ಇಲ್ಲದಿದ್ದರೆ ಆ ಪ್ರಮಾಣ ಇನ್ನೂ ಹೆಚ್ಚಿರುತ್ತಿತ್ತು. ಸಶಸ್ತ್ರ ಪಡೆಗೆ ಅಗತ್ಯ ಇರುವ ಶಸ್ತ್ರಾಸ್ತ್ರಗಳಿಗೆ ಭಾರತವು ಶೇಕಡಾ ಎಪ್ಪತ್ತರಷ್ಟು ವಿದೇಶಿ ರಾಷ್ಟ್ರಗಳ ಮೇಲೆ ಅವಲಂಬಿಸಿದೆ. ರಕ್ಷಣಾ ಖರೀದಿ ವ್ಯವಹಾರಗಳು ಕಾಂಗ್ರೆಸ್ ಪಾಲಿಗೆ ಎಟಿಎಂ ಇದ್ದಂತೆ ಎಂದು ಆರೋಪಿಸಿದ್ದಾರೆ.

Congress used defence deals as ATM, alleged PM Modi

ಯಾರಾದರೂ ರಾಹುಲ್ ಗಾಂಧಿ ಅವರ ಕುಟುಂಬವನ್ನು ಕೇಳಿದ್ರಾ? ಅವರೇ ಪ್ರತಿಕ್ರಿಯೆ ನೀಡಿದರು: ಹುವಾ ತೋ ಹುವಾ (ಆಗಿದ್ದು ಆಯಿತು) ಎಂದು ಸಿಖ್ ನರಮೇಧದ ಬಗ್ಗೆ ಸ್ಯಾಮ್ ಪಿತ್ರೋಡಾ ಹೇಳಿಕೆಗೆ ಟೀಕಿಸಿದರು. ಸಶಸ್ತ್ರ ಪಡೆಗೆ ಬುಲೆಟ್ ಪ್ರೂಫ್ ಜಾಕೆಟ್ ಖರೀದಿಗೆ ಹಿಂದಿನ ಸರಕಾರವು ಆರು ವರ್ಷ ತಡ ಮಾಡಿದೆ. ಮೊದಲ ಬಾರಿಗೆ ಮತ ಚಲಾಯಿಸುತ್ತಿರುವವರು ಅಭಿವೃದ್ಧಿಗಾಗಿ ಮತ ಹಾಕಿ ಎಂದು ಮೋದಿ ಮನವಿ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+