MODI 3.0 Cabinet : ನರೇಂದ್ರ ಮೋದಿ ಸಂಪುಟದಲ್ಲಿ ಯಾರಿಗೆ ಸಚಿವ ಸ್ಥಾನ? ಫೈನಲ್ ಲಿಸ್ಟ್ ಇಲ್ಲಿದೆ ನೋಡಿ?
ಹೊಸದಿಲ್ಲಿ, ಜೂನ್ 09: ನರೇಂದ್ರ ಮೋದಿ ಅವರು ದಾಖಲೆಯ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಲು ಕ್ಷಣಗಣನೆ ಶುರುವಾಗಿದೆ. ಪದಗ್ರಹಣ ಸಮಾರಂಭದಲ್ಲಿ ನರೇಂದ್ರ ಮೋದಿ ಅವರ ಜೊತೆ 63 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ರಾಷ್ಟ್ರಪತಿ ಭವನದಲ್ಲಿ ಭಾನುವಾರ ಸಂಜೆ 7.15ಕ್ಕೆ ಮೋದಿ ಪದಗ್ರಹಣ ನಡೆಯಲಿದೆ. ಇದರ ಬೆನ್ನಲ್ಲೇ ಮೋದಿ 3.0 ಕ್ಯಾಬಿನೆಟ್ ಅನ್ನು ಯಾರು ಸೇರುತ್ತಾರೆ ಎಂಬ ಚರ್ಚೆ ಜೋರಾಗಿ ನಡೆಯುತ್ತಿದ್ದು, ಕರ್ನಾಟಕದಲ್ಲಿ ಐವರಿಗೆ ಸಚಿವ ಸ್ಥಾನ ಸಿಕ್ಕಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಈ ಸಲ ಬಿಜೆಪಿ ಸ್ಪಷ್ಟ ಬಹುಮತ ಪಡೆಯದೇ ಇರುವುದರಿಂದ ಸರ್ಕಾರ ರಚನೆಗೆ ಮಿತ್ರಪಕ್ಷಗಳನ್ನು ಅವಲಂಭಿಸಿರುವುದರಿಂದ ಮೋದಿ ಸಚಿವ ಸಂಪುಟ ಹಲವು ನಾಯಕರು ಪ್ರಮುಖ ಖಾತೆಗಳ ಮೇಲೆ ಕಣ್ಣೀಟ್ಟಿದ್ದಾರೆ. ಇತ್ತ ಮಿತ್ರ ಪಕ್ಷಗಳಿಗೆ 13 ಸಚಿವ ಸ್ಥಾನಗಳನ್ನು ನೀಡಲಾಗಿದ್ದು, ರಾಜ್ಯವಾರು ಅಳೆದು ತೂಗಿ ಸಚಿವ ಸ್ಥಾನಗಳನ್ನು ಮೋದಿ ನೀಡಿದ್ದಾರೆ.

ರಾಜ್ಯವಾರು ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ.
ಗುಜರಾತ್
ಅಮಿತ್ ಶಾ- ಬಿಜೆಪಿ
ಎಸ್ ಜೈಶಂಕರ್: ಬಿಜೆಪಿ
ಮನ್ಸೂಕ್ ಮಾಂಡವೀಯಾ: ಬಿಜೆಪಿ
ಸಿಆರ್ ಪಾಟೀಲ್: ಬಿಜೆಪಿ
ನಿಮೂಬೆನ್ ಬಂಭಾನೀಯಾ: ಬಿಜೆಪಿ
ಒಡಿಶಾ
ಅಶ್ವಿನಿ ವೈಷ್ಣವ್: ಬಿಜೆಪಿ
ಧರ್ಮೇಂದ್ರ ಪ್ರಧಾನ್: ಬಿಜೆಪಿ
ಜೂವಲ್ ಒರಮ್: ಬಿಜೆಪಿ
ಕರ್ನಾಟಕ
ನಿರ್ಮಲಾ ಸೀತಾರಾಮನ್: ಬಿಜೆಪಿ
ಎಚ್‌ಡಿ ಕುಮಾರಸ್ವಾಮಿ: ಜೆಡಿಎಸ್
ಪ್ರಹ್ಲಾದ್ ಜೋಶಿ: ಬಿಜೆಪಿ
ಶೋಭಾ ಕರಂದ್ಲಾಜೆ: ಬಿಜೆಪಿ
ವಿ ಸೋಮಣ್ಣ: ಬಿಜೆಪಿ
ಮಹಾರಾಷ್ಟ್ರ
ಪಿಯೂಷ್ ಗೋಯಲ್: ಬಿಜೆಪಿ
ನಿತೀನ್ ಗಡ್ಕರಿ: ಬಿಜೆಪಿ
ಪ್ರತಾಪ್ ರಾವ್ ಜಾಧವ್: ಶಿವಸೇನಾ
ರಕ್ಷಾ ಖಡ್ಸೆ: ಬಿಜೆಪಿ
ರಾಮ್‌ದಾಸ್ ಅಟಾವಳೆ: ಆರ್‌ಪಿಐ
ಗೋವಾ
ಶ್ರೀಪಾದ್ ನಾಯಕ್: ಬಿಜೆಪಿ
ಜಮ್ಮು & ಕಾಶ್ಮೀರ್
ಜಿತೇಂದ್ರ ಸಿಂಗ್: ಬಿಜೆಪಿ
ಹಿಮಾಚಲ ಪ್ರದೇಶ
ಜೆಪಿ ನಡ್ಡಾ: ಬಿಜೆಪಿ
ಮಧ್ಯಪ್ರದೇಶ
ಶಿವರಾಜ್ ಸಿಂಗ್ ಚೌಹಾಣ್: ಬಿಜೆಪಿ
ಜ್ಯೋತಿರಾಧಿತ್ಯ ಸಿಂಧಿಯಾ: ಬಿಜೆಪಿ
ಸಾವಿತ್ರಿ ಠಾಕೂರ್: ಬಿಜೆಪಿ
ವಿರೇಂದ್ರ ಕುಮಾರ್: ಬಿಜೆಪಿ
ಉತ್ತರ ಪ್ರದೇಶ
ಹರ್ದೀಪ್ ಸಿಂಗ್ ಪುರಿ: ಬಿಜೆಪಿ
ರಾಜನಾಥ್ ಸಿಂಗ್: ಬಿಜೆಪಿ
ಜಯಂತ್ ಚೌಧರಿ: ಆರ್‌ಎಲ್‌ಡಿ
ಜಿತೀನ್ ಪ್ರಸಾದ್: ಬಿಜೆಪಿ
ಪಂಕಜ್ ಚೌಧರಿ: ಬಿಜೆಪಿ
ಬಿಎಲ್ ವರ್ಮಾ: ಬಿಜೆಪಿ
ಅನುಪ್ರಿಯಾ ಪಟೇಲ್: ಅಪ್ನಾ ದಳ
ಕಮಲೇಶ್ ಪಾಸ್ವಾನ್: ಬಿಜೆಪಿ
ಎಸ್‌ಪಿ ಸಿಂಗ್ ಬಘೇಲ್: ಬಿಜೆಪಿ
ಬಿಹಾರ್
ಚಿರಾಗ್ ಪಾಸ್ವಾನ್ : ಎಲ್‌ಜೆಪಿ
ಗಿರಿರಾಜ್ ಸಿಂಗ್: ಬಿಜೆಪಿ
ಜಿತನ್ ರಾಮ್ ಮಾಂಜಿ: ಎಚ್‌ಎಎಂ
ರಾಮ್ ನಾಥ್ ಠಾಕೂರ್: ಜೆಡಿಯು
ಲಲನ್ ಸಿಂಗ್: ಜೆಡಿಯು
ನಿತ್ಯಾನಂದ ರೈ: ಬಿಜೆಪಿ
ರಾಜ್ ಭೂಷಣ್ ಚೌದರಿ: ವಿಐಪಿ
ಸತೀಶ್ ದುಬೆ: ಬಿಜೆಪಿ
ಅರುಣಾಚಲ ಪ್ರದೇಶ
ಕಿರಣ್ ರಿಜಿಜು: ಬಿಜೆಪಿ
ಗಜೇಂದ್ರ ಸಿಂಗ್ ಶೇಖಾವತ್: ಬಿಜೆಪಿ
ಅರ್ಜುನ್ ಸಿಂಗ್ ಮೇಘಾವಲ್: ಬಿಜೆಪಿ
ಭೂಪೇಂದ್ರ ಯಾದವ್: ಬಿಜೆಪಿ
ಭಗೀರಥ್ ಚೌಧರಿ: ಬಿಜೆಪಿ
ಹರಿಯಾಣ
ಮನೋಹರ್ ಲಾಲ್ ಕಟ್ಟರ್: ಬಿಜೆಪಿ
ರಾವ್ ಇಂದ್ರಜಿತ್ ಸಿಂಗ್: ಬಿಜೆಪಿ
ಕೇರಳ
ಸುರೇಶ್ ಗೋಪಿ
ತೆಲಂಗಾಣ
ಜಿ ಕಿಶನ್ ರೆಡ್ಡಿ
ಬಂಡಿ ಸಂಜಯ್ ಕುಮಾರ್
ತಮಿಳುನಾಡು
ಎಲ್ ಮುರುಗನ್: ಬಿಜೆಪಿ
ಜಾರ್ಖಂಡ
ಚಂದ್ರಶೇಖರ್ ಚೌಧರಿ: ಎಜೆಎಸ್‌ಯು
ಅನ್ನಪೂರ್ಣ ದೇವಿ: ಬಿಜೆಪಿ
ಆಂಧ್ರ ಪ್ರದೇಶ
ಡಾ ಚಂದ್ರಶೇಖರ್ ಪೆಮ್ಮಸಾನಿ: ಟಿಡಿಪಿ
ರಾಮ್ ಮೋಹನ್ ನಾಯ್ಡು: ಟಿಡಿಪಿ
ಶ್ರೀನಿವಾಸ್ ವರ್ಮಾ: ಬಿಜೆಪಿ
ಪಶ್ಚಿಮ ಬಂಗಾಳ
ಶಂತನು ಠಾಕೂರ್: ಬಿಜೆಪಿ
ಸುಕಂತಾ ಮಜುಮ್‌ದಾರ್: ಬಿಜೆಪಿ
ಪಂಜಾಬ್
ರವನೀತ್ ಸಿಂಗ್ ಬಿಟ್ಟು: ಬಿಜೆಪಿ
ಅಸ್ಸಾಂ
ಸರ್ಬಾನಂದ ಸೋನೋವಾಲ್: ಬಿಜೆಪಿ
ಪಬಿತ್ರಾ ಮಾರ್ಗರೀಟಾ: ಬಿಜೆಪಿ
ಉತ್ತರಾಖಂಡ
ಅಜಯ್ ತಮ್ಟಾ: ಬಿಜೆಪಿ
ದಿಲ್ಲಿ
ಹರ್ಷ ಮಲ್ಲೋತ್ರಾ: ಬಿಜೆಪಿ












Click it and Unblock the Notifications