ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೆಸ್‌ ಬ್ಯಾಂಕ್ ಠೇವಣಿದಾರರು 50 ಸಾವಿರಕ್ಕಿಂತ ಹೆಚ್ಚು ಹಣ ವಿತ್‌ ಡ್ರಾ ಮಾಡುವಂತಿಲ್ಲ

|
Google Oneindia Kannada News

ನವದೆಹಲಿ, ಮಾರ್ಚ್ 5: ಇನ್ನುಮುಂದೆ ಯೆಸ್‌ಬ್ಯಾಂಕ್ ಖಾತೆದಾರರು 50 ಸಾವಿರಕ್ಕಿಂತ ಹೆಚ್ಚು ಹಣ ವಿತ್‌ ಡ್ರಾ ಮಾಡುವಂತಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ದೇಶನ ನೀಡಿದೆ.

ಏಪ್ರಿಲ್ ತಿಂಗಳಿನಿಂದ ಯೆಸ್ ಬ್ಯಾಂಕ್ ಖಾತೆದಾರರು 50 ಸಾವಿರಕ್ಕಿಂತ ಮೇಲ್ಪಟ್ಟು ಹಣ ವಿತ್‌ ಡ್ರಾ ಮಾಡುವಂತಿಲ್ಲ.

Central Government Limits Withdrawals From Yes Bank At Rs 50000

ಈ ಆದೇಶವು ಇಂದು 6 ಗಂಟೆಗೆ ಕೇಂದ್ರ ಸರ್ಕಾರದಿಂದ ಹೊರ ಬಿದ್ದಿದೆ. ಏಪ್ರಿಲ್ 3 2020ರಿಂದ ಜಾರಿಗೆ ಬರಲಿದೆ.

ಬ್ಯಾಂಕ್ ಗ್ರಾಹಕರಿಗೆ 50 ಸಾವಿರಕ್ಕಿಂತ ಹೆಚ್ಚು ಹಣ ನೀಡುವಂತಿಲ್ಲ ಎಂದು ಕೇಂದ್ರ ಹಣಕಾಸು ಇಲಾಖೆ ನಿರ್ದೇಶನ ನೀಡಿದೆ. ಇದನ್ನು ಬ್ಯಾಂಕ್ ಆಗಲಿ, ರಿಸರ್ವ್ ಬ್ಯಾಂಕ್ ಆಗಲಿ ನಿರ್ದೇಶನ ನೀಡಿಲ್ಲ. ಬದಲಾಗಿ ಕೇಂದ್ರ ಸರ್ಕಾರವೇ ನೇರವಾಗಿ ಸೂಚನೆ ನೀಡಿದೆ.

ಯೆಸ್‌ ಬ್ಯಾಂಕ್ ಮುಂಬೈ ಕೇಂದ್ರ ಕಚೇರಿಯಲ್ಲಿ ನೂತನ ಮುಖ್ಯ ಕಾರ್ಯ ನಿರ್ವಾಹಕ ರಣ್‌ವೀತ್ ಗಿಲ್ ಅಧಿಕಾರ ಸ್ವೀಕರಿಸಿದ ಬಳಿಕ ಲೋನ್ ಪಡೆಯುವುದು ಅಷ್ಟು ಸುಲಭದ ಮಾತಾಗಿಲ್ಲ.

ಯೆಸ್ ಬ್ಯಾಂಕ್‌ನಲ್ಲಿ ಠೇವಣಿ ಹೊಂದಿರುವವರು ಆತಂಕಪಡುವ ಅಗತ್ಯವಿಲ್ಲ. ಅವರ ಹಣ ಭದ್ರವಾಗಿದೆ. ಆರ್‌ಬಿಐ ಬ್ಯಾಂಕಿಂಗ್ ರೆಗ್ಯುಲೇಷನ್ ಕಾಯ್ದೆ 1949 ಸೆಕ್ಷನ್ 35ಎ ಅಡಿ ನಿರ್ದೇಶನ ನೀಡಿದೆ. ಲೋನ್ ರಿನ್ಯೂ ಮಾಡುವಂತಿಲ್ಲ. ಆದರೆ ಬಂಡವಾಳ ಹೂಡಬಹುದಾಗಿದೆ. ಕೇಂದ್ರ ಸರ್ಕಾರದ ಆದೇಶದ ಬಳಿಕ ಸಂಜೆ 8 ಗಂಟೆಗೆ ಆರ್ಬಿಐ ಕೂಡ ಸೂಚನೆ ನೀಡಿದೆ.

English summary
The CentrAL Government has put a cap on cash withdrawal from Yes Bank. As per a notification issued by the Ministry of Finance, Yes BankNSE 25.60 % customers cannot withdraw more than Rs 50,000 in the next one month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X