ಪಶ್ಚಿಮ ಬಂಗಾಳದ ಬರ್ದಾವಾನ್ ನಲ್ಲಿ ಬಾಂಬ್ ಸ್ಫೋಟ: ಓರ್ವ ಬಲಿ
ಬರ್ದಾವಾನ್ ನಲ್ಲಿರುವ ಟಿಎಂಸಿ ಕಚೇರಿ ಮೇಲೆ ಅಪರಿಚಿತರು ಬಾಂಬ್ ದಾಳಿ ನಡೆಸಿದ್ದು, ಓರ್ವ ಮೃತಪಟ್ಟು, ಹಲವರಿಗೆ ಗಾಯವಾಗಿದೆ ಎಂಬ ಮಾಹಿತಿ ಲಭಿಸಿದೆ.
ಪಶ್ಚಿಮ ಬಂಗಾಳ, ಮೇ 08: ಪಶ್ಚಿಮ ಬಂಗಾಳದ ಬರ್ದಾವಾನ್ ನಲ್ಲಿರುವ ಟಿಎಂಸಿ ಕಚೇರಿ ಮೇಲೆ ಬಾಂಬ್ ದಾಳಿ ನಡೆದಿದ್ದು, ಓರ್ವ ವ್ಯಕ್ತಿ ಸಾವಿಗೀಡಾಗಿದ್ದಾರೆ.
ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಬರ್ದಾವಾನ್ ನಲ್ಲಿರುವ ಟಿಎಂಸಿ ಕಚೇರಿ ಮೇಲೆ ಅಪರಿಚಿತರು ಬಾಂಬ್ ದಾಳಿ ನಡೆಸಿದ್ದು, ಓರ್ವ ಮೃತಪಟ್ಟು, ಹಲವರಿಗೆ ಗಾಯವಾಗಿದೆ ಎಂಬ ಮಾಹಿತಿ ಲಭಿಸಿದೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.












Click it and Unblock the Notifications