Assembly Elections 2023 Exit Poll Live: ಪಂಚರಾಜ್ಯಗಳಲ್ಲಿ ಮೂರರಲ್ಲಿ ಕಾಂಗ್ರೆಸ್ ಅಧಿಕಾರ?, ರಾಜಸ್ಥಾನ ಬಿಜೆಪಿ ಪಾಲು ಸಂಭವ
ದೆಹಲಿ, ನವೆಂಬರ್ 30: ಪಂಚರಾಜ್ಯಗಳಲ್ಲಿ 2023 ರ ವಿಧಾನಸಭಾ ಚುನಾವಣೆಗಳು ಮುಕ್ತಾಯಗೊಂಡಿದ್ದು, ಡಿಸೆಂಬರ್ 3 ರಂದು ಚುನಾವಣಾ ಫಲಿತಾಂಶ ಪ್ರಕಟವಾಗುವುದು ಬಾಕಿ ಇದೆ. ಗುರುವಾರ ಚನವಣೋತ್ತರ ಫಲಿತಾಂಶಗಳು ಪ್ರಕಟವಾಗಿವೆ. ಪಂಚ ರಾಜ್ಯ ಚುನಾವಣೆಗಳಾದ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್ ಗಢ ಮತ್ತು ಮಿಜೋರಾಂನ ರಾಜ್ಯಗಳಲ್ಲಿ ಬಹುತೇಕ ಫಲಿತಾಂಶ ಕಾಂಗ್ರೆಸ್ ಪರವಾಗಿ ಬಂದಿದೆ ಎಂದು ವಿವಿಧ ಸಂಸ್ಥೆಗಳ ಸಮೀಕ್ಷೆಗಳು ತಿಳಿಸಿವೆ.
ನವೆಂಬರ್ 23 ರಂದು ರಾಜಸ್ಥಾನದ ವಿಧಾನಸಭಾ ಚುನಾವಣೆಗಳು ನಡೆದಿದೆ. ಮಧ್ಯಪ್ರದೇಶದಲ್ಲಿ ನವೆಂಬರ್ 17, ಛತ್ತೀಸ್ಗಢದಲ್ಲಿ ನವೆಂಬರ್ 7 ಮತ್ತು ನವೆಂಬರ್ 17 ರಂದು ಎರಡು ಹಂತದಲ್ಲಿ ಚುನಾವಣೆ ನಡೆದಿದೆ. ಸುದ್ದಿ ಸಂಸ್ಥೆಗಳು ಮತ್ತು ವಿವಿಧ ಏಜೆನ್ಸಿಗಳು ನಡೆಸಿದ ಮತಗಟ್ಟೆ ಸಮೀಕ್ಷೆಗಳು ನಿರ್ದಿಷ್ಟ ಪ್ರದೇಶಗಳ ಮತದಾನದ ಮಾದರಿಗಳ ಒಳನೋಟಗಳನ್ನು ಸಂಗ್ರಹಿಸಿ ಬಿಡುಗಡೆ ಮಾಡಿವೆ. ಕಾತರರಿಂದ ಕಾಯ್ದಿದ್ದ ಎಕ್ಸಿಟ್ ಪೋಸ್ ಸಮೀಕ್ಷೆಯನ್ನು ಕಾಂಗ್ರೆಸ್ ಸ್ವಾಗತಿಸಿದೆ. ಬಿಜೆಪಿ ತಿರಸ್ಕರಿಸಿದೆ. ಇನ್ನೂ ಫಲಿತಾಂಶ ತೆಲಂಗಾಣದ ಬಿಆರ್‌ಎಸ್ ಪಕ್ಷಕ್ಕೆ ಆಘಾತ ತಂದಿದೆ.

ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಪ್ರತಿಕ್ರಿಯೆ
Chhattisgarh Assembly Election 2023


Peoples Plus:ತೆಲಂಗಾಣ ಸಮೀಕ್ಷೆ

Exit poll predictions for MP: Today's Chanakya
'ಸಿ-ಪ್ಯಾಕ್' ತೆಲಂಗಾಣ ಸಮೀಕ್ಷೆ

Mizoram exit poll predictions: India TV-CNX

Chhattisgarh Exit Poll: India TV-CNX


Chhattisgarh Exit Poll 2023: TV5 News Exit Poll predictions for Chhattisgarh

Chanakya exit poll: ತೆಲಂಗಾಣದಲ್ಲಿ 'ಕೈ'ಪಡೆಗೆ ಯಶಸ್ಸು















Click it and Unblock the Notifications