Election Result 2022 TRENDS: ಅಂಚೆ ಮತ ಎಣಿಕೆಯಲ್ಲಿ ಎಲ್ಲೆಡೆ ಬಿಜೆಪಿ ಮುನ್ನಡೆ

ಐದು ರಾಜ್ಯಗಳ ಚುನಾವಣೆ ಫಲಿತಾಂಶ ಹೊರ ಬರುವ ಸಮಯ ಇದೀಗ ಬಂದಿದೆ. ಎರಡು ತಿಂಗಳಲ್ಲಿ ಒಟ್ಟು 690 ವಿಧಾನಸಭಾ ಕ್ಷೇತ್ರಗಳು ಮತದಾನವಾಗಿದ್ದು, ಯುಪಿಯಲ್ಲಿ ಗರಿಷ್ಠ (403 ಸ್ಥಾನಗಳು) ನಂತರ ಪಂಜಾಬ್ (117), ಉತ್ತರಾಖಂಡ್ (70), ಮಣಿಪುರ (60), ಮತ್ತು ಗೋವಾ (40)ದ ಮುಂದಿನ ಸರ್ಕಾರ ಯಾವುದು ಎಂದು ಮಾರ್ಚ್ 10 ರಂದು ನಿರ್ಧಾರವಾಗಲಿದೆ. ಸದ್ಯಕ್ಕೆ ಆರಂಭಿಕ ಟ್ರೆಂಡ್ ಬಂದಿದ್ದು, ಸರಿಯಾದ ಟ್ರೆಂಡ್, ಗೆಲುವಿನ ಮುನ್ಸೂಚನೆ ಸಿಗಲು ಕನಿಷ್ಠ 2 ಗಂಟೆ ಅವಧಿ ಎಣಿಕೆ ಮುಕ್ತಾಯ ಕಾಣಬೇಕಾಗುತ್ತದೆ

ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23, 27 ಮತ್ತು ಮಾರ್ಚ್ 3, 7 ರಂದು ಚುನಾವಣೆ ನಡೆದಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆದಿದೆ. ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 28 ಮತ್ತು ಮಾರ್ಚ್ 5 ರಂದು ಎರಡು ಹಂತಗಳಲ್ಲಿ ಮತದಾನ ನಡೆದಿದೆ. ಮಾರ್ಚ್ 10ರಂದು ಪಂಚ ರಾಜ್ಯಗಳಲ್ಲಿ ಮತ ಎಣಿಕೆ ನಡೆಯುತ್ತಿದೆ.

ಪಂಚರಾಜ್ಯಗಳ ಚುನಾವಣೆ ಭವಿಷ್ಯ ಇಂದು ನಿರ್ಧಾರವಾಗಲಿದ್ದು, ಐದು ರಾಜ್ಯಗಳಲ್ಲೂ ಅಂಚೆ ಮತ ಎಣಿಕೆ ಕಾರ್ಯ ಬಹುತೇಕ ಮುಕ್ತಾಯವಾಗಿದೆ. 8:30ರ ಬಳಿಕ ಇವಿಎಂ ಎಣಿಕೆ ಆರಂಭವಾಗಲಿದೆ. ಅಂಚೆ ಮತ ಎಣಿಕೆ ಅಂತ್ಯಕ್ಕೆ ಬಹುತೇಕ ಎಲ್ಲೆಡೆ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.

ಸಮಯ 11:35
ಯುಪಿ, ಉತ್ತರಾಖಂಡ್, ಮಣಿಪುರದಲ್ಲಿ ಬಿಜೆಪಿ ಮುನ್ನಡೆ, ಪಂಜಾಬ್: ಎಎಪಿ ಮುನ್ನಡೆ, ಗೋವಾದಲ್ಲಿ ಅತಂತ್ರ

ಉತ್ತರಪ್ರದೇಶ (402/403): ಬಿಜೆಪಿ 244, ಎಸ್ಪಿ+ 117, ಬಿಎಸ್ಪಿ 4, ಕಾಂಗ್ರೆಸ್ 3,ಆರ್ ಎಲ್ ಡಿ 8, ಎಡಿಎಸ್12, ನಿಶಾದ್ 6, ಇತರೆ 2
ಪಂಜಾಬ್ (117/117): ಕಾಂಗ್ರೆಸ್16, ಎಎಪಿ 86, ಎಸ್ಎಡಿ 9, ಬಿಜೆಪಿ 6, ಬಿಎಸ್ಪಿ 1 ಇತರೆ 0
ಉತ್ತರಾಖಂಡ್ (70/70): ಬಿಜೆಪಿ 45, ಕಾಂಗ್ರೆಸ್ 20, ಬಿಎಸ್ಪಿ 3, ಇತರೆ 2, ಎಎಪಿ 0
ಗೋವಾ (40/40) : ಬಿಜೆಪಿ 18, ಕಾಂಗ್ರೆಸ್ 12,ಎಎಪಿ 2,ಜಿಎಫ್ ಸಿ 1, ಟಿಎಂಸಿ 3, ಎಂಜಿಪಿ3, ಇತರೆ 4

ಮಣಿಪುರ (43/60): ಬಿಜೆಪಿ 21, ಕಾಂಗ್ರೆಸ್ 8, ಎನ್ ಪಿಪಿ 8, ಎನ್ ಪಿಎಫ್ 3,ಇತರೆ 6

ಸಮಯ 11:00
ಯುಪಿ, ಉತ್ತರಾಖಂಡ್, ಮಣಿಪುರದಲ್ಲಿ ಬಿಜೆಪಿ ಮುನ್ನಡೆ, ಪಂಜಾಬ್: ಎಎಪಿ ಮುನ್ನಡೆ, ಗೋವಾದಲ್ಲಿ ಅತಂತ್ರ

ಉತ್ತರಪ್ರದೇಶ (399/403): ಬಿಜೆಪಿ 250, ಎಸ್ಪಿ+ 108, ಬಿಎಸ್ಪಿ 3, ಕಾಂಗ್ರೆಸ್ 4,ಆರ್ ಎಲ್ ಡಿ 8, ಎಡಿಎಸ್12, ನಿಶಾದ್ 6, ಇತರೆ 12
ಪಂಜಾಬ್ (117/117): ಕಾಂಗ್ರೆಸ್15, ಎಎಪಿ 86, ಎಸ್ಎಡಿ 7, ಬಿಜೆಪಿ 5, ಬಿಎಸ್ಪಿ 2 ಇತರೆ 0
ಉತ್ತರಾಖಂಡ್ (70/70): ಬಿಜೆಪಿ 43, ಕಾಂಗ್ರೆಸ್ 20, ಬಿಎಸ್ಪಿ 4, ಇತರೆ 2, ಎಎಪಿ 0
ಗೋವಾ (40/40) : ಬಿಜೆಪಿ 17, ಕಾಂಗ್ರೆಸ್ 16,ಎಎಪಿ 2,ಜಿಎಫ್ ಸಿ 1, ಟಿಎಂಸಿ 1, ಎಂಜಿಪಿ 0, ಇತರೆ 2

ಮಣಿಪುರ (43/60): ಬಿಜೆಪಿ 20, ಕಾಂಗ್ರೆಸ್ 7, ಎನ್ ಪಿಪಿ 5, ಎನ್ ಪಿಎಫ್ 3,ಇತರೆ 7

ಸಮಯ 10:00
ಯುಪಿ, ಉತ್ತರಾಖಂಡ್, ಮಣಿಪುರ, ಗೋವಾದಲ್ಲಿ ಬಿಜೆಪಿ ಮುನ್ನಡೆ, ಪಂಜಾಬ್: ಎಎಪಿ ಮುನ್ನಡೆ

ಉತ್ತರಪ್ರದೇಶ: ಬಿಜೆಪಿ 225, ಎಸ್ಪಿ+ 95, ಬಿಎಸ್ಪಿ 7, ಕಾಂಗ್ರೆಸ್ 6,ಆರ್ ಎಲ್ ಡಿ 7, ಎಡಿಎಸ್ 7, ನಿಶಾದ್ 5, ಇತರೆ 12
ಪಂಜಾಬ್: ಕಾಂಗ್ರೆಸ್16, ಎಎಪಿ 72, ಎಸ್ಎಡಿ 8, ಬಿಜೆಪಿ 5, ಇತರೆ 8
ಉತ್ತರಾಖಂಡ್: ಬಿಜೆಪಿ 37, ಕಾಂಗ್ರೆಸ್ 20, ಬಿಎಸ್ಪಿ 1, ಇತರೆ 6, ಎಎಪಿ 0
ಗೋವಾ: ಬಿಜೆಪಿ 16, ಕಾಂಗ್ರೆಸ್ 13,ಎಎಪಿ 1,ಜಿಎಫ್ ಸಿ 1, ಎಂಜಿಪಿ 1, ಇತರೆ 4

ಮಣಿಪುರ: ಬಿಜೆಪಿ 13, ಕಾಂಗ್ರೆಸ್ 5, ಎನ್ ಪಿಪಿ 3, ಎನ್ ಪಿಎಫ್ 2,ಇತರೆ 6

ಸಮಯ 9:10
ಉತ್ತರಪ್ರದೇಶ: ಬಿಜೆಪಿ 106, ಎಸ್ಪಿ+ 41, ಬಿಎಸ್ಪಿ 5, ಕಾಂಗ್ರೆಸ್ 4 ,ಆರ್ ಎಲ್ ಡಿ 3, ಎಡಿಎಸ್ 3, ನಿಶಾದ್ 3, ಇತರೆ 1
ಪಂಜಾಬ್: ಕಾಂಗ್ರೆಸ್ 6, ಎಎಪಿ 15, ಎಸ್ಎಡಿ 5, ಬಿಜೆಪಿ 3, ಇತರೆ 1
ಉತ್ತರಾಖಂಡ್: ಬಿಜೆಪಿ 20, ಕಾಂಗ್ರೆಸ್ 18, ಬಿಎಸ್ಪಿ 1, ಇತರೆ 1, ಎಎಪಿ 0
ಗೋವಾ: ಬಿಜೆಪಿ 2, ಕಾಂಗ್ರೆಸ್ 1, ಇತರೆ 2

ಮಣಿಪುರ: ಬಿಜೆಪಿ 1, ಕಾಂಗ್ರೆಸ್ 1, ಇತರೆ 0

ಸಮಯ 9:00:
ಉತ್ತರಪ್ರದೇಶ: ಬಿಜೆಪಿ 86, ಎಸ್ಪಿ+ 37, ಬಿಎಸ್ಪಿ 4, ಕಾಂಗ್ರೆಸ್ 4 ,ಆರ್ ಎಲ್ ಡಿ 2, ಎಡಿಎಸ್ 3, ನಿಶಾದ್ 2
ಉತ್ತರಾಖಂಡ್: ಬಿಜೆಪಿ13, ಕಾಂಗ್ರೆಸ್ 16, ಎಎಪಿ 0
ಗೋವಾ: ಇತರೆ 2
ಪಂಜಾಬ್: ಕಾಂಗ್ರೆಸ್ 5, ಎಎಪಿ 6, ಎಸ್ಎಡಿ 4, ಬಿಜೆಪಿ 2, ಇತರೆ 1
ಮಣಿಪುರ: ಬಿಜೆಪಿ 1, ಇತರೆ 0

Assembly Election Result 2022: Postal Votes Counting Trends and Highlights Know Who Is Leading and Who Is Trailing

ಸಮಯ 8:35:
ಉತ್ತರಪ್ರದೇಶ: ಬಿಜೆಪಿ 38, ಎಸ್ಪಿ+ 35, ಬಿಎಸ್ಪಿ 3, ಕಾಂಗ್ರೆಸ್ 14
ಉತ್ತರಾಖಂಡ್: ಬಿಜೆಪಿ 7, ಕಾಂಗ್ರೆಸ್ 6
ಗೋವಾ: ಇತರೆ 2
ಪಂಜಾಬ್: ಕಾಂಗ್ರೆಸ್ 6, ಎಎಪಿ 4, ಎಸ್ಎಡಿ 2, ಬಿಜೆಪಿ 2
ಮಣಿಪುರ: ಬಿಜೆಪಿ 1

* ಪಂಜಾಬ್ ರಾಜ್ಯದಲ್ಲಿ ಪಟಿಯಾಲ ನಗರ ಕ್ಷೇತ್ರದಿಂದ ಸ್ಪರ್ಧಿಸಿರುವ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಸಮೀಪದ ಪ್ರತಿಸ್ಪರ್ಧಿಗಿಂತ ಮುನ್ನಡೆ ಕಾಯ್ದುಕೊಂಡಿದ್ದಾರೆ. ಪಂಜಾಬ್ ರಾಜ್ಯದಲ್ಲಿ ಬಿಜೆಪಿಗೆ ಎಎಪಿ ಭಾರಿ ಪ್ರತಿಸ್ಪರ್ಧಿ ನೀಡುತ್ತಿದೆ.
* ಉತ್ತರಪ್ರದೇಶದಲ್ಲಿ ಆರಂಭಿಕ ಟ್ರೆಂಡ್ ನಂತೆ ಬಿಜೆಪಿ ಹಾಗೂ ಎಸ್ಪಿ ಜಿದ್ದಾಜಿದ್ದಾನ ಹೋರಾಟ ನಡೆಸಿದ್ದರೂ ಬಿಜೆಪಿ ಆರಂಭಿಕ ಮುನ್ನಡೆ ಕಾಯ್ದುಕೊಂಡಿದೆ.
* ಮಣಿಪುರದಲ್ಲಿ ಇಂಫಾಲ ಪೂರ್ವ DC ಕಾಂಪ್ಲೆಕ್ಸ್‌ನಲ್ಲಿ ಎಣಿಕೆ ಪ್ರಾರಂಭವಾಗಿದೆ. ಅಂಚೆ ಮತದಾನ ಕಡಿಮೆ ಪ್ರಮಾಣದಲ್ಲಿ ಆಗಿದ್ದು, ಇನ್ನೇನು ಇವಿಎಂ ಎಣಿಕೆ ಶುರುವಾಗಲಿದೆ.
* ಯುಪಿ: ಕೇಶವ್ ಪ್ರಸಾದ್ ಮೌರ್ಯ ಮುನ್ನಡೆ, ಸಿಎಂ ಯೋಗಿ ಆದಿತ್ಯನಾಥ್ ಮುನ್ನಡೆ

* ಉತ್ತರಾಖಂಡ್ ರಾಜ್ಯದ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರು ಹಿನ್ನಡೆ ಅನುಭವಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+