Exit Poll Result 2024: ಏಷಿಯಾನೆಟ್ ಸಮೀಕ್ಷೆಯಲ್ಲಿ ಗೆಲುವು ಯಾರಿಗೆ?-ಮಾಹಿತಿ
Exit Poll Prediction 2024: ದೇಶದಲ್ಲಿ ಒಟ್ಟು 7 ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆದಿದ್ದು, ಈ ಪೈಕಿ ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆದಿದೆ. ಇನ್ನು ಇಂದಿ (ಜೂನ್ 01)ಗೆ ಎಲ್ಲಾ ಹಂತಗಳಲ್ಲಿಯೂ ಮತದಾನ ಮುಕ್ತಯವಾಗಿದ್ದು, ಈ ಬಗ್ಗೆ ಏಷಿಯನ್ ನೆಟ್‌ವರ್ಕ್ ಸಮೀಕ್ಷೆಗಳ ಸಮೀಕ್ಷೆ ಪ್ರಕಟಿಸುತ್ತಿದೆ. ಚುನಾಚಣೋತ್ತರ ಸಮೀಕ್ಷೆಯ ಮಾಹಿತಿ ಫಲಿತಾಂಶ ಇಲ್ಲಿದೆ ಗಮನಿಸಿ.
2024ರ ಲೋಕಸಭಾ ಚುನಾವಣೆ ಏಪ್ರಿಲ್ 19ರಿಂದ ಜೂನ್ 1ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆದಿದೆ. ಮೊದಲ ಆರು ಹಂತದ ಮತದಾನ ಏಪ್ರಿಲ್ 19, ಏಪ್ರಿಲ್ 26, ಮೇ 7, ಮೇ 13, ಮೇ 20 ಮತ್ತು ಮೇ 25ರಂದು ನಡೆಯಿತು. ಇನ್ನು ಕೊನೆಯದಾಗಿ 7ನೇ ಹಂತದ ಮತದಾನ ಇಂದು (ಜೂನ್ 01 ಮುಕ್ತಾಯವಾಗಿದೆ.

ಇಂದು ಅಂತಿಮ ಹಂತದ ಮತದಾನ ಉತ್ತರ ಪ್ರದೇಶ, ಬಿಹಾರ, ಹಿಮಾಚಲ ಪ್ರದೇಶ, ಪಂಜಾಬ್, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಚಂಡೀಗಢಗಳಲ್ಲಿ ನಡೆಯಿತು. ಹಾಗಾದರೆ ಈವರೆಗೆ ನಡೆದ ಮತದಾನದಲ್ಲಿ ಭಾರತೀಯರು ಯಾವ ಪಕ್ಷದ ಪರ ಒಲವು ತೋರಿಸಿದ್ದಾರೆ ಎಂಬುದರ ಮಾಹಿತಿ ಈಗ ಹೊರಬಿದ್ದಿದೆ. ಏಷಿಯನ್ ನೆಟ್‌ವರ್ಕ್ ನಡೆಸಿದ ಚುನಾಚಣೋತ್ತರ ಸಮೀಕ್ಷೆಯ ಫಲಿತಾಂಶ ಇಲ್ಲಿ ತಿಳಿಯೋಣ ಬನ್ನಿ.
Matrize ಸಮೀಕ್ಷೆ ಪ್ರಕಾರ, ಈ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಕೂಟ 353-368 ಸ್ಥಾನಗಳನ್ನು ತೆಕ್ಕೆಗೆ ಹಾಕಿಕೊಳ್ಳಲಿದೆ. ಮತ್ತೊಂದೆಡೆ I.N.D.I.A ಒಕ್ಕೂಟ 118-133, ಇತರೆ 43-48 ಸ್ಥಾನಗಳು ಬರಲಿದೆ ಎಂದು ತಿಳಿಸಿದೆ.
PMARQ ಸಮೀಕ್ಷೆ ಪ್ರಕಾರ, ಈ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಕೂಟ 359 ಸ್ಥಾನಗಳನ್ನು ತೆಕ್ಕೆಗೆ ಹಾಕಿಕೊಳ್ಳಲಿದೆ. ಮತ್ತೊಂದೆಡೆ I.N.D.I.A ಒಕ್ಕೂಟ 154, ಇತರೆ 30 ಸ್ಥಾನಗಳು ಬರಲಿದೆ ಎಂದು ತಿಳಿಸಿದೆ.
Jan Ki Baat ಸಮೀಕ್ಷೆ ಪ್ರಕಾರ, ಈ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಕೂಟ 362-392 ಸ್ಥಾನಗಳನ್ನು ತೆಕ್ಕೆಗೆ ಹಾಕಿಕೊಳ್ಳಲಿದೆ. ಮತ್ತೊಂದೆಡೆ I.N.D.I.A ಒಕ್ಕೂಟ 141-161, ಇತರೆ 10-20 ಸ್ಥಾನಗಳು ಬರಲಿದೆ ಎಂದು ತಿಳಿಸಿದೆ.
D-Dynamics ಸಮೀಕ್ಷೆ ಪ್ರಕಾರ, ಈ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಕೂಟ 371 ಸ್ಥಾನಗಳನ್ನು ತೆಕ್ಕೆಗೆ ಹಾಕಿಕೊಳ್ಳಲಿದೆ. ಮತ್ತೊಂದೆಡೆ I.N.D.I.A ಒಕ್ಕೂಟ 125, ಇತರೆ 47 ಸ್ಥಾನಗಳು ಬರಲಿದೆ ಎಂದು ತಿಳಿಸಿದೆ.












Click it and Unblock the Notifications