ರೈಲು ಹಳಿ ತಪ್ಪಿಸುವ ಅಲ್ ಖೈದಾ ಸ್ಫೋಟಕ ಸಂಚು ಬಯಲು
ನವದೆಹಲಿ,
ಜೂನ್ 27: ಭಾರತೀಯ ರೈಲ್ವೆಗೆ ಅಲ್ ಖೈದಾ ಉಗ್ರರಿಂದ ಬೆದರಿಕೆಯಿದೆ ಎಂಬ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. id="toptextpromo"> id='are-slot-1' class='oiad oi-axt oiadv'> id='top-searched-articles'>ವಿವಿಧ
ರೈಲ್ವೇ ಮಾರ್ಗಗಳಲ್ಲಿ ಹಳಿಗಳನ್ನು ಹಾಳುಗೆಡವಿ ರೈಲುಗಳನ್ನು ಹಳಿತಪ್ಪಿಸುವ ಮೂಲಕ ವಿವಿಧೆಡೆ ರೈಲ್ವೇ ಅಪಘಾತಗಳನ್ನು ಉಂಟುಮಾಡುವ ಹುನ್ನಾರವನ್ನು ಅಲ್ ಖೈದಾ ಉಗ್ರರು ರೂಪಿಸಿದ್ದಾರೆ ಎಂಬ ಸ್ಫೋಟಕ ಮಾಹಿತಿ ದೇಶವನ್ನು ಬೆಚ್ಚಿಬೀಳಿಸಿದೆ. id='are-slot-2' class='oiad oi-axt oiadv'>












Click it and Unblock the Notifications