• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಫೇಸ್ಬುಕ್, ಟಿಕ್ ಟಾಕ್ ಬಳಕೆ ನಿಷೇಧಿಸಿದ ಭಾರತೀಯ ಸೇನೆ

|

ನವದೆಹಲಿ, ಜುಲೈ 9: ಜನಪ್ರಿಯ ಸಾಮಾಜಿಕ ಜಾಲ ತಾಣಗಳಾದ ಫೇಸ್ಬುಕ್, ವಿಡಿಯೋ ಹಂಚಿಕೆ ತಾಣ ಟಿಕ್ ಟಾಕ್, ಡೇಟಿಂಗ್ ತಾಣ ಟಿಂಡರ್, ಗೇಮಿಂಗ್ ಆಪ್ ಪಬ್ಜಿ ಬಳಕೆಯನ್ನು ಭಾರತೀಯ ಸೇನೆ ನಿಷೇಧಿಸಿದೆ. 89 ಅಪ್ಲಿಕೇಷನ್ ಗಳನ್ನು ಸ್ಮಾರ್ಟ್ ಫೋನಿನಿಂದ ಡಿಲೀಟ್ ಮಾಡುವಂತೆ ಸೈನಿಕರಿಗೆ ಭಾರತೀಯ ಸೇನೆ ತಿಳಿಸಿದೆ.

ಗಾಲ್ವಾನ್ ಕಣಿವೆಯಲ್ಲಿ ಭಾರತ ಹಾಗೂ ಚೀನಾ ಸೈನಿಕರ ನಡುವೆ ನಡೆದ ಸಂಘರ್ಷದ ನಂತರ ಭಾರತ ಸರ್ಕಾರವು ಅನೇಕ ಮೊಬೈಲ್ ಅಪ್ಲಿಕೇಷನ್ ಗಳನ್ನು ಗೂಗಲ್ ಹಾಗೂ ಆಪಲ್ ಪ್ಲೇ ಸ್ಟೋರಿನಿಂದ ತೆಗೆದು ಹಾಕಲು ಸೂಚಿಸಿತ್ತು.

ಸೇನೆಯಲ್ಲಿ ಆಪ್ ಬಳಕೆ ನಿಷೇಧ ಮಾಮೂಲಿ:

ನೌಕಾಪಡೆ ಹನಿ ಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೌಕಾಪಡೆಗೆ ಹಲವು ಆಪ್ ಬಳಕೆ ನಿರ್ಬಂಧಿಸಲಾಗಿತ್ತು.

ನಾವಿಕರನ್ನು ಹನಿ ಟ್ರ್ಯಾಪ್ ಮಾಡಲು ಪಾಕಿಸ್ತಾನವು ಒಂದೇ ಬಗೆಯ ಸಾಮಾಜಿಕ ಜಾಲ ಖಾತೆಯನ್ನು ಬಳಸಿದ್ದರು ಎಂಬ ಅಂಶವನ್ನು ಎನ್ಐಎ ಅಧಿಕಾರಿಗಳು ತಿಳಿಸಿದ್ದರು.

ಇದೀಗ ಅಧಿಕೃತ: Tik Tok ಸೇರಿದಂತೆ 59 Apps ಬಳಕೆ ನಿಷೇಧ

ಇದಾದ ಬಳಿಕ ಈ ಬಗ್ಗೆ ಕ್ರಮ ಜರುಗಿಸಿದ್ದ ನೌಕಾಪಡೆ, ಫೇಸ್ಬುಕ್, ಟ್ವಿಟ್ಟರ್, ಟಿಕ್ ಟಾಕ್, ಲಿಂಕ್ಡಿನ್, ಯೂಟ್ಯೂಬ್, ಟೆಲಿ ಗ್ರಾಮ್, ಸಿಗ್ನಲ್, ವಿಚಾಟ್, ಟಂಬ್ಲರ್, ರೆಡಿಟ್, ಟ್ರೂ ಕಾಲರ್, ವೈಬರ್, ಪಬ್ಜಿ ಸೇರಿದಂತೆ 85ಕ್ಕೂ ಅಧಿಕ ಅಪ್ಲಿಕೇಷನ್ ಬಳಕೆ ನಿರ್ಬಂಧ/ನಿಷೇಧ ಹೇರಿತ್ತು.

ಯುದ್ಧ ನೌಕೆ, ನೌಕಾಪಡೆ ಆವರಣದಲ್ಲಿ ಸ್ಮಾರ್ಟ್ ಫೋನ್, ಸ್ಮಾರ್ಟ್ ವಾಚ್ ಬಳಕೆ ಸಂಪೂರ್ಣ ನಿಷೇಧಿಸಲಾಗಿತ್ತು.

ಮೇಸೇಜಿಂಗ್, ಚಾಟಿಂಗ್, ವಿಡಿಯೋ ಶೇರಿಂಗ್, ಇ ಕಾಮರ್ಸ್ ತಾಣಗಳ ಬಳಕೆ ನಿಷೇಧವಾಗಿದೆ. ಆದರೆ, ವಾಟ್ಸಾಪ್, ಟ್ವಿಟ್ಟರ್, ಟೆಲಿಗ್ರಾಮ್, ಯೂಟ್ಯೂಬ್, ಸ್ಕೈಪ್, ಕೋರಾ, ಲಿಂಕ್ಡಿನ್ ನಿರ್ಬಂಧಿತ ಬಳಕೆ ಅನುಮತಿ ನೀಡಲಾಗಿತ್ತು.

ನಾವಿಕರ Honey trap ಕೇಸ್

ಈಗ ಜುಲೈ 08ರಂದು ಸೇನೆ ಕೂಡಾ ಇದೇ ರೀತಿ ಕಾರಣಕ್ಕಾಗಿ 89 ಆಪ್ ಗಳನ್ನು ತೆಗೆದು ಹಾಕುವಂತೆ ಸೂಚಿಸಿದೆ.

ಆಪ್ ಗಳ ಪಟ್ಟಿ ಇಲ್ಲಿದೆ:

Mesaging apps

WeChat

QQ

Kik

ooVoo

Nimbuzz

Helo

Qzone

Share Chat

Viber

Line

IMO

Snow

To Tok

Hike

**

Video hosting

TikTok

Likee

Samosa

Kwali

****

Content sharing

Shareit

Xender

Zapya

**

Web browsers

UC Browser

UC Browser Mini

**

Video and live streaming

LiveMe

BigoLive

Zoom

Fast Films

Vmate

Uplive

Vigo Video

**

Utility apps

Cam Scanner

Beauty Plus

True Caller

**

Gaming apps

PUBG

NONO Live

Clash of Kings

All Tencent gaming apps

Mobile Legends

**

E-commerce

Club Factory

AliExpress

Chinabrands

Gearbest

Banggood

MiniInTheBox

Tiny Deal

Dhhgate

LightinTheBox

DX

Eric Dress

Zaful

Tbdress

Modility

Rosegal

Shein

Romwe

**

Dating Apps

Tinder

TrulyMadly

Happn Aisle

Coffee Meets

Bagel

Woo

OkCupid

Hinge

Badoo

Azar

Bumble

Tantan

Elite Sinles

Tagged

Couch Surfing

ANTIVIRUS

360 Security

**

Networking

Facebook

Baidu

Instagram

Ello

Snapchat

**

News apps

Daily Hunt

News Dog

**

Online book reading apps

Pratilipi

HEALTH APPS

Heal of Y

***

Lifestyke apps

POPXO

**

Knowledge apps

Vokal

**

Music apps

Hungama

Songs.pk

BLOGGING/MICRO BLOGGING

Yelp

Tumblr

Reddit

FriendsFeed

Private Blogs

English summary
The Indian Army on Wednesday asked its personnel to delete 89 apps from their smartphones including Facebook, TikTok, Truecaller and Instagram to plug leakage of information.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X